ETV Bharat / sitara

ಕಬಿನಿ ಅರಣ್ಯದಲ್ಲಿ ದಚ್ಚು ರಿಲ್ಯಾಕ್ಸ್​... ಕಾಡಿನಿಂದ ನೇರ ರಾಬರ್ಟ್​ ಸೆಟ್​ ಸೇರಲಿರುವ ದಾಸ - undefined

ಸ್ವಲ್ಪ ಸಮಯ ಸಿಕ್ಕರೆ ಸಾಕು ಫಾರ್ಮ್ ಹೌಸ್ ಇಲ್ಲವೇ ಅರಣ್ಯ ಪ್ರದೇಶಗಳಿಗೆ ಹೋಗಿ ಕಾಲ ಕಳೆಯುವುದು ದರ್ಶನ್​​​ಗೆ ಅಭ್ಯಾಸ. ಕಳೆದ ವಾರ ಮಗ ವಿನೀಶ್​​ಗೆ ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಹಾಲು ಕರೆಯುವುದನ್ನು ಕಲಿಸಿದ್ದ ದರ್ಶನ್ ಈಗ ಕಬಿನಿ ಅರಣ್ಯ ಪ್ರದೇಶದಲ್ಲಿ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.

ದರ್ಶನ್​​​
author img

By

Published : May 5, 2019, 7:18 PM IST

ಕಳೆದ ಒಂದು ತಿಂಗಳಿಂದ ಮಂಡ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಎರಡನೇ ಲ್ಯಾಂಬೋರ್ಗಿನಿ ಖರೀದಿಸಿದ್ದ ದರ್ಶನ್ ಬೆಂಗಳೂರು-ಮೈಸೂರು ಜಾಲಿ ರೈಡ್ ಮಾಡಿದ್ದಾರೆ.

Darshan
ಕಬಿನಿ ಅರಣ್ಯ ಪ್ರದೇಶದಲ್ಲಿ ದರ್ಶನ್

ಅಷ್ಟೇ ಅಲ್ಲದೆ ಮೈಸೂರಿನ ತಮ್ಮ ಫಾರ್ಮ್​ಹೌಸ್ನಲ್ಲಿ ಮಗ ವಿನೀಶ್​​ಗೆ ಹಾಲು ಕರೆಯುವ ತರಬೇತಿ ಕೂಡಾ ನೀಡಿದ್ದರು ದರ್ಶನ್, ಇದೀಗ ಕಬಿನಿ ಅರಣ್ಯಪ್ರದೇಶದಲ್ಲಿ ಸುತ್ತಾಡಿ ಪ್ರಾಣಿಗಳ ಪೋಟೋ ಕ್ಲಿಕ್ಕಿಸುವುದರಲ್ಲಿ ಚಾಲೆಂಜಿಂಗ್ ಸ್ಟಾರ್ ಬ್ಯುಸಿಯಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಪ್ರಾಣಿ, ಪಕ್ಷಿ ಹಾಗೂ ಸುಂದರ ಪ್ರಕೃತಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ.

Darshan
ಚಾಲೆಂಜಿಂಗ್​ ಸ್ಟಾರ್​​​​​​

ಸಮಯ ಸಿಕ್ಕಾಗಲೆಲ್ಲಾ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುವ ದಾಸ ಈ ಹಿಂದೆ ಬಂಡೀಪುರ, ಮೈಸೂರು ಸೇರಿದಂತೆ ಕೆಲವು ಅರಣ್ಯ ಪ್ರದೇಶದಲ್ಲಿ ವೈಲ್ಡ್ ಲೈಫ್ ಫೋಟೋ ಕ್ಲಿಕ್ಕಿಸಿದ್ದರು. ಮೈಸೂರು ಅರಣ್ಯ ಇಲಾಖೆ ಈ ಪೋಟೋಗಳ ಎಕ್ಸಿಬಿಷನ್ ಕೂಡಾ ಏರ್ಪಡಿಸಿತ್ತು. ಸದ್ಯ ಕಾಡಿನಲ್ಲಿ ರೆಸ್ಟ್ ಮಾಡುತ್ತಿರುವ ದರ್ಶನ್​​​​​​​ ಮುಂದಿನ ವಾರದಿಂದ 'ರಾಬರ್ಟ್' ಶೂಟಿಂಗ್ ತಂಡ ಸೇರಲಿದ್ದಾರೆ.

Intro:ರಿಲ್ಯಾಕ್ಸ ಮೂಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ಕಳೆದ ಒಂದು ತಿಂಗಳಿನಿಂದ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ಪರ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ.ಸದ್ಯ ಕಬಿನಿ ಅರಣ್ಯ ಪ್ರದೇಶದಲ್ಲಿ ಸುತ್ತಾಡಿ ಪ್ರಾಣಿಗಳ ಪೋಟೋ ಕ್ಲಿಕ್ಕಿಸೋದ್ರಲಿ ಬ್ಯುಸಿಯಾಗಿರುವ ಡಿ ಬಾಸ್,ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ.
ಸಮಯ ಸಿಕ್ಕಾಗ ಅರಣ್ಯ ಪ್ರದೇಶಗಳಿಗೆ ಭೆಟಿ ನಿಡುವ ದಾಸ ಈ ಹಿಂದೆ ಬಂಡಿಪುರ , ಮೈಸೂರ ಸೇರುದಂತೆ ಕೆಲವು ಅರಣ್ಯ ಪ್ರದೇಶದಲ್ಲಿ ವೈಲ್ಡ್ ಲೈಫ್ ಫೋಟೋ ಕ್ಲಿಕ್ಕಿಸಿದ್ದರು.Body:ಅಲ್ಲದೆ ಆಪೋಟೋಗಳನ್ನು ಮೈಸೂರು ಅರಣ್ಯ ಇಲಾಖೆತಯು ಪ್ರದರ್ಶನವನ್ನ ಏರ್ಪಡಿಸಿತ್ತು.ಸದ್ಯ ಕಾಡಿನಲ್ಲಿ ರೆಸ್ಟ್ ಮಾಡ್ತಿರುವ ಡಿ ಬಾಸ್ ಮುಂದಿನವಾರದಿಂದ ರಾಬರ್ಟ್ ಶೂಟಂಗ್ ಗೆ ರಾಬರ್ಟ್ ಟೀಂ ಸೇರಲಿದ್ದಾರೆ.

ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.