ETV Bharat / sitara

ಕೊರೊನಾ: ವೈದ್ಯರಿಂದ ಮಾಹಿತಿ ಪಡೆದ ’ಸತ್ಯಂ ಶಿವಂ ಸುಂದರಂ ತಂಡ’

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯಂ ಶಿವಂ ಸುಂದರಂ ಧಾರಾವಾಹಿಯ ತಂಡ ಕೊರೊನಾ ವೈರೆಸ್ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಕೊಂಡಿದೆ.

author img

By

Published : Mar 18, 2020, 7:47 PM IST

corona artist taken  guidelines from doctor
ಕೊರೊನಾ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಸತ್ಯಂ ಶಿವಂ ಸುಂದರಂ ತಂಡ

ಕೊರೊನಾದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಒಂದು ವಾರದ ಕಾಲ ಎಲ್ಲವೂ ಬಂದ್ ಮಾಡುವಂತೆ ಸರ್ಕಾರ ಕರೆ ನೀಡಿದೆ. ಅದರ ಬಿಸಿ ಚಿತ್ರರಂಗ, ಕಿರಿತೆರೆಗೂ ತಟ್ಟಿದೆ. ಅಂದರೆ ಇದೀಗ ಈ ತಿಂಗಳ ಕೊನೆಯವರೆಗೂ ಶೂಟಿಂಗ್ ಮಾಡಬಾರದು ಎಂಬ ಆದೇಶ ಬಂದಿದೆ.

ಇದೆಲ್ಲದರ ನಡುವೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯಂ ಶಿವಂ ಸುಂದರಂ ಧಾರಾವಾಹಿಯ ತಂಡ ಕೊರೊನಾ ವೈರೆಸ್ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಕೊಂಡಿದೆ.

ಶೂಟಿಂಗ್ ನಡೆಯುವ ಜಾಗಕ್ಕೆ ವೈದ್ಯರನ್ನು ಕರೆಸಿಕೊಂಡ ತಂಡ ಅಲ್ಲಿಯೇ ಎಲ್ಲ ಕಲಾವಿದರುಗಳ ಆರೋಗ್ಯ ತಪಾಸಣೆ ಮಾಡಿಸಿದೆ. ಮಾತ್ರವಲ್ಲ ಸತ್ಯಂ ಶಿವಂ ಸುಂದರಂ ಧಾರಾವಾಹಿಯ ಕಲಾವಿದರುಗಳು, ತಂತ್ರಜ್ಞರು ಕೂಡಾ ಕೊರೊನಾದ ಕುರಿತಾಗಿ ಮಾಹಿತಿಯನ್ನು ವೈದ್ಯರಿಂದ ಪಡೆದುಕೊಂಡು, ರೋಗದ ಬಗ್ಗೆ ಸಾಕಷ್ಟು ತಿಳಿದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.