ETV Bharat / sitara

ಅಭಿಮಾನಿಗಳನ್ನು ಇಂಪ್ರೆಸ್ ಮಾಡ್ತು 'ಡಿಯರ್ ಕಾಮ್ರೇಡ್​' ಚಿತ್ರದ ಮದುವೆ ಮನೆ ಹಾಡು - undefined

'ಡಿಯರ್ ಕಾಮ್ರೇಡ್​' ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು ಮದುವೆ ಮನೆಯ ದೃಶ್ಯಗಳನ್ನು ಹೊಂದಿರುವ ಈ ಹಾಡು ಎಲ್ಲರಿಗೂ ಬಹಳ ಇಷ್ಟವಾಗಿದೆ.

'ಡಿಯರ್ ಕಾಮ್ರೇಡ್​'
author img

By

Published : Jun 23, 2019, 7:54 PM IST

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ 'ಡಿಯರ್ ಕಾಮ್ರೇಡ್​​' ಸಿನಿಮಾ ಜುಲೈ 26 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ 3 ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

  • " class="align-text-top noRightClick twitterSection" data="">

ಇತ್ತೀಚೆಗೆ ಬಿಡುಗಡೆಯಾದ ಮದುವೆ ಮನೆ ಹಾಡು ಕೂಡಾ ಎಲ್ಲರನ್ನು ಬಹಳ ಇಂಪ್ರೆಸ್ ಮಾಡಿದೆ. 'ಗೀತಗೋವಿಂದಂ' ಸಿನಿಮಾದಲ್ಲಿ 'ವಚ್ಚಿಂದಮ್ಮ ವಚ್ಚಿಂದಮ್ಮ' ಮದುವೆ ಹಾಡು ಎಷ್ಟು ಫೇಮಸ್ ಆಗಿತ್ತೆಂದರೆ ಸಾಮಾನ್ಯ ಜನರು ಕೂಡಾ ತಮ್ಮ ಮದುವೆ ವಿಡಿಯೋಗೆ ಅದೇ ಹಾಡನ್ನು ಬಳಸಿಕೊಂಡಿದ್ದರು. ಈ ಹಾಡು ಇಂದಿಗೂ ಎಲ್ಲರ ಮೋಸ್ಟ್​ ಫೇವರೆಟ್. ಇದೀಗ 'ಡಿಯರ್​ ಕಾಮ್ರೇಡ್​' ಸಿನಿಮಾ ಹಾಡು ಕೂಡಾ ಎಲ್ಲರಿಗೂ ಇಷ್ಟವಾಗಿದೆ.

ಜಸ್ಟಿನ್ ಪ್ರಭಾಕರ್ ಸಂಗೀತ ನೀಡಿರುವ 'ಗಿರ ಗಿರ ಗಿರ' ಮದುವೆ ಹಾಡಿನ ಸಾಹಿತ್ಯವನ್ನು ರೆಹಮಾನ್ ಬರೆದಿದ್ದಾರೆ. ಗೌತಮ್ ಭಾರಧ್ವಜ್ ಹಾಗೂ ಯಾಮಿನಿ ಪ್ರಭಾಕರನ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಅಭಿಮಾನಿಗಳು ಈ ಹಾಡನ್ನು ಬೆಳ್ಳಿ ತೆರೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್​ ಅಡಿ ಯಶ್ ರಂಗಿನೇನಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

Intro:Body:

dear comrade

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.