ETV Bharat / sitara

ಬಿಗ್​ ಬಾಸ್​​-7.. ದೊಡ್ಡ ಮನೆಗೆ ಅಗಡಿ ಮಠ ಗುರುಲಿಂಗಸ್ವಾಮಿ ಎಂಟ್ರಿ! - ಬಿಗ್​ ಬಾಸ್​ಗೆ ಜೈ ಜಗದೀಶ್​ ಪ್ರವೇಶ

ಬಿಗ್ ಬಾಸ್ ಮನೆಗೆ ಆರನೇ ಎಂಟ್ರಿಯಾಗಿ ಕಿರುತೆರೆ ನಟಿ ದೀಪಿಕಾ ದಾಸ್, ಏಳನೇ ಎಂಟ್ರಿಯಾಗಿ ಜೈ ಜಗದೀಶ್ ಹಾಗೂ ಎಂಟನೇ ಎಂಟ್ರಿಯಾಗಿ ಅಗಡಿ ಮಠ ಗುರುಲಿಂಗಸ್ವಾಮಿ ಒಂಬತ್ತನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಭೂಮಿ ಶೆಟ್ಟಿ ಹಾಗೂ ಹತ್ತನೆ ಸ್ಪರ್ಧಿಯಾಗಿ ಡ್ಯಾನ್ಸರ್‌ ಕಿಶನ್ ಪ್ರವೇಶಿಸಿದ್ದಾರೆ.‌

ಬಿಗ್​ ಬಾಸ್​​-7 : ದೊಡ್ಡ ಮನೆಗೆ ಅಗಡಿ ಮಠ ಗುರುಲಿಂಗಸ್ವಾಮಿ ಎಂಟ್ರಿ
author img

By

Published : Oct 13, 2019, 11:18 PM IST

Updated : Oct 14, 2019, 7:55 AM IST

ಕನ್ನಡದ ಬಿಗ್​ ಬಾಸ್ ಸೀಸನ್​​-7 ​​ಗೆ ಒಬ್ಬೊಬ್ಬರೇ ಸ್ಪರ್ಧಿಗಳು ಎಂಟ್ರಿ ಕೊಡ್ತಾ ಇದ್ದು ಸದ್ಯ 10 ಮಂದಿ ದೊಡ್ಡ ಮನೆಯನ್ನು ಪ್ರವೇಶ ಪಡೆದಿದ್ದಾರೆ.

ಬಿಗ್ ಬಾಸ್ ಮನೆಗೆ ಆರನೇ ಎಂಟ್ರಿಯಾಗಿ ಕಿರುತೆರೆ ನಟಿ ದೀಪಿಕಾ ದಾಸ್, ಏಳನೇ ಎಂಟ್ರಿಯಾಗಿ ನಟ ಜೈ ಜಗದೀಶ್ ಹಾಗೂ ಎಂಟನೇ ಎಂಟ್ರಿಯಾಗಿ ಅಗಡಿ ಮಠ ಗುರುಲಿಂಗಸ್ವಾಮಿ ಒಂಬತ್ತನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಭೂಮಿ ಶೆಟ್ಟಿ ಹಾಗೂ ಹತ್ತನೆ ಸ್ಪರ್ಧಿಯಾಗಿ ಡ್ಯಾನ್ಸರ್‌ ಕಿಶನ್ ಪ್ರವೇಶಿಸಿದ್ದಾರೆ.‌

ಇನ್ನು, ಮೊಲದನೆ ಸ್ಪರ್ಧಿಯಿಂದ ಹತ್ತನೇ ಸ್ಪರ್ಧಿಯವರೆಗೆ ಯಾರೆಲ್ಲ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ರು ಎಂಬುದು ಈ ಕೆಳಗಿನಂತಿದೆ.

  1. ಕುರಿ ಪ್ರತಾಪ್
  2. ಪ್ರಿಯಾಂಕ
  3. ರವಿ ಬೆಳಗೆರೆ
  4. ಚಂದನಾ
  5. ವಾಸುಕಿ ವೈಭವ್
  6. ದೀಪಿಕಾ ದಾಸ್
  7. ಜೈ ಜಗದೀಶ್
  8. ಗುರುಲಿಂಗಸ್ವಾಮಿ
  9. ಭೂಮಿ ಶೆಟ್ಟಿ
  10. ಕಿಶನ್

ಕನ್ನಡದ ಬಿಗ್​ ಬಾಸ್ ಸೀಸನ್​​-7 ​​ಗೆ ಒಬ್ಬೊಬ್ಬರೇ ಸ್ಪರ್ಧಿಗಳು ಎಂಟ್ರಿ ಕೊಡ್ತಾ ಇದ್ದು ಸದ್ಯ 10 ಮಂದಿ ದೊಡ್ಡ ಮನೆಯನ್ನು ಪ್ರವೇಶ ಪಡೆದಿದ್ದಾರೆ.

ಬಿಗ್ ಬಾಸ್ ಮನೆಗೆ ಆರನೇ ಎಂಟ್ರಿಯಾಗಿ ಕಿರುತೆರೆ ನಟಿ ದೀಪಿಕಾ ದಾಸ್, ಏಳನೇ ಎಂಟ್ರಿಯಾಗಿ ನಟ ಜೈ ಜಗದೀಶ್ ಹಾಗೂ ಎಂಟನೇ ಎಂಟ್ರಿಯಾಗಿ ಅಗಡಿ ಮಠ ಗುರುಲಿಂಗಸ್ವಾಮಿ ಒಂಬತ್ತನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಭೂಮಿ ಶೆಟ್ಟಿ ಹಾಗೂ ಹತ್ತನೆ ಸ್ಪರ್ಧಿಯಾಗಿ ಡ್ಯಾನ್ಸರ್‌ ಕಿಶನ್ ಪ್ರವೇಶಿಸಿದ್ದಾರೆ.‌

ಇನ್ನು, ಮೊಲದನೆ ಸ್ಪರ್ಧಿಯಿಂದ ಹತ್ತನೇ ಸ್ಪರ್ಧಿಯವರೆಗೆ ಯಾರೆಲ್ಲ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ರು ಎಂಬುದು ಈ ಕೆಳಗಿನಂತಿದೆ.

  1. ಕುರಿ ಪ್ರತಾಪ್
  2. ಪ್ರಿಯಾಂಕ
  3. ರವಿ ಬೆಳಗೆರೆ
  4. ಚಂದನಾ
  5. ವಾಸುಕಿ ವೈಭವ್
  6. ದೀಪಿಕಾ ದಾಸ್
  7. ಜೈ ಜಗದೀಶ್
  8. ಗುರುಲಿಂಗಸ್ವಾಮಿ
  9. ಭೂಮಿ ಶೆಟ್ಟಿ
  10. ಕಿಶನ್
Intro:Body:ಬಿಗ್ ಬಾಸ್ ಮನೆಗೆ ಆರನೇ ಎಂಟ್ರಿ ಆಗಿ ಕಿರುತೆರೆ ನಟಿ ದೀಪಿಕಾ ದಾಸ್, ಎಳನೇ ಎಂಟ್ರಿ ಆಗಿ ಜೈ ಜಗದೀಶ್ ಹಾಗೂ ಎಂಟನೇ ಎಂಟ್ರಿ ಆಗಿ ಅಗಡಿ ಮಠ ಗುರುಲಿಂಗಸ್ವಾಮಿ ಒಂಬತ್ತನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಭೂಮಿ ಶೆಟ್ಟಿ ಹಾಗೂ ಹತ್ತನೆ ಸ್ಪರ್ಧಿಯಾಗಿ ಡ್ಯಾನ್ಸರ್‌ಕಿಶನ್ ಪ್ರವೇಶಿಸಿದ್ದಾರೆ.‌



ದೀಪಿಕಾ ದಾಸ್
ಆರನೇ ಸ್ಪರ್ಧಿಯಾಗಿ ನಾಗಿಣಿ ಧಾರಾವಾಹಿಯ ಅಮೃತಾ ಪಾತ್ರಧಾರಿ ದೀಪಿಕಾ ದಾಸ್ ಬಿಗ್ ಬಾಸ್ ಮನೆಯೊಳಗೆ ಹೋದರು. ಜಬರ್ ದಸ್ತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ವೇದಿಕೆಗೆ ಬಂದ ದೀಪಿಕಾ " ಪ್ರತಿದಿನ ಮೂರು ಗಂಟೆಗಳ ಕಾಲ ಇನ್ ಸ್ಟಾಗ್ರಾಂ ನೋಡ್ತೇನೆ. ನಾನು ನನ್ನ ಇನ್ ಸ್ಟಾ ಗ್ರಾಂ ಐದು ಲಕ್ಷ ಅಭಿಮಾನಿಗಳನ್ನು ಮಿಸ್ ಮಾಡ್ತೇನೆ. ಜನರು ನನ್ನನ್ನು ಇಲ್ಲಿಯ ತನಕ ಅಮೃತಾ ಆಗಿಯೇ ನೋಡಿದ್ದಾರೆ. ನಾನೀಗ ಬಿಗ್ ಬಾಸ್ ಗೆ ಹೋಗುವುದರಿಂದ ದೀಪಿಕಾ ಅವರನ್ನು ಜನರಿಗೆ ಪರಿಚಯವಾಗಲಿದೆ. ಜೊತೆಗೆ ನಾನೇನು ಎಂದು ಇದರಿಂದ ಜನರಿಗೆ ಪರಿಚಯವಾಗಲಿದೆ.

ಜೈ ಜಗದೀಶ್
ತಮ್ಮ ಮೂವರು ಮಕ್ಕಳು ಡ್ಯಾನ್ಸ್ ಮಾಡುವ ಮೂಲಕ ತಮ್ಮ ತಂದೆಯನ್ನು ವೇದಿಕೆಗೆ ಪರಿಚಯಿಸಿದರು ಅವರೇ ನಟ ಹಾಗೂ ನಿರ್ದೇಶಕ ಜೈಜಗದೀಶ್. ಮೂವರು ಮಕ್ಕಳು ತಮ್ಮ ತಂದೆ ಯಲ್ಲಿರುವ ವೀಕ್ನೆಸ್ ಗಳನ್ನು ಹೇಳುವ ಗಳನ್ನು ಹೇಳುವ ವೀಕ್ನೆಸ್ ಗಳನ್ನು ಹೇಳುವ ಗಳನ್ನು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಗುರುಲಿಂಗಸ್ವಾಮಿ
ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ನೆರೆ ಹಾವಳಿಯಲ್ಲಿ ಸಂತ್ರಸ್ತರಾಗಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಅಗಡಿ ಮಠದ ಗುರುಲಿಂಗಸ್ವಾಮಿ ಮನೆಗೆ ಪ್ರವೇಶಿಸಿದ್ದಾರೆ.
ಬಸವಣ್ಣನವರ ಅನುಯಾಯಿ ಆಗಿರುವ ಇವರು ಬಿಗ್ ಬಾಸ್ ಮನೆಯಲ್ಲಿ ಬಸವಣ್ಣನವರ ವಚನಗಳನ್ನು ಹೇಳುವ ಮೂಲಕ ಬದಲಾವಣೆ ತರುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದರು. ಸಮಾಜಸೇವೆಯಲ್ಲಿ ತೊಡಗಿರುವ ಇವರಿಗೆ ಸುದೀಪ್ ಗಿಡಗಳನ್ನು ನೀಡುವ ಮೂಲಕ ಮನೆಗೆ ಎಂಟ್ರಿ ಕೊಡಿಸಿದರು.

ಭೂಮಿ ಶೆಟ್ಟಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯ ಮಣಿ ಪಾತ್ರಧಾರಿಯಾಗಿ ಮಿಂಚಿದ ಕುಂದಾಪುರದ ಬೆಡಗಿ ಭೂಮಿಕಾ ಶೆಟ್ಟಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ರಾಯಲ್ ಶೆಟ್ಟಿ ಎಂದೇ ಜನಜನಿತರಾಗಿರುವ ಭೂಮಿಕಾ ಅಜ್ಜ ಅಜ್ಜಿಯರೊಂದಿಗೆ ಬೆಳೆದಿದ್ದೇ ಹೆಚ್ಚು. ಬಂಗುಡೆ ಪ್ರಿಯರಾಗಿರುವ ಭೂಮಿಕಾಗೆ ಅದಿಲ್ಲ ಎಂದರೆ ಊಟ ಸೇರುವುದೇ ಇಲ್ಲವಂತೆ.ಎಲ್ಲರ ಜೊತೆ ಜಾಲಿಯಾಗಿ ಇರ್ತೇನೆ. ಆಟ ಸರಿಯಾಗಿ ಆಡ್ತೇನೆ. ನಾನು ನಾನಾಗಿ ಇರೋದೇ ನನ್ನ ಪ್ಲಸ್ ಪಾಯಿಂಟ್. ಇದರಿಂದ ನಾನು ತೊಂಭತ್ತೊಂಭತ್ತು ದಿನ ಇರಬಹುದು ಅನ್ಸುತ್ತೆ ಎನ್ನುತ್ತಾರೆ ಭೂಮಿಕಾ ಶೆಟ್ಟಿ. ಲೈಫಲ್ಲಿ ಬಂದ ಒಂದು ಒಳ್ಳೆಯ ಅಪಾರ್ಚುನಿಟಿ ಈ ಬಿಗ್ ಬಾಸ್. ಆದರಿಂದ ಅದನ್ನು ಮಿಸ್ ಮಾಡಲೇ ಇಲ್ಲ ಎಂದು ಸುದೀಪ್ ಕೊಟ್ಟ ಸೈಕಲ್ ಎತ್ತಿಕೊಂಡು ಬಿಗ್ ಬಾಸ್ ಮನೆಯೊಳಗೆ ಪಾದದ ಮಾಡಿದರು.

ಕಿಶನ್
ಪಾಸಿಟಿವ್ ಆಗಿರಬೇಕು ಅಂತ ಹೇಳಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು ಡಾನ್ಸರ್ ಕಿಶನ್. ಬಟ್ಟೆ ಅಂದ್ರೆ ತುಂಬಾ ಇಷ್ಟ ಆಗಾಗಿ 2 ಸೂಟ್ಕೇಸ್ ಬಟ್ಟೆ ತಂದಿರುವ ಕಿಶನ್, ಡೆಸರ್ಟ್ ಗಳನ್ನು ಮಾಡುವಲ್ಲಿ ಎಕ್ಸ್ಪರ್ಟ್ ಅಂತೆ. ಕನ್ನಡ ಅಂದ್ರೆ ತುಂಬಾ ಇಷ್ಟ ಅಂತೆ. ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಟಜಿ ಮಾಡಿಕೊಂಡು ಆಟ ಆಡುವುದು ಇವರ ಸ್ಟ್ರಾಟಜಿ ಅಂತೆ.Conclusion:
Last Updated : Oct 14, 2019, 7:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.