ETV Bharat / sitara

'ಲಾಲ್​​​ ಸಿಂಗ್​ ಚಡ್ಡಾ' ಮೋಷನ್​ ಪೋಸ್ಟರ್​ ರಿಲೀಸ್ : ಮತ್ತೆ ಒಂದಾಯ್ತು ಕರೀನಾ - ಅಮೀರ್ ಜೋಡಿ​​

'ಲಾಲ್​ ಸಿಂಗ್​​ ಚಡ್ಡಾ' ಸಿನಿಮಾದ ಮೋಷನ್​ ಪೋಸ್ಟರ್​ ರಿಲೀಸ್​ ಆಗಿದೆ. ಈ ಮೋಷನ್​ ಪೋಸ್ಟರ್​​ನಲ್ಲಿ ಹೇಳಿರುವಂತೆ ಲಾಲ್​ ಸಿಂಗ್​ ಚಡ್ಡಾ 2020ರ ಕ್ರಿಸ್​ ಮಸ್​​​ ಹಬ್ಬಕ್ಕೆ ತೆರೆ ಕಾಣಲಿದೆ. ಸಿನಿಮಾದಲ್ಲಿ ಅಮಿರ್​ ಖಾನ್ ಮತ್ತು ಕರೀನಾ ಅಭಿನಯಿಸಿದ್ದಾರೆ.

author img

By

Published : Nov 6, 2019, 2:22 PM IST

ಅಮೀರ್​​- ಕರೀನ

ಹಲವು ವರ್ಷಗಳ ನಂತರ ಅಮೀರ್​ ಖಾನ್​ ಮತ್ತು ಕರೀನಾ ಕಪೂರ್​ ಒಟ್ಟಿಗೆ ನಟಿಸುತ್ತಿರುವ ಸಿನಿಮಾ 'ಲಾಲ್​ ಸಿಂಗ್​​ ಚಡ್ಡಾ'. ಈ ಸಿನಿಮಾದ ಮೋಷನ್​ ಪೋಸ್ಟರ್​ ಅನ್ನು ಚಿತ್ರ ತಂಡ ರಿಲೀಸ್​ ಮಾಡಿದೆ. ಈ ಮೋಷನ್​ ಪೋಸ್ಟರ್​​ನಲ್ಲಿ ಹೇಳಿರುವಂತೆ ಲಾಲ್​ ಸಿಂಗ್​ ಚಡ್ಡಾ 2020ರ ಕ್ರಿಸ್​ ಮಸ್​​​ ಹಬ್ಬಕ್ಕೆ ತೆರೆ ಕಾಣಲಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಿನಿಮಾ ವಿಮರ್ಶಕ ತರಣ್​ ಆದರ್ಶ್​​, ಅಮಿರ್​​ ಖಾನ್​ ಮತ್ತು ಕರೀನಾ ಕಪೂರ್​ ಅಭಿನಯದ ಲಾಲ್​ ಸಿಂಗ್​ ಚಡ್ಡಾ ಸಿನಿಮಾ 2020ಕ್ಕೆ ತೆರೆ ಕಾಣಲಿದೆ. ಸಿನಿಮಾಕ್ಕೆ ಅದ್ವೈತ್​ ಚಂದನ್​​ ಆಕ್ಷನ್​ ಕಟ್​​ ಹೇಳಿದ್ದಾರೆ. ಈ ಸಿನಿಮಾ ಅಮೆರಿಕದ ಕಾಮಿಡಿ ಡ್ರಾಮ 'ಫಾರೆಸ್ಟ್​​ ಗಂಪ್'​​ನಿಂದ ಪ್ರಭಾವಿತರಾಗಿ ಮಾಡಲಾಗುತ್ತಿದೆ. ಫಾರೆಸ್ಟ್​​ ಗಂಪ್' ಸಿನಿಮಾ1994ರಲ್ಲಿ ಬಿಡುಗಡೆಯಾಗಿತ್ತು.

ಸದ್ಯ ಬಿಡುಗಡೆಯಾಗಿರುವ ಮೋಷನ್​ ಪೋಸ್ಟರ್​ನಲ್ಲಿ ಹಿತವಾದ ಸಂಗೀತದ ಜೊತೆಗೆ ರಿಲೀಸ್​ ಡೇಟ್​​ ತಿಳಿಸಲಾಗಿದೆ. ಇನ್ನು ಅಮಿರ್​ ಖಾನ್ ಸಿನಿಮಾಗಳು ಬರುವುದೇ ಅಪರೂಪ. ಅವರ ಸಿನಿಮಾಗಳಲ್ಲಿ ಏನೋ ಒಂದು ಕ್ರಿಯೇಟಿವಿಟಿ ಹಾಗೂ ಸಮಾಜದ ವಿದ್ಯಾಮಾನಗಳ ಬಗ್ಗೆ ಬೆಳಕು ಚೆಲ್ಲುವ ಅಂಶಗಳು ಇದ್ದೇ ಇರುತ್ತದೆ. ಇದೀಗ ಬರುತ್ತಿರುವ ಲಾಲ್​ ಸಿಂಗ್​​ ಚಡ್ಡ ಸಿನಿಮಾ ಯಾವ ರೀತಿ ಮೂಡಿ ಬಂದಿದೆ ಎಂಬುದನ್ನು ಕಾದು ನೋಡಬೇಕಿದೆ.

Intro:Body:

giri

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.