ETV Bharat / sitara

ಭುವನ್​ ಪೊನ್ನಪ್ಪ ಅಭಿನಯದ 'ರಾಂಧವ' ಚಿತ್ರದ ಆಡಿಯೋ ಬಿಡುಗಡೆ - ಐತಿಹಾಸಿಕ ಚಿತ್ರ

ಬಿಗ್​ಬಾಸ್ ಖ್ಯಾತಿಯ ಭುವನ್ ಪೊನ್ನಪ್ಪ ಅಭಿನಯದ ಆ್ಯಕ್ಷನ್​​, ಥ್ರಿಲ್ಲರ್ 'ರಾಂಧವ' ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ. ದೇಶದ ಬೆನ್ನೆಲುಬು ರೈತರ ಕೈಯಿಂದ ಈ ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಿಸಲಾಯಿತು.

'ರಾಂಧವ'
author img

By

Published : Jul 31, 2019, 3:40 PM IST

Updated : Jul 31, 2019, 3:48 PM IST

ಸ್ಯಾಂಡಲ್​​ವುಡ್​​​​​​​​​​​​ನಲ್ಲಿ ಸದ್ಯಕ್ಕೆ ಐತಿಹಾಸಿಕ ಚಿತ್ರಗಳ ಜಮಾನ ಶುರುವಾಗಿದೆ. ಈಗ ಅವುಗಳ ಸಾಲಿಗೆ ಬಿಗ್​​ಬಾಸ್​​​​​ ಖ್ಯಾತಿಯ ಭುವನ್​ ಪೊನ್ನಪ್ಪ ಅಭಿನಯದ 'ರಾಂಧವ' ಎಂಬ ಆ್ಯಕ್ಷನ್ ಸಿನಿಮಾ ಕೂಡಾ ಸೇರಿದೆ.

'ರಾಂಧವ' ಚಿತ್ರದ ಆಡಿಯೋ ಬಿಡುಗಡೆ

ಮಲ್ಲೇಶ್ವರಂನ ಎಸ್ಆರ್​ವಿ ಥಿಯೇಟರ್​​​​​​​​​​​​​​ನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ರೈತರಿಂದ 'ರಾಂಧವ' ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಿಸಲಾಯಿತು. ನಿರ್ಮಾಪಕ ಸನತ್ ಕುಮಾರ್​​ ಪುತ್ರ ಸುನಿಲ್ ಆಚಾರ್ಯ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಮೂರು ತಲೆಮಾರುಗಳ ಕಥೆ ಹೊಂದಿರುವ 'ರಾಂಧವ' ಚಿತ್ರದಲ್ಲಿ ಆ್ಯಕ್ಷನ್​​​​​, ಥ್ರಿಲ್ಲರ್ ಸಸ್ಪೆನ್ಸ್ ಹಾಗೂ ಲವ್​​​​​ಸ್ಟೋರಿ ಎಲ್ಲ ಇದೆ. ಈಗಾಗಲೇ ಟ್ರೇಲರ್​ನಿಂದಲೇ 'ರಾಂಧವ' ಚಿತ್ರ ಗಮನ ಸೆಳೆದಿದೆ. ಚಿತ್ರದಲ್ಲಿ ಹೆಚ್ಚಾಗಿ ಗ್ರಾಫಿಕ್ ಬಳಸಲಾಗಿದೆಯಂತೆ. ಮೂವರು ನಾಯಕಿಯರ ಜೊತೆ ಭುವನ್ ರೊಮ್ಯಾನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ಕನ್ನಡದ ಗಾಯಕರು 5 ಹಾಡುಗಳನ್ನು ಹಾಡಿದ್ದು ಒಂದು ಹಾಡನ್ನು ಚೆನ್ನೈ ಪ್ರತಿಭೆ ಹಾಡಿದ್ದಾರೆ.

sunil acharya
ನಿರ್ಮಾಪಕ ಸುನಿಲ್ ಆಚಾರ್ಯ
bhuvan ponnappa
ಭುವನ್ ಪೊನ್ನಪ್ಪ

Intro:ಸ್ಯಾಂಡಲ್ ವುಡ್ ನಲ್ಲಿ ಸದ್ಯ ಐತಿಹಾಸಿಕ ಚಿತ್ರಗಳ ಜಮಾನ ಶುರುವಾಗಿದೆ. ಈಗ ಅವುಗಳ ಸಾಲಿಗೆ ಸೇರುವ ಬಿಗ್ ಬಾಸ್ ಖ್ಯಾತಿಯ ರಾಜೇಂದ್ರ ಪೊನ್ನಪ್ಪ ಅಭಿನಯದ ಸಾಹಸಭರಿತ ರಾಂಧವ ಚಿತ್ರದ ಆಡಿಯೋ ಇಂದು ಬಿಡುಗಡೆ ಯಾಗಿದೆ. ಮಲ್ಲೇಶ್ವರಂನ ಎಸ್ಆರ್ವಿ ಥಿಯೇಟರ್ ನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ದೇಶದ ಬೆನ್ನೆಲುಬಾದ ರೈತರಿಂದ ಆಡಿಯೋವನ್ನು ಬಿಡುಗಡೆ ಮಾಡಿಸಿದರು.

Body:ಇನ್ನು ರಾಂಧವಾ ಚಿತ್ರವನ್ನು ನಿರ್ಮಾಪಕ ಸನತ್ ಕುಮಾರ್ ಅವರ ಪುತ್ರ ಸಾಗರ ಆಚಾರ್ಯ ನಿರ್ದೇಶನ ಮಾಡಿದ್ದಾರೆ. ಮೂರು ತಲೆಮಾರುಗಳ ಕಥೆ ಹೊಂದಿರುವ ರಂಧವಾ ಚಿತ್ರದಲ್ಲಿ ಆಕ್ಷನ್ ಥ್ರಿಲ್ಲರ್ ಸಸ್ಪೆನ್ಸ್ ಹಾಗೂ ಲವ್ ಸ್ಟೋರಿ ನಿರ್ದೇಶಕರು ಕೊಟ್ಟಿದ್ದು ಈಗಾಗಲೇ ಚಿತ್ರದ ಟ್ರೈಲರ್ ನಿಂದಲೇ ರಾಂದವ ಚಿತ್ರ ಗಮನ ಸೆಳೆದಿದೆ. ಚಿತ್ರದಲ್ಲಿ ಗ್ರಾಫಿಕ್ ಹೆಚ್ಚಾಗಿದ್ದು ಮೂರು ನಾಯಕಿಯರ ಜೊತೆ ಭುವನ್ ರೋಮ್ಯಾನ್ಸ್ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಆರು ಹಾಡುಗಳಿದ್ದು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. 6 ಹಾಡುಗಳಲ್ಲಿ ಐದು ಹಾಡುಗಳನ್ನು ಕನ್ನಡದ ಪ್ರತಿಭೆಗಳು ಹಾಡಿದ್ದು ಒಂದು ಹಾಡನ್ನು ಚೆನ್ನೈ ಗಾಯಕರೊಬ್ಬರು ಹಾಡಿದ್ದು ಚಿತ್ರದ ಹಾಡುಗಳ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೆ ಚಿತ್ರತಂಡ..

ಸತೀಶ ಎಂಬಿ.

Conclusion:
Last Updated : Jul 31, 2019, 3:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.