ETV Bharat / sitara

Video : ಅಭಿಮಾನಿಯ ಬೆನ್ನ ಮೇಲೆ ಅರಳಿದ ಡಿ ಬಾಸ್​​ ದರ್ಶನ್​​​!

ಇಲ್ಲೊಬ್ಬ ದರ್ಶನ್​ ಅಭಿಮಾನಿ ತನ್ನ ಬೆನ್ನ ತುಂಬೆಲ್ಲ ದರ್ಶನ್​ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಈ ರೀತಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯನ್ನು ಲೋಕಿ ಎಂದು ಹೇಳಲಾಗಿದೆ. ಹುಟ್ಟು ಹಬ್ಬದ ಪ್ರಯುಕ್ತ ಈ ರೀತಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.

author img

By

Published : Feb 12, 2020, 1:43 PM IST

darsgna tattoo in fans back
Video : ಅಭಿಮಾನಿಯ ಬೆನ್ನ ಮೇಲೆ ಅರಳಿದ ಡಿ ಬಾಸ್​​ ದರ್ಶನ್​​​!

ಡಿ ಬಾಸ್​​ ದರ್ಶನ್​ ಹುಟ್ಟು ಹಬ್ಬಕ್ಕೆ ಕೇವಲ ಇನ್ನು ನಾಲ್ಕು ದಿನಗಳು(16 February ) ಮಾತ್ರ ಬಾಕಿ ಇದ್ದು, ಅಭಿಮಾನಿಗಳು ತಮ್ಮ ನೆಚ್ಚಿನ 'ಒಡೆಯ'ನ ಮೇಲೆ ಅಭಿಮಾನವನ್ನು ಮೆರೆಯುತ್ತಿದ್ದಾರೆ.

  • ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಹುಟ್ಟು ಹಬ್ಬದ ಪ್ರಯುಕ್ತ ಡಿ ಕಂಪನಿ ಶಿವಮೊಗ್ಗ ಮತ್ತು ಡಿ ಬಾಸ್ ಫ್ಯಾನ್ಸ್ ಹೊಳಲೂರು ವತಿಯಿಂದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿದೆ
    ಸ್ಥಳ - ಮಾರುತಿ ಪ್ರೌಢ ಶಾಲೆ ಆವರಣ ಹೊಳಲೂರು
    ನಿಮ್ಮ ಒಂದು ರಕ್ತದಾನ ಮೂವರಿಗೆ ಜೀವದಾನ pic.twitter.com/KVZoaBdx48

    — D Company(R)Official (@Dcompany171) February 11, 2020 " class="align-text-top noRightClick twitterSection" data=" ">

ಕೆಲವರು ದರ್ಶನ್​​ ಹುಟ್ಟಿದ ದಿನದಂದು ರಕ್ತದಾನ ಶಿಬಿರವನ್ನು ಆಯೋಜಿಸಿದ್ರೆ ಇನ್ನು ಕೆಲವರು ಆ ದಿನ ಬಡವರಿಗೆ ದವಸ ಧಾನ್ಯಗಳನ್ನು ಹಂಚಲು ಮುಂದಾಗಿದ್ದಾರೆ.

  • ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಹುಟ್ಟು ಹಬ್ಬದ ಪ್ರಯುಕ್ತ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಕೇಂದ್ರ ಸಮಿತಿ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿದೆ
    ಸ್ಥಳ - ರಾಜರಾಜೇಶ್ವರಿ ನಗರ ಸಮಯ - ಬೆಳಿಗ್ಗೆ 9 ಗಂಟೆ
    ನಿಮ್ಮ ಒಂದು ರಕ್ತದಾನ ಮೂವರಿಗೆ ಜೀವದಾನ pic.twitter.com/gpmw8NDR6h

    — D Company(R)Official (@Dcompany171) February 10, 2020 " class="align-text-top noRightClick twitterSection" data=" ">

ಆದ್ರೆ ಇಲ್ಲೊಬ್ಬ ದರ್ಶನ್​ ಅಭಿಮಾನಿ ತನ್ನ ಬೆನ್ನ ತುಂಬೆಲ್ಲ ದರ್ಶನ್​ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಈ ರೀತಿ ಹಾಕಿಸಿಕೊಂಡ ಅಭಿಮಾನಿಯನ್ನು ಲೋಕಿ ಎಂದು ಹೇಳಲಾಗಿದೆ. ಹುಟ್ಟು ಹಬ್ಬದ ಪ್ರಯುಕ್ತ ಈ ರೀತಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ದರ್ಶನ್​ ನನ್ನ ಹುಟ್ಟು ಹಬ್ಬಕ್ಕೆ ವ್ಯರ್ಥ ಹಣವನ್ನು ಖರ್ಚು ಮಾಡದೆ ಅಸಹಾಯಕರಿಗೆ ಸಹಾಯ ಮಾಡಿ ಎಂದು ಮನೆ ಮುಂದೆ ಬೋರ್ಡ್​​ ಹಾಕಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.