ಮುಂಬೈ: ಕ್ರಿಸ್ ಪ್ರ್ಯಾಟ್, ಸಲ್ಮಾ ಹಯೆಕ್ ಮತ್ತು ಬ್ರೈಸ್ ಡಲ್ಲಾಸ್ ಹೊವಾರ್ಡ್ ಸೇರಿದಂತೆ ಹಾಲಿವುಡ್ ತಾರೆಗಳು ನಟ ಇರ್ಫಾನ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
"ಇರ್ಫಾನ್ ಖಾನ್ ನಿಧನರಾದರು ಎಂದು ಕೇಳಿದಾಗ ತುಂಬಾ ದುಃಖವಾಗಿದೆ, ನಾನು ದೊಡ್ಡ ಅಭಿಮಾನಿಯಾಗಿದ್ದೆ ಮತ್ತು ಅವರನ್ನು ಭೇಟಿಯಾಗಲು ತುಂಬಾ ಗೌರವ ಹೊಂದಿದ್ದೆ. ಇರ್ಫಾನ್ ಒಬ್ಬ ಉತ್ತಮ ನಟ ಮಾತ್ರವಲ್ಲದೆ ಉತ್ತಮ ವ್ಯಕ್ತಿ ಕೂಡ ಆಗಿದ್ದರು. ಎಂದು ನಟ ಹಯೆಕ್ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
2015ರ ಬ್ಲಾಕ್ ಬಸ್ಟರ್ ಜುರಾಸಿಕ್ ವರ್ಲ್ಡ್ನಲ್ಲಿ ಇರ್ಫಾನ್ ಖಾನ್ ಜೊತೆ ಕೆಲಸ ಮಾಡಿರುವ ನಟ ಕ್ರಿಸ್ ಪ್ರ್ಯಾಟ್ ಕೂಡ ಸಂತಾಪ ಸೂಚಿಸಿದ್ದು, ಇರ್ಫಾನ್ ಒಬ್ಬ ಉತ್ತಮ ಮನುಷ್ಯ. ಅವರು ಅಗಲಿದ ವಿಷಯ ಕೇಳಿ ತುಂಬಾ ದುಖಃ ಆಯಿತು. ಜುರಾಸಿಕ್ ವರ್ಲ್ಡ್ನಲ್ಲಿ ಇರ್ಫಾನ್ ಖಾನ್ ಮಸ್ರಾನಿಯಾಗಿ ನಟಿಸಿದ್ದಾರೆ. ಅವರನ್ನು ಮರೆಯಲಾಗದು ಎಂದಿದ್ದಾರೆ.
-
So sad to hear about the passing of screen legend @irrfank Irrfan Khan played Masrani in Jurassic World. He was an exquisite actor and human. He will be missed.
— chris pratt (@prattprattpratt) April 29, 2020 " class="align-text-top noRightClick twitterSection" data="
">So sad to hear about the passing of screen legend @irrfank Irrfan Khan played Masrani in Jurassic World. He was an exquisite actor and human. He will be missed.
— chris pratt (@prattprattpratt) April 29, 2020So sad to hear about the passing of screen legend @irrfank Irrfan Khan played Masrani in Jurassic World. He was an exquisite actor and human. He will be missed.
— chris pratt (@prattprattpratt) April 29, 2020
ಇನ್ನು ನಟಿ ಬ್ರೈಸ್ ಡಲ್ಲಾಸ್ ಹೊವಾರ್ಡ್ ಕಾಲಿನ್ ಟ್ರೆವೊರೊ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ ಜುರಾಸಿಕ್ ಜುರಾಸಿಕ್ ವರ್ಲ್ಡ್ನಲ್ಲಿ ಇರ್ಫಾನ್ ಜೊತೆಗಿದ್ದ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಇರ್ಫಾನ್ ಒಬ್ಬ ಉತ್ತಮ ಮನುಷ್ಯ. ನಾವೆಲ್ಲ ಅವರ ಪ್ರೀತಿಯನ್ನು ಕಳೆದುಕೊಳ್ಳುತ್ತೇವೆ. ಜುರಾಸಿಕ್ ವರ್ಲ್ಡ್ ಚಿತ್ರೀಕರಣದ ಮೊದಲ ಮತ್ತು ಕೊನೆಯ ದಿನ ಅವರನ್ನು ನಾನು ಭೇಟಿಯಾಗಿದ್ದೆ. ಅವರದೊಂದಿಗೆ ಕೆಲಸ ಮಾಡಿದ್ದು ನಮ್ಮ ಅದೃಷ್ಟ ಎಂದಿದ್ದಾರೆ.
-
Irrfan, you are an exquisite human being and we will all miss you dearly. These images are from the first and last day of filming, and I was lucky enough to spend them working with you. Love to you and your family always ❤️ #RIPIrrfanKhan pic.twitter.com/9G12xUVT9V
— Bryce Dallas Howard (@BryceDHoward) April 29, 2020 " class="align-text-top noRightClick twitterSection" data="
">Irrfan, you are an exquisite human being and we will all miss you dearly. These images are from the first and last day of filming, and I was lucky enough to spend them working with you. Love to you and your family always ❤️ #RIPIrrfanKhan pic.twitter.com/9G12xUVT9V
— Bryce Dallas Howard (@BryceDHoward) April 29, 2020Irrfan, you are an exquisite human being and we will all miss you dearly. These images are from the first and last day of filming, and I was lucky enough to spend them working with you. Love to you and your family always ❤️ #RIPIrrfanKhan pic.twitter.com/9G12xUVT9V
— Bryce Dallas Howard (@BryceDHoward) April 29, 2020
ನಟ ಇರ್ಫಾನ್ ಖಾನ್ ಅನಾರೋಗ್ಯದಿಂದ ಬುಧವಾರ ನಗರದ ಕೋಕಿಲಾಬೆನ್ ಧೀರುಬಾಯಿ ಅಂಬಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.