ETV Bharat / sitara

ಐಫಾ ಅವಾರ್ಡ್​-2019: ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್​ ತಾರೆಯರು

20ನೇ ಆವೃತ್ತಿಯ ಐಫಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್​​ನ ತಾರೆಯರು ಮಿಂಚಿದ್ದಾರೆ. ಬುಧವಾರ ರಾತ್ರಿ ಮುಂಬೈ​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಲ್ಮಾನ್​​ ಖಾನ್​​​, ರಣವೀರ್​​ ಸಿಂಗ್​, ಕತ್ರಿನಾ ಕೈಫ್​​​, ದೀಪಿಕಾ ಪಡುಕೋಣೆ, ಮಾಧುರಿ ದೀಕ್ಷತ್​, ಸಾರಾ ಅಲಿ ಖಾನ್​​, ಅದಿತಿ ರಾವ್​​ ಹೈದರಿ, ರಾಧಿಕ ಅಪ್ಟೆ, ವಿಕ್ಕಿ ಕೌಶಲ್​​ ಸೇರಿದಂತೆ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

author img

By

Published : Sep 19, 2019, 8:56 AM IST

ಐಫಾ ಅವಾರ್ಡ್​-2019: ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್​ ತಾರೆಯರು

ಬಾಲಿವುಡ್​​ ಸಿನಿಮಾ ರಂಗದಲ್ಲಿ ಮಿಂಚಿದ ಹಾಗೂ ಸಾಧನೆ ಮಾಡಿದವರಿಗೆ ಭಾರತದ ಸಿನಿಮಾ ರಂಗದಲ್ಲಿ ನೀಡುವ ಉನ್ನತ ಪ್ರಶಸ್ತಿಗಳಲ್ಲಿ ಒಂದಾದ ಐಫಾ(ಇಂಟರ್​ನ್ಯಾಷನಲ್​​ ಇಂಡಿಯನ್​​​ ಫಿಲ್ಮ್ ಅಕಾಡೆಮಿ ಅವಾರ್ಡ್​​​​​​) ಪ್ರಶಸ್ತಿಯನ್ನು ನಿನ್ನೆ ರಾತ್ರಿ ನೀಡಲಾಯಿತು.

ಇದು 20ನೇ ಆವೃತ್ತಿಯ ಐಫಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗಿದ್ದು ಬಾಲಿವುಡ್​​ನ ತಾರೆಯರು ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಬುಧವಾರ ರಾತ್ರಿ ಮುಂಬೈ​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಲ್ಮಾನ್​​ ಖಾನ್​​​, ರಣವೀರ್​​ ಸಿಂಗ್​, ಕತ್ರಿನಾ ಕೈಫ್​​​, ದೀಪಿಕಾ ಪಡುಕೋಣೆ, ಮಾಧುರಿ ದೀಕ್ಷತ್​, ಸಾರಾ ಅಲಿ ಖಾನ್​​, ಅದಿತಿ ರಾವ್​​ ಹೈದರಿ, ರಾಧಿಕ ಅಪ್ಟೆ, ವಿಕ್ಕಿ ಕೌಶಲ್​​ ಸೇರಿದಂತೆ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಯಾರ್ಯಾರಿಗೆ ಪ್ರಶಸ್ತಿ

ರಾಜಿ ಸಿನಿಮಾ(ಉತ್ತಮ ಸಿನಿಮಾ)
ರಣವೀರ್​​ ಸಿಂಗ್, ಪದ್ಮಾವತ್​ ಸಿನಿಮಾ​​(ಉತ್ತಮ ನಟ)
ಆಲಿಯಾ ಭಟ್​​, ರಾಜಿ ಸಿನಿಮಾ (ಉತ್ತಮ ನಟಿ)
ಶ್ರೀರಾಮ್​ ರಾಘವನ್​(ಉತ್ತಮ ನಿರ್ದೇಶಕ)
ಅದಿತಿ ರಾವ್​ ಹೈದರಿ(ಉತ್ತಮ ಪೋಷಕ ನಟಿ)
ವಿಕ್ಕಿ ಕೌಶಲ್​(ಉತ್ತಮ ಪೋಷಕ ನಟ)
ಸಾರಾ ಅಲಿಖಾನ್​(ಚೊಚ್ಚಲ ಉತ್ತಮ ನಟಿ)
ಇಶಾನ್​ ಖಟ್ಟರ್​ ( ಚೊಚ್ಚಲ ಉತ್ತಮ ನಟ)

IIFA 2019 hold in Mumbai
ಐಫಾ ಅವಾರ್ಡ್​-2019

ಇಷ್ಷೇ ಅಲ್ಲದೆ ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​​, ರಾಜ್​ ಕುಮಾರ್​ ಹಿರಾಣಿ ಮತ್ತು ಸರೋಜ್​​ ಖಾನ್​​ಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

IIFA 2019 hold in Mumbai
ಐಫಾ ಅವಾರ್ಡ್​-2019

ಇನ್ನು ಕಾರ್ಯಕ್ರಮದಲ್ಲಿ ಗ್ರೀನ್​ ಕಾರ್ಪೇಟ್​​​ ಮೇಲೆ ತಾರೆಯರ ವೈಯಾರದ ನಡಿಗೆ ನೋಡುಗರ ಗಮನ ಸೆಳೆಯಿತು. ಮಾಧುರಿ ದೀಕ್ಷಿತ್​ ರೆಡ್​ ಗೌನ್​ ಧರಿಸಿ ಗ್ರೀನ್​ ಕಾರ್ಪೇಟ್​ ಮೇಲೆ ಮಿಂಚಿದರೆ, ಸಾರಾ ಅಲಿ ಖಾನ್​ ಬಿಳಿ ಗೌನಿನಲ್ಲಿ ನೆರೆದಿದ್ದವರ ಹೃದಯಕ್ಕೆ ಲಗ್ಗೆ ಇಟ್ಟರು. ಇನ್ನು ರಾಧಿಕಾ ಆಪ್ಟೆ ಕ್ರೀಂ ಗೌನ್​ ಧರಿಸಿ ವಿಶೇಷ ಲುಕ್​ ನೀಡಿದ್ರು. ಇನ್ನು ಪ್ರೀತಿ ಜಿಂಟಾ ಗೋಲ್ಡನ್​ ಬಣ್ಣದ ಗೌನ್​ ತೊಟ್ಟ ಗಮನ ಸೆಳೆದ್ರು.

Intro:Body:

for national 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.