ETV Bharat / sitara

ಕೊರೊನಾದಿಂದ ಮುಕ್ತರಾದ ಬಾಲಿವುಡ್​ ಬೆಡಗಿ ಕಂಗನಾ ರಣಾವತ್​ ಹೇಳಿದ್ದಿಷ್ಟೇ.. - ಇನ್​ಸ್ಟಾಗ್ರಾಂ ಮೂಲಕ ಮಾಹಿತಿ

ಈ ತಿಂಗಳ ಆರಂಭದಲ್ಲಿ ಪದೇಪದೆ ಟ್ವಿಟರ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು. ಹೀಗಾಗಿ, ನೆಗೆಟಿವ್​ ವರದಿ ಬಗ್ಗೆ ಇನ್​ಸ್ಟಾಗ್ರಾಂ ಮೂಲಕ ಮಾಹಿತಿ ನೀಡಿದ್ದಾರೆ..

-kangana-ranaut-tested-corona-negative
ಬಾಲಿವುಡ್​ ಬೆಡಗಿ ಕಂಗನಾ ರಣಾವತ್
author img

By

Published : May 18, 2021, 6:19 PM IST

Updated : May 18, 2021, 7:10 PM IST

ಹೈದರಾಬಾದ್ : ಕಳೆದ 10 ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ಮತ್ತೆ ಕೋವಿಡ್​ ಟೆಸ್ಟ್​ ಮಾಡಿಸಿಕೊಂಡಿದ್ದು, ನೆಗೆಟಿವ್​ ವರದಿ ಬಂದಿದೆ. ಈ ಬಗ್ಗೆ ಸ್ವತಃ ಕಂಗನಾ ಹೇಳಿಕೊಂಡಿದ್ದಾರೆ.

ಬಾಲಿವುಡ್​ ಬೆಡಗಿ ಕಂಗನಾ ರಣಾವತ್

ಈ ಹಿಂದೆ ಮೇ 8 ರಂದು ಕಂಗನಾಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಹೋಂ ಕ್ವಾರಂಟೈನ್​ನಲ್ಲಿದ್ದ ನಟಿ, ಈ ಸೋಂಕನ್ನು ಹೊಡೆದೋಡಿಸುವೆ ಎಂದಿದ್ದರು.

-kangana-ranaut-tested-corona-negative
ಬಾಲಿವುಡ್​ ಬೆಡಗಿ ಕಂಗನಾ ರಣಾವತ್

ಈ ತಿಂಗಳ ಆರಂಭದಲ್ಲಿ ಪದೇಪದೆ ಟ್ವಿಟರ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು. ಹೀಗಾಗಿ, ನೆಗೆಟಿವ್​ ವರದಿ ಬಗ್ಗೆ ಇನ್​ಸ್ಟಾಗ್ರಾಂ ಮೂಲಕ ಮಾಹಿತಿ ನೀಡಿದ್ದಾರೆ.

Last Updated : May 18, 2021, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.