ETV Bharat / sitara

ರಾಮ್‌ ಗೋಪಾಲ್‌ ವರ್ಮಾರಿಗೂ ಲೇಡಿಸ್​ ಹಾಸ್ಟೆಲ್‌ಗೂ ನಂಟು!

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಲೇಡಿಸ್​ ಹಾಸ್ಟೆಲ್​​ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅಲ್ಲಿಯ ವಿದ್ಯಾರ್ಥಿನಿಯರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚಿತ್ರಕೃಪೆ : ಟ್ವಿಟ್ಟರ್​
author img

By

Published : May 30, 2019, 2:01 PM IST

ಹೆಣ್ಣುಮಕ್ಕಳ ಹಾಸ್ಟೆಲ್​​ನಲ್ಲಿ ಆರ್​​ಜಿವಿಗೆ ಹೇಗೆ ಪ್ರವೇಶ ಸಿಕ್ತು? ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡುತ್ತೆ. ಆದರೆ, ಈ ಹಾಸ್ಟೆಲ್​​ಗೂ ಆರ್​​ಜಿವಿಗೂ ಬಿಡಿಸಲಾರದ ನಂಟಿದೆ!

ರಾಮ್​ ಗೋಪಾಲ್ ವರ್ಮಾ ವಿಜಯವಾಡದ ಸಿದ್ಧಾರ್ಥ್ ಕಾಲೇಜಿನಲ್ಲೇ ಇಂಜಿನಿಯರಿಂಗ್ ಓದಿದ್ದು. ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಇದೇ ಹಾಸ್ಟೆಲ್​ನಲ್ಲಿ ಎರಡು ವರ್ಷ ಉಳಿದುಕೊಂಡಿದ್ದರಂತೆ. ಈ ಬಗ್ಗೆ ಸಾಕಷ್ಟು ಸಾರಿ ಅವರು ಹೇಳಿಕೊಂಡಿದ್ದಾರೆ. ಮೊನ್ನೆಯಷ್ಟೆ ಈ ಕಾಲೇಜಿಗೆ ಅವರು ಹೋಗಿದ್ದರು. ಈ ವೇಳೆ ತಾವು ಉಳಿದುಕೊಂಡಿದ್ದ ಹಾಸ್ಟೆಲ್​ ನೋಡಲು ಬಯಸಿದ್ದರು. ಸದ್ಯ ಅದು ಲೇಡಿಸ್​ ವಸತಿ ನಿಲಯವಾಗಿದೆ.

  • This is a room i stayed for more than 2 years in Siddhardha engineering college hostel back in my student days ..it has now become a girls hostel and these lovely girls are it’s present room mates ..I used to have a Sridevi poster stuck on the wall behind me 😍😍😍 pic.twitter.com/J0djoonrl1

    — Ram Gopal Varma (@RGVzoomin) May 28, 2019 " class="align-text-top noRightClick twitterSection" data=" ">

ತಮ್ಮ ನೆನಪುಗಳನ್ನು ಅರಿಸಿಕೊಂಡು ಅಲ್ಲಿ ಹೋಗಿದ್ದ ಆರ್​ಜಿವಿಗೆ ಅಲ್ಲಿ ಯಾರೂ ನಿರ್ಬಂಧಿಸಿಲ್ಲ. ತಾವು ತಂಗಿದ್ದ ರೂಮಿಗೆ ಹೋಗಿ, ವಿದ್ಯಾರ್ಥಿ ದಿನಗಳನ್ನು ಮೆಲುಕು ಹಾಕಿದ್ದಾರೆ. ಆ ರೂಮಿನಲ್ಲಿದ್ದ ವಿದ್ಯಾರ್ಥಿನಿಯರು ಆರ್​ಜಿವಿ ಜತೆ ಫೊಟೋ ತೆಗೆಸಿಕೊಂಡು ಸಂಭ್ರಮ ಪಟ್ಟಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.