ETV Bharat / sitara

ಕಥಾ ಸಂಗಮ ಟ್ರೇಲರ್​ ಔಟ್​... ಇಲ್ಲಿ ಪಾತ್ರಗಳಲ್ಲ ಕಥೆಯೇ ಹೀರೊ

ರಿಷಬ್​ ಶೆಟ್ಟಿ ಕನಸಿನ ಬಹು ನಿರೀಕ್ಷಿತ ಕಥಾ ಸಂಗಮ ಚಿತ್ರದ ಟ್ರೇಲರ್​​ ಬಿಡುಗಡೆಯಾಗಿದ್ದು, ಪಾತ್ರಗಳು ಹಾಗೂ ಕಥೆಯ ತಿರುಳು ಸಿನಿ ಪ್ರಿಯರಲ್ಲಿ ಇನ್ನಷ್ಟು ಕುತೂಹಲ ಸೃಷ್ಟಿಸಿದೆ.

author img

By

Published : Nov 4, 2019, 7:29 PM IST

katha sangama

ಬೆಂಗಳೂರು: ರಿಷಬ್​ ಶೆಟ್ಟಿ ಕನಸಿನ ಬಹು ನಿರೀಕ್ಷಿತ ಕಥಾ ಸಂಗಮ ಚಿತ್ರದ ಟ್ರೇಲರ್​​ ಬಿಡುಗಡೆಯಾಗಿದ್ದು, ಪಾತ್ರಗಳು ಹಾಗೂ ಕಥೆಯ ತಿರುಳು ಸಿನಿ ಪ್ರಿಯರಲ್ಲಿ ಇನ್ನಷ್ಟು ಕುತೂಹಲ ಸೃಷ್ಟಿಸಿದೆ.

ಖ್ಯಾತ ಕಾದಂಬರಿಕಾರರ ನಾಲ್ಕು ಕಥೆಗಳನ್ನು ಪ್ರತ್ಯೇಕವಾವಾಗಿ ಹೇಳಿ ಪುಟ್ಟಣ್ಣ ಕಣಗಾಲ್​ ಅವರು ದಶಕಗಳ ಹಿಂದೆ ನಿರ್ದೇಶಿಸಿದ್ದ ಕಥಾ ಸಂಗಮ ಸಿನಿಮಾ ಸ್ಫೂರ್ತಿಯಾಗಿ ರಿಷಬ್​ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದು, ಪುಟ್ಟಣ್ಣ ಅವರಿಗೆ ಟ್ರೇಲರ್​ ಆರಂಭದಲ್ಲೇ ಕೃತಜ್ಞತೆ ಹೇಳಲಾಗಿದೆ.

ಪುಟ್ಟಣ್ಣ ಕಣಗಾಲ್​ ಅವರ ಪತ್ನಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್​ ಅವರಿಂದ ಟ್ರೇಲರ್​ ಬಿಡುಗಡೆ ಮಾಡಿಸಲಾಗಿದೆ.

ಕಿಶೋರ್​, ಪ್ರಕಾಶ್​ ಬೆಳವಾಡಿ, ರಾಜ್​ ಬಿ. ಶೆಟ್ಟಿ, ಹರಿಪ್ರಿಯಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಷ್ಟೂ ಜನರ ಒಂದು ಪ್ರತ್ಯೇಕ ಕಥೆ ಇದೆ ಎಂಬುದು ಟ್ರೇಲರ್​ನಿಂದ ಗೊತ್ತಾಗುತ್ತದೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.