ETV Bharat / sitara

ರಾಜಮೌಳಿ ಹೊಸ ಸಿನಿಮಾ 'ಆರ್​​ಆರ್​ಆರ್'​​​ ಅರ್ಥ ಏನು ಗೊತ್ತಾ...?

ತಮ್ಮ ಹೊಸ ಸಿನಿಮಾ 'ಆರ್​ಆರ್​ಆರ್​​'ಗೆ ಸೂಕ್ತ ಹೆಸರು ಇಡಲು ಖ್ಯಾತ ನಿರ್ದೇಶಕ ರಾಜಮೌಳಿ ಅಭಿಮಾನಿಗಳಿಗೆ ಕೋರಿದ್ದರು. ಅದರಂತೆ ಅಭಿಮಾನಿಯೊಬ್ಬರು ಸೂಚಿಸಿದ 'ರಾಮ ರೌದ್ರ ರುಷಿತಂ' ಹೆಸರನ್ನು ಚಿತ್ರತಂಡ ಅಂತಿಮಗೊಳಿಸಿದೆ ಎಂಬ ಮಾತು ಕೇಳಿಬರುತ್ತಿದೆ.

'ಆರ್​​ಆರ್​ಆರ್'​​​
author img

By

Published : Oct 7, 2019, 5:58 PM IST

ಬಾಹುಬಲಿ ನಂತರ ಸ್ಟಾರ್ ನಿರ್ದೇಶಕ ಎಸ್​​​ಎಸ್​ ರಾಜಮೌಳಿ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದೇ ಮಾಡಿದ್ದು. ಆ ಸಿನಿಮಾಗೆ ಸಂಬಂಧಿಸಿದ ಪ್ರತಿ ಚಿಕ್ಕ ವಿಷಯವನ್ನೂ ಕೂಡಾ ಅಭಿಮಾನಿಗಳು ತಿಳಿದುಕೊಳ್ಳಲು ಬಹಳ ಕ್ಯೂರಿಯಾಸಿಟಿ ತೋರುತ್ತಿದ್ದಾರೆ.

RRR
ಜ್ಯೂ.ಎನ್​​ಟಿಆರ್, ರಾಮ್​ಚರಣ್ ತೇಜ

ರಾಮ್​ಚರಣ್ ತೇಜ ಹಾಗೂ ಜ್ಯೂನಿಯರ್ ಎನ್​​​ಟಿಆರ್ ಈ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂಬಂಧಿಸಿದ ಹೊಸ ವಿಷಯವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 'ಆರ್​ಆರ್​ಆರ್' ಹೆಸರಿನ ಬಗ್ಗೆ ಸಿನಿಪ್ರಿಯರಿಗೆ ಸಾಕಷ್ಟು ಕುತೂಹಲ ಇತ್ತು. ಈ ಪದಗಳ ಅರ್ಥ ಏನಿರಬಹುದು ಎಂದು ತಲೆಗೆ ಹುಳು ಬಿಟ್ಟುಕೊಂಡು ಯೋಚಿಸುತ್ತಿದ್ದರು. ಆದರೆ ಈಗ ಅನುಮಾನಕ್ಕೆ ರಾಜಮೌಳಿ ತೆರೆ ಎಳೆದಿದ್ದಾರೆ. ಆರ್​​ಆರ್​ಆರ್​ ಅಕ್ಷರಗಳಿಗೆ ತಕ್ಕಂತೆ ಸೂಕ್ತ ಹೆಸರನ್ನು ಇಡುವಂತೆ ಅಭಿಮಾನಿಗಳಿಗೆ ರಾಜಮೌಳಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಬಹಳಷ್ಟು ಅಭಿಮಾನಿಗಳು ಟ್ವಿಟ್ಟರ್​​​ನಲ್ಲಿ ಹೆಸರು ಪೋಸ್ಟ್ ಮಾಡಿದ್ದರು. ಈ ಟ್ವೀಟ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ಗಳಲ್ಲಿ ಚಿತ್ರತಂಡ ಅಭಿಮಾನಿಯೊಬ್ಬರು ಸೂಚಿಸಿದ್ದ 'ರಾಮ ರೌದ್ರ ರುಷಿತಂ' ಎಂಬ ಹೆಸರನ್ನು ಫೈನಲ್ ಮಾಡಿದ್ದು, ತೆಲುಗು ಬಿಟ್ಟು ಇನ್ನುಳಿದ ಭಾಷೆಗಳಲ್ಲಿ 'ರೈಜ್​ ರಿವೋಲ್ಟ್ ರಿವೇಂಜ್​' ಹೆಸರಿನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿದುಬಂದಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಅಧಿಕೃತವಾಗಿ ಹೇಳಬೇಕಿದೆಯಷ್ಟೇ.

Intro:Body:

RRR movie

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.