ತೆಲುಗು ಸಿನಿ ರಂಗದಲ್ಲಿ ಕ್ಯೂಟ್ ಕಪಲ್ಗಳನ್ನು ಹೇಳುತ್ತಾ ಹೋದ್ರೆ ಅದ್ರಲ್ಲಿ ಮೊದಲ ಸಾಲಿಗೆ ಬಂದು ನಿಲ್ಲುವವರು ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ಅಕ್ಕಿನೇನಿ. ಈ ಇಬ್ಬರು ಆಗಾಗ ತಮ್ಮ ತರ್ಲೆ ಮತ್ತು ತುಂಟಾಟಗಳಿಂದ ನೆಟ್ಟಿಗರ ಗಮನ ಸೆಳೆಯುತ್ತಾರೆ.
ಇಂದು ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಶಿಬಿರ ಆಯೋಜಿಸಿದ್ದು, ಫ್ಯಾನ್ಸ್ ಕೇಳಿದ ಪ್ರಶ್ನೆಗಳಿಗೆ ನಟಿ ಉತ್ತರಿಸಿದ್ದಾರೆ. ಒಬ್ಬ ಅಭಿಮಾನಿ ಸಮಂತಾಗೆ, "ನೀವು ಜಿಮ್ಗೆ ಏಕೆ ಹೋಗ್ತೀರಿ ಎಂದು ಕೇಳಿದ್ದಕ್ಕೆ ನಟಿಯು ಕುತೂಹಲಕಾರಿ ಉತ್ತರ ನೀಡಿದ್ದಾರೆ. ಮುಂದೆ ಓದಿ..
ಪ್ರಶ್ನೆಗೆ ಉತ್ತರಿಸಿದ ನಟಿ, "ನಾನು ಜಿಮ್ಗೆ ಫಿಟ್ನೆಸ್ಗಾಗಿ ಹೋಗೋದಿಲ್ಲ. ಆದ್ರೆ, ನಾಗ ಚೈತನ್ಯ ಜಿಮ್ಗೆ ಹೋಗ್ತಿದ್ದು, ಅವರು ದಿನಾಲು ಜಿಮ್ಗೆ ಹೋಗ್ತಾರಾ ಅಥವಾ ಇಲ್ವಾ ಎಂದು ಪರೀಕ್ಷೆ ಮಾಡಲು ನಾನು ಜಿಮ್ ಸೇರಿಕೊಂಡೆ" ಎಂದು ಹೇಳಿದ್ದಾರೆ.
- " class="align-text-top noRightClick twitterSection" data="
">
ಮತ್ತೊಬ್ಬ ಅಭಿಮಾನಿ, "ಮೇಡಂ ನಿಮ್ಮ ಬಗ್ಗೆ ಟ್ರೋಲ್ ಮಾಡ್ತಾರಲ್ಲ ಅದರ ಬಗ್ಗೆ ಮಾತನಾಡಿ" ಎಂದಾಗ ಉತ್ತರಿಸಿದ ನಟಿ, "ನಾನು ಇತ್ತೀಚೆಗೆ ಈ ಟ್ರೋಲಿಗರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾನು ಎಷ್ಟು ಬಳೆದಿದ್ದೇನೆ ಎಂಬುದನ್ನು ಈ ಟ್ರೋಲಿಗರಿಂದ ತಿಳಿಯುತ್ತದೆ ಎಂದು ಸಮಂತಾ ಹೇಳಿದ್ದಾರೆ.
-
.@Samanthaprabhu2 about how she handles social media trolls. #SamanthaAkkineni #SaMantha pic.twitter.com/hYrKGBttFV
— Kavin Kannan (@HBK_Memes) January 26, 2021 " class="align-text-top noRightClick twitterSection" data="
">.@Samanthaprabhu2 about how she handles social media trolls. #SamanthaAkkineni #SaMantha pic.twitter.com/hYrKGBttFV
— Kavin Kannan (@HBK_Memes) January 26, 2021.@Samanthaprabhu2 about how she handles social media trolls. #SamanthaAkkineni #SaMantha pic.twitter.com/hYrKGBttFV
— Kavin Kannan (@HBK_Memes) January 26, 2021