ETV Bharat / sitara

ಅಭಿಮಾನಿಗಳಿಗೆ ತಮ್ಮ ಮೇಕಪ್ ಮ್ಯಾನ್ ಪರಿಚಯ ಮಾಡಿಕೊಟ್ಟ ಕಿಚ್ಚ... ಇವರಿಬ್ಬರ ನಂಟು ಎಂದಿನಿಂದ?

1996 ಜನವರಿ 31 ರಂದು ನನ್ನ ಸಿನಿಮಾದಲ್ಲಿ ಮೇಕಪ್ ಮ್ಯಾನ್ ಆಗಿದ್ದ ಗುರುಮೂರ್ತಿಯವರೇ ಅಂದಿನಿಂದ ಇಂದಿನ ಸಿನಿಮಾಗಳವರೆಗೂ ನನಗೆ ಮೇಕಪ್ ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಸುದೀಪ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

author img

By

Published : Nov 20, 2019, 7:56 PM IST

Updated : Nov 20, 2019, 11:21 PM IST

ಮೇಕಪ್ ಮ್ಯಾನ್ ಪರಿಚಯ ಮಾಡಿಕೊಟ್ಟ ಕಿಚ್ಚ

ಕನ್ನಡ ಚಿತ್ರರಂಗ ಅಲ್ಲದೆ ಟಾಲಿವುಡ್, ಕಾಲಿವುಡ್​, ಬಾಲಿವುಡ್​​​​ನಲ್ಲೂ ಮುದ್ರೆ ಒತ್ತಿರುವ ಕಿಚ್ಚ ಸುದೀಪ್, ಸದ್ಯಕ್ಕೆ ಕನ್ನಡದಲ್ಲಿ ಕೋಟಿಗೊಬ್ಬ-3 ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ಅಭಿನಯಿಸಿರುವ ದಬಾಂಗ್​​-3 ಕೂಡಾ ಬಿಡುಗಡೆಯಾಗಬೇಕಿದೆ.

ಅಭಿಮಾನಿಗಳಿಗೆ, ಸಹನಟರಿಗೆ ಯಾವಾಗಲೂ ಗೌರವ ನೀಡುವ ಕಿಚ್ಚ, ಇದೀಗ ತಮ್ಮ ಮೇಕಪ್ ಮ್ಯಾನ್ ಬಗ್ಗೆ ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಸುದೀಪ್​​, 'ತಾಯವ್ವ' ಎಂಬ ಸಿನಿಮಾದಿಂದ ಪುಟ್ಟ ಪಾತ್ರದ ಮೂಲಕ ಕರಿಯರ್ ಆರಂಭಿಸಿ ಈಗ ಬಹುಭಾಷಾ ನಟನಾಗಿ ಬೇಡಿಕೆ ಹೆಚ್ಚಿಸಿಕೊಂಡಿರುವುದು ಇತಿಹಾಸ. 'ಸ್ಪರ್ಶ' ಸಿನಿಮಾ ಮೂಲಕ ನಾಯಕನಾಗಿ ಗುರುತಿಸಿಕೊಂಡ ಸುದೀಪ್, ಸದ್ಯ ತೆರೆ ಹಿಂದಿರುವ ವ್ಯಕ್ತಿಯ ಅಪರೂಪದ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

ಯಾವುದೇ ನಟ ತೆರೆಮೇಲೆ ಸುಂದರವಾಗಿ ಕಾಣಬೇಕು ಎಂದರೆ ಅದರ ಹಿಂದೆ ಸಾಕಷ್ಟು ತಂತ್ರಜ್ಞರ, ಕಲಾವಿದರ ಶ್ರಮ ಇದ್ದೇ ಇರುತ್ತದೆ. ಆದರೂ ಅವರು ತೆರೆಮರೆಯಲ್ಲೇ ಇರುತ್ತಾರೆ. ಸುದೀಪ್ ತಮ್ಮ ಸಿನಿಮಾದ ಆರಂಭದ ದಿನಗಳಲ್ಲಿ ಮೇಕಪ್ ಮ್ಯಾನ್ ಆಗಿದ್ದ ಗುರುಮೂರ್ತಿ ಅವರನ್ನು ಪುಟ್ಟ ವಿಡಿಯೋದ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

1996 ಜನವರಿ 31 ರಂದು ನನ್ನ ಸಿನಿಮಾದಲ್ಲಿ ಮೇಕಪ್ ಮ್ಯಾನ್ ಆಗಿದ್ದ ಗುರುಮೂರ್ತಿಯವರೇ ಅಂದಿನಿಂದ ಇಂದಿನ ಸಿನಿಮಾಗಳವರೆಗೂ ನನಗೆ ಮೇಕಪ್ ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಸುದೀಪ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಮೊದಲು ಬಣ್ಣ ಹಚ್ಚಿದ ಶೂಟಿಂಗ್ ಲೋಕೇಶನ್ ಹಾಗೂ ಮೇಕಪ್ ಮ್ಯಾನ್ ಗುರುಮೂರ್ತಿ ಅವರ ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Intro:Body:ತಮ್ಮ ಮ್ಯಾಕಪ್ ಮ್ಯಾನ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ ಅಚ್ಚರಿ ಸಂಗತಿ!!

ಕನ್ನಡ ಚಿತ್ರರಂಗ ಅಲ್ಲದೇ ಬಹು ಭಾಷೆಯಲ್ಲಿ ತನ್ನ ಟ್ಯಾಲೆಂಟ್‌ ನ್ನ ಫ್ರೂವ್ ಮಾಡಿರೋ ನಟ ಕಿಚ್ಚ ಸುದೀಪ್..ಸದ್ಯ ಕೋಟಿಗೊಬ್ಬ-3 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ಕಿಚ್ಚ ತಮ್ಮ ಮೇಕಪ್ ಮ್ಯಾನ್ ಬಗ್ಗೆ ಅಚ್ಚರಿ ವಿಷ್ಯವೊಂದನ್ನ ಹಂಚಿಕೊಂಡಿದ್ದಾರೆ..ತಾಯವ್ವ ಅನ್ನೋ ಸಿನಿಮಾದ ಪುಟ್ಟ ಪಾತ್ರದ ಮೂಲಕ ಈಗ ಬಹುಭಾಷೆ ನಟನಾಗಿ ಬೇಡಿಕೆ ಹೆಚ್ಚಿಸಿಕೊಂಡಿರೋದು ಇತಿಹಾಸ.. ಸ್ಪರ್ಶ ಸಿನಿಮಾ ಮೂಲಕ ನಾಯಕನಾಗಿ ಗುರ್ತಿಸಿಕೊಂಡ, ಸುದೀಪ್ ಸದ್ಯ ತೆರೆ ಹಿಂದಿರೋ ವ್ಯಕ್ತಿಯ ಹಳೆಯ ಅಪರೂಪದ ವಿಡಿಯೋವೊಂದನ್ನು ಶೇರ್ ಮಾಡೋ ಮೂಲಕ ಖುಷಿಯನ್ನ ಹಂಚಿಕೊಂಡಿದ್ದಾರೆ.ಯಾವುದೇ ನಟ ತೆರೆಮೇಲೆ ರಾರಾಜಿಸೋದ್ರ ಹಿಂದೆ ಅದೆಷ್ಟು ತಂತ್ರಜ್ಞರ, ಕಲಾವಿದರ ಶ್ರಮ ಇರುತ್ತೇ. ಅವರು ತೆರೆ ಮರೆಯಲ್ಲೇ ಅವರು ಗುರ್ತಿಸಿಕೊಳ್ತಾರೆ. ಸದ್ಯ ಸುದೀಪ್ ತಮ್ಮ ಸಿನಿಮಾದ ಆರಂಭದ ದಿನಗಳಲ್ಲಿ ಮೇಕಪ್ ಮ್ಯಾನ್ ಆಗಿದ್ದ ಗುರುಮೂರ್ತಿ ಅವರನ್ನು ಪುಟ್ಟ ವಿಡಿಯೋದ ಮೂಲಕ ಪರಿಚಯಿಸಿದ್ದಾರೆ. 1996 ಜನವರಿ 31 ರಂದು ನನ್ನ ಸಿನಿಮಾದಲ್ಲಿದ್ದ ,ಗುರುಮೂರ್ತಿಯವರೇ ಅಂದಿನಿಂದ ಇಂದಿನ ಸಿನಿಮಾಗಳವರೆಗೂ ಮೇಕ್ ಅಪ್ ಮ್ಯಾನ್​ ಆಗಿ ಕೆಲಸ ಮಾಡ್ತಿದ್ದಾರೆ ಅಂತಾ ಸುದೀಪ್ ಆ ದಿನಗಳನ್ನ ಮೆಲುಕು ಹಾಕಿದ್ದಾರೆ..ಸದ್ಯ ಕಂಠೀರವ ಸ್ಟುಡಿಯೋದಲ್ಲಿರುವ ಕಿಚ್ಚ ಸುದೀಪ್ , ಮೊದಲು ಬಣ್ಣ ಹಚ್ಚಿದ ಶೂಟಿಂಗ್ ಲೋಕೇಶನ್ ನ್ನ ಹಾಗು ಮೇಕಪ್ ಮ್ಯಾನ್ ಗುರುಮೂರ್ತಿಯವ್ರ ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..

https://twitter.com/KicchaSudeep/status/1197019542142119936?s=19Conclusion:
Last Updated : Nov 20, 2019, 11:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.