ETV Bharat / sitara

ಬದಲಾಗುತ್ತಂತೆ 'ಗೋದ್ರಾ' ಸಿನಿಮಾ ಟೈಟಲ್​​: ನೀನಾಸಂ ಸತೀಶ್​​ ಏನ್​ ಹೇಳಿದ್ರು ನೋಡಿ!

ಗೋದ್ರಾ ಸಿನಿಮಾದಿಂದ ಇದೀಗ ಮಾಹಿತಿಯೊಂದು ಬಂದಿದೆ. ಅದೇನಪ್ಪ ಅಂದ್ರೆ ಗೋದ್ರಾ ಚಿತ್ರದ ಹೆಸರನ್ನು ಬದಲಾವಣೆ ಮಾಡುತ್ತಿದ್ದಾರಂತೆ.

author img

By

Published : Oct 17, 2020, 2:26 PM IST

godra movie title change
ಬದಲಾಗುತ್ತೆ 'ಗೋದ್ರಾ' ಸಿನಿಮಾ ಟೈಟಲ್​​ : ನೀನಾಸಂ ಸತೀಶ್​​ ಏನ್​ ಹೇಳಿದ್ರು ನೋಡಿ!

ನೀನಾಸಂ ಸತೀಶ್​​​ ನಟನೆಯ, ಕೆ.ಎಸ್.ನಂದೀಶ್ ನಿರ್ದೇಶನದ ಗೋದ್ರಾ ಸಿನಿಮಾದಿಂದ ಇದೀಗ ಮಾಹಿತಿಯೊಂದು ಬಂದಿದೆ. ಅದೇನಪ್ಪ ಅಂದ್ರೆ ಗೋದ್ರಾ ಚಿತ್ರದ ಹೆಸರನ್ನು ಬದಲಾವಣೆ ಮಾಡುತ್ತಿದ್ದಾರಂತೆ.

ಅಯ್ಯೋ.. ಈಗಾಗ್ಲೆ ಸಿನಿಮಾದ ಮೋಷನ್​ ಪೋಸ್ಟರ್​​ ಬಿಡುಗಡೆಯಾಗಿದ್ದು, ಹಲವು ಕೆಲಸ ಕಾರ್ಯಗಳು ಶುರುವಾದ ಮೇಲೆ ಇದ್ಯಾಕೆ ಇಂತಹ ನಿರ್ಧಾರ ಅಂತ ನಿಮಗನ್ನಿಸಬಹುದು. ಆದ್ರೆ ಸೆನ್ಸಾರ್​ ಮಂಡಳಿಯ ಸೂಚನೆಯಂತೆ ಗೋದ್ರಾ ಎಂಬ ಹೆಸರನ್ನು ಬದಲಾಯಿಸಲಾಗುತ್ತಿದೆ.

  • ಯಾರ ಭಾವನೆಗಳಿಗು ನೋವುಂಟು ಮಾಡುವ ಉದ್ದೇಶ ನಮಗಿಲ್ಲ ,ಹಾಗಾಗಿ ಸೆನ್ಸಾರ್ ಮಂಡಳಿಯ ಅಭಿಪ್ರಾಯದಂತೆ "ಗೋದ್ರಾ"ಟೈಟಲ್ ಬದಲಾಯಿಸಲು ಒಪ್ಪಿದ್ದೇವೆ.
    ಶೀಘ್ರದಲ್ಲೇ ಹೊಸ ಟೈಟಲ್ ಘೋಷಣೆ...
    ಪ್ರೀತಿಯೊಂದಿಗೆ... pic.twitter.com/VlzPaNGtbg

    — Sathish Ninasam (@SathishNinasam) October 17, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​​ ಮಾಡಿರುವ ನೀನಾಸಂ ಸತೀಶ್​​​, ಯಾರ ಭಾವನೆಗಳಿಗೂ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಹಾಗಾಗಿ ಸೆನ್ಸಾರ್ ಮಂಡಳಿಯ ಅಭಿಪ್ರಾಯದಂತೆ "ಗೋದ್ರಾ" ಟೈಟಲ್ ಬದಲಾಯಿಸಲು ಒಪ್ಪಿದ್ದೇವೆ. ಶೀಘ್ರದಲ್ಲೇ ಹೊಸ ಟೈಟಲ್ ಘೋಷಣೆ ಮಾಡಲಾಗುವುದು ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್​​ ಮಾಡಿರುವ ಸತೀಶ್​​​, ಗೋದ್ರಾ ಬದಲಾಗಿ ಹೊಸ ಶೀರ್ಷಿಕೆ ನಿಮ್ಮ ಆಯ್ಕೆ? ಎಂದು ವೀಕ್ಷಕರ, ಅಭಿಮಾನಿಗಳ ಆಯ್ಕೆಗೆ ಬಿಟ್ಟಿದ್ದಾರೆ. ಅಲ್ಲದೆ ಎಂದೂ ಮುಗಿಯದ ಯುದ್ಧ, ಇಲ್ಲೇ ಸ್ವರ್ಗ ಇಲ್ಲೇ ನರಕ, ವಿಷಕಂಠ ಎಂಬ ಮೂರು ಆಯ್ಕೆಗಳನ್ನು ನೀಡಿ ಯಾವುದಾದರು ಒಂದನ್ನು ಆಯ್ಕೆ ಮಾಡಿ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.