ETV Bharat / sitara

65ನೇ ಫಿಲ್ಮ್​​ ಫೇರ್ ಅವಾರ್ಡ್ : 13 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ 'ಗಲ್ಲಿಬಾಯ್'​

author img

By

Published : Feb 16, 2020, 1:41 PM IST

ಶನಿವಾರ ರಾತ್ರಿ ಅಸ್ಸೋಂನ ಗುವಾಹಟಿಯಲ್ಲಿ ನಡೆದ ಫಿಲ್ಮ್‌​​ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್​ನ ತಾರೆಯರು ರಂಗು ರಂಗಿನ ಉಡುಪು ತೊಟ್ಟು ಮಿಂಚಿದ್ರು. ಈ ವೇಳೆ ರಣವೀರ್​ ಸಿಂಗ್​​ ತಮ್ಮ ಪ್ರಶಸ್ತಿಯನ್ನು ಬಾಲಿವುಡ್​ ಲೆಂಜೆಡ್​ ಮಾಧುರಿ ದೀಕ್ಷಿಯ್ ಅವರಿಂದ ಸ್ವೀಕರಿಸಿದ್ದಾರೆ. 'ಗಲ್ಲಿಬಾಯ್'​ ಸಿನಿಮಾ ಬರೋಬ್ಬರಿ 13 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವುದು ವಿಶೇಷ.

Filmfare Awards 2020
65ನೇ ಫಿಲ್ಮ್​​ ಫೇರ್ ಅವಾರ್ಡ್​​

ಅಸ್ಸೋಂನಲ್ಲಿ ನಡೆದ 65ನೇ ಫಿಲ್ಮ್​ ಫೇರ್​ ಅವಾರ್ಡ್​ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಾಲಿವುಡ್​​ ನಟ ರಣವೀರ್​ ಸಿಂಗ್​ ತನ್ನದಾಗಿಸಿಕೊಂಡಿದ್ದಾರೆ. 2019ರಲ್ಲಿ ತೆರೆ ಕಂಡಿದ್ದ ಗಲ್ಲಿಬಾಯ್​ ಸಿನಿಮಾದ ತಮ್ಮ ಅಭಿನಯಕ್ಕಾಗಿ ರಣವೀರ್​​​​ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಶನಿವಾರ ರಾತ್ರಿ ಗುವಾಹಟಿಯಲ್ಲಿ ನಡೆದ ಫಿಲ್ಮ್‌​​ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್​ನ ತಾರೆಯರು ರಂಗು ರಂಗಿನ ಉಡುಪು ತೊಟ್ಟು ಮಿಂಚಿದ್ರು. ಈ ವೇಳೆ ರಣವೀರ್​ ಸಿಂಗ್​​ ತಮ್ಮ ಪ್ರಶಸ್ತಿಯನ್ನು ಬಾಲಿವುಡ್​ ಲೆಜೆಂಡ್​ ಮಾಧುರಿ ದೀಕ್ಷಿತ್ ಅವರಿಂದ ಸ್ವೀಕರಿಸಿದ್ದಾರೆ. ಗಲ್ಲಿಬಾಯ್​ ಸಿನಿಮಾ ಬರೋಬ್ಬರಿ 13 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವುದು ವಿಶೇಷ.

65ನೇ ಫಿಲ್ಸ್​​ಫೇರ್​​ ಅವಾರ್ಡ್​​​ ಪಟ್ಟಿ:

ಉತ್ತಮ ಸಿನಿಮಾ - ಗಲ್ಲಿಬಾಯ್​​​

ಉತ್ತಮ ನಿರ್ದೇಶಕ - ಝೋಯಾ ಅಕ್ತಾರ್​​(ಗಲ್ಲಿಬಾಯ್​​)

ಉತ್ತಮ ಸಿನಿಮಾ(ಕ್ರಿಟಿಕ್​​) -ಆರ್ಟಿಕರ್ಲ್​​ 15​

ಉತ್ತಮ ನಟ (ಮುಖ್ಯ ಪಾತ್ರದಲ್ಲಿ) - ರಣವೀರ್​​ ಸಿಂಗ್​

ಉತ್ತಮ ನಟ (ಕ್ರಿಟಿಕ್​​) - ಆಯುಷ್ಮಾನ್​ ಕುರಾನಾ​​

ಉತ್ತಮ ನಟಿ(ಮುಖ್ಯಪಾತ್ರದಲ್ಲಿ) - ಆಲಿಯಾ ಭಟ್​​

ಉತ್ತಮ ನಟಿ (Critics) - ಭೂಮಿ ಪಡ್ನೇಕರ್​​ ಮತ್ತು ತಾಪ್ಸೆ ಪನ್ನು(ಸಾದ್​ಕಿ ಅಂಕ್​)

ಉತ್ತಮ ಪೋಷಕ ನಟಿ - ಅಮೃತಾ ಶೂಭಾಶ್​​ (ಗಲ್ಲಿಬಾಯ್​)

ಉತ್ತಮ ಪೋಷಕ ನಟ - ಸಿದ್ದಾರ್ಥ್​ ಚತುರ್ವೇದಿ(ಗಲ್ಲಿಬಾಯ್​​)

ಉತ್ತಮ ಆಲ್ಬಮ್​​ ಸಂಗೀತ - ಜೋಯಾ ಅಕ್ತಾರ್​​​, ಮಿಥುನ್​​, ಅಮಾಲ್​ ಮಲ್ಲಿಕ್​, ವಿಶಾಲ್​ ಬಿಶ್ರಾ

ಉತ್ತಮ ಸಾಹಿತ್ಯ - ದಿವಿನ್​​ ಮತ್ತು ಅಂಕರ್​​(ಗಲ್ಲಿಬಾಯ್​​)

ಉತ್ತಮ ಹಿನ್ನೆಲೆ ಗಾಯಕ - ಅರ್ಜಿತ್​​​​ ಸಿಂಗ್​​(ಕಳಂಕ್​)

ಉತ್ತಮ ಹಿನ್ನೆಲೆ ಗಾಯಕಿ - ಶಿಲ್ಪಾ ರಾವ್​​(ವಾರ್​​)

ಉದಯೋನ್ಮುಖ ನಿರ್ದೇಶಕ - ಆದಿತ್ಯ ಧರ್​​

ಉದಯೋನ್ಮುಖ ನಟ - ಅಭಿಮನ್ಯು ದಸ್ಸನಿ

ಉದಯೋನ್ಮುಖ ನಟಿ - ಅನನ್ಯ ಪಾಂಡೆ

ಉತ್ತಮ ಚಿತ್ರಕಥೆ - ರೀಮ ಕಗ್ತಿ ಮತ್ತು ಜೀಯಾ ಅಕ್ತಾರ್​​​

ಉತ್ತಮ ಸಂಭಾಷಣೆ - ವಿಜಯ್​ ಮೌರ್ಯ

ಜೀವಮಾನ ಸಾಧನೆ - ರಮೇಶ್​​ ಸಿಪ್ಪಿ

ಸಿನಿಮಾ ರಂಗದಲ್ಲಿ ಸಾಧನೆ (Excellence In Cinema) - ಗೋವಿಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.