ETV Bharat / sitara

ಬರಿಗಾಲಿನಲ್ಲಿಯೇ ಮೆಟ್ಟಿಲೇರಿ ತಿಮ್ಮಪ್ಪನ ದರ್ಶನ ಮಾಡಿದ್ರು ಈ ನಟಿ

ಬಾಲಿವುಡ್​​ ನಟಿ ಜಾಹ್ನವಿ ಕಪೂರ್​​​​​ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.  ಆಂಧ್ರಪ್ರದೇಶದ ಹೆಸರಾಂತ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದ ನಟಿ, ಬರಿಗಾಲಿನಲ್ಲಿಯೇ 3,500 ಮೆಟ್ಟಿಲುಗಳನ್ನು ಏರಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

janhvi kapoor went to tirupti temple
ಬರಿಗಾಲಿನಲ್ಲಿಯೇ ಮೆಟ್ಟಿಲೇರಿ ತಿಮ್ಮಪ್ಪನ ದರ್ಶನ ಮಾಡಿದ್ರು ಈ ನಟಿ
author img

By

Published : Feb 11, 2020, 8:03 AM IST

ಜಾಹ್ನವಿ ಕಪೂರ್​​​ ಬಾಲಿವುಡ್​ ಪಾಪುಲರ್​​ ಸ್ಟಾರ್​ಗಳ ಪೈಕಿ ಮೊದಲ ಸಾಲಿನಲ್ಲೇ ನಿಲ್ಲುತ್ತಾರೆ. ಸೋಷಿಯಲ್​​ ಮಿಡಿಯಾದಲ್ಲಿ ಆಕ್ಟೀವ್​​ ಆಗಿರುವ ಈ ಯುವ ನಟಿ ತಮ್ಮ ನಿತ್ಯ ಬದುಕಿನ ಕೆಲವು ಅಂಶಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಕೊಂಚ ಸಿನಿಮಾ ಕೆಲಸವನ್ನ ಪಕ್ಕಕ್ಕಿಟ್ಟು ಜಾಹ್ನವಿ ದೇವರ ಮೊರೆ ಹೋಗಿದ್ದಾರೆ. ಹೊಸ ಪ್ರಪಂಚ, ಹೊಸ ಜಾಗ, ಹೊಸ ಜನರನ್ನು ನೋಡಲು ಟೆಂಪಲ್​​ ರನ್​​ ಕೈಗೊಂಡಿರುವ ಬಾಲಿವುಡ್​ ಬ್ಯೂಟಿ ತಿರುವತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

janhvi kapoor went to tirupti temple
ಬಾಲಿವುಡ್​​ ನಟಿ ಜಾಹ್ನವಿ ಕಪೂರ್​

ಆಂಧ್ರಪ್ರದೇಶದ ಹೆಸರಾಂತ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದ ನಟಿ, ಬರಿಗಾಲಿನಲ್ಲಿಯೇ 3,500 ಮೆಟ್ಟಿಲುಗಳನ್ನು ಏರಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್​​ ಮಾಡಿದ್ದಾರೆ. ಬಿಳಿ ಮತ್ತು ಹಳದಿ ಬಣ್ಣದ ಉಡುಗೆ ತೊಟ್ಟು ತಂಗಾಳಿಯನ್ನು ಆಹ್ವಾದಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

janhvi kapoor went to tirupti temple
ಬಾಲಿವುಡ್​​ ನಟಿ ಜಾಹ್ನವಿ ಕಪೂರ್​​​​​​​

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.