ETV Bharat / sitara

ಭರ್ಜರಿ 50 ದಿನ‌ಗಳನ್ನು ಪೂರೈಸಿದ 'ಭರಾಟೆ': ಗಳಿಸಿದ್ದೆಷ್ಟು ಕೋಟಿ ಗೊತ್ತೇ? - 50 ದಿನಗಳನ್ನು ಪೂರೈಸಿದ ಭರಾಟೆ ಸಿನಿಮಾ

ಶ್ರೀಮುರಳಿ-ಶ್ರೀಲಿಲಾ ಕ್ಯೂಟ್ ಜೋಡಿ, ಫೈಟ್​​​​ಗಳು, ಪವರ್​​​​​ಫುಲ್ ಡೈಲಾಗ್ಸ್‌, ಸಂಗೀತ, ಛಾಯಾಗ್ರಹಣ ಎಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್​​ ಆಗಿದೆ.

Bharate completed 50 days successfully
ಭರ್ಜರಿ 50 ದಿನ‌ಗಳನ್ನು ಪೂರೈಸಿದ 'ಭರಾಟೆ'
author img

By

Published : Dec 6, 2019, 5:28 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಚೇತನ್ ಕುಮಾರ್ ನಿರ್ದೇಶನದ 'ಭರಾಟೆ' ಸಿನಿಮಾ ಭರ್ಜರಿ ಐವತ್ತು ದಿನಗಳನ್ನು ಪೂರೈಸಿದೆ. ಈ ವರ್ಷದ ಫ್ಯಾಮಿಲಿ ಪ್ಯಾಕ್ ಎಂಟರ್​​​ಟೈನ್ಮೆಂಟ್​​​​ ಸಿನಿಮಾ ಆಗಿ ಹೊರಹೊಮ್ಮಿದ್ದ ಭರಾಟೆ ಈಗ 50 ದಿನಗಳನ್ನು ಪೂರೈಸಿದೆ.

100ನೇ ದಿನದತ್ತ ದಾಪುಗಾಲಿಟ್ಟಿರುವ ಭರಾಟೆ

ಬಹದ್ದೂರ್, ಭರ್ಜರಿ ಸಿನಿಮಾಗಳ ನಂತರ ನಿರ್ದೇಶಕ ಚೇತನ್ ಕುಮಾರ್ ಭರಾಟೆ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಟ್ರೇಲರ್​​​​​​​​​ ಮೂಲಕವೇ ಹೈ ಓಲ್ಟೇಜ್ ಸೃಷ್ಟಿಸಿದ್ದ 'ಭರಾಟೆ' ಸಿನಿಮಾ, ಬಿಡುಗಡೆಯಾದ ನಂತರವೂ ಅದೇ ಕ್ವಾಲಿಟಿಯಲ್ಲೇ 100ನೇ ದಿನದತ್ತ ಮುನ್ನುಗ್ಗುತ್ತಿದೆ. ಶ್ರೀಮುರಳಿ-ಶ್ರೀಲಿಲಾ ಕ್ಯೂಟ್ ಜೋಡಿ, ಫೈಟ್​​​​ಗಳು, ಪವರ್​​​​​ಫುಲ್ ಡೈಲಾಗ್​​​ಗಳು, ಸಂಗೀತ, ಛಾಯಾಗ್ರಹಣ ಎಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್​​ ಆಗಿದೆ. ಎಲ್ಲಾ ಎಲಿಮೆಂಟ್​​​ಗಳಿಂದಲೂ 'ಭರಾಟೆ' ಕಮಾಲ್ ಮಾಡಿದೆ.

Bharate movie
ಶ್ರೀಮುರಳಿ, ಶ್ರೀಲೀಲಾ ಅಭಿನಯದ 'ಭರಾಟೆ'

ಉಗ್ರಂ, ರಥಾವರ, ಮಫ್ತಿ‌ ನಂತರ ಮತ್ತೆ ಸಕ್ಸಸ್​​​​​​ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ , 'ಭರಾಟೆ' ಮೂಲಕ ಮತ್ತೊಂದು ಸೆಂಚುರಿ ಬಾರಿಸಲು ರೆಡಿಯಾಗಿದ್ದಾರೆ. ಸದ್ಯ 60 ಕ್ಕೂ ಹೆಚ್ಚು ಥಿಯೇಟರ್​​​​​​​​​ಗಳಲ್ಲಿ 50 ದಿನಗಳನ್ನು ಪೂರೈಸಿರುವ 'ಭರಾಟೆ', ಬಾಕ್ಸ್ ಆಫೀಸಿನಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಲಾಭ ಮಾಡಿ‌ ಮುನ್ನುಗುತ್ತಿದೆ. ಸ್ಯಾಟಲೈಟ್ ರೇಟ್ , ಹಿಂದಿ ಡಬ್ಬಿಂಗ್, ಅಮೆಜಾನ್ ಪ್ರೈಮ್, ಥಿಯೇಟರ್ ಶೇರ್ ಸೇರಿದಂತೆ ಬರೋಬ್ಬರಿ 25 ಕೋಟಿ ದೋಚಿರುವ ಸಿನಿಮಾ 100ನೇ ದಿನಗಳತ್ತ ದಾಪುಗಾಲಿಟ್ಟಿದೆ.

Intro:ಭರ್ಜರಿ 50 ದಿನ‌ ಪೂರೈಸಿದ ಭರಾಟೆ. ಗಳಿಸಿದೆಷ್ಟು ಕೋಟಿ ಗೊತ್ತಾ?

ರೋರಿಂಗ್ ಸ್ಟಾರ್ ಶ್ರೀಮುರುಳಿಯ ಅಭಿನಯದ ಚೇತನ್ ಕುಮಾರ್ ನಿರ್ದೇಶನದ " ಭರಾಟೆ " ಭರ್ಜರಿ ಐವತ್ತು ದಿನಗಳ ಪೂರೈಸಿದೆ. ಈ ವರ್ಷದ ಫ್ಯಾಮಿಲಿ ಪ್ಯಾಕಡ್ ಎಂಟರ್ಟೈನ್ ಸಿನಿಮಾವಾಗಿ ಹೊರಹೊಮ್ಮಿದ್ದ ಭರಾಟೆ ಈಗ ಐವತ್ತು ದಿನ ಪೂರೈಸಿದೆ. ಬಹದ್ದೂರ್, ಭರ್ಜರಿ ಸಿನಿಮಾಗಳ ನಂತರ ಡೈರೆಕ್ಟರ್ ಚೇತನ್ ಕುಮಾರ್ ಭರಾಟೆ ಮೂಲಕ ಹ್ಯಾಟ್ರಿಕ್ ಭಾರಿಸಿದ್ದಾರೆ. ಟ್ರೈಲರ್ ಮೂಲಕ ಹೈ ಓಲ್ಟೇಜ್ ಬಿಲ್ಡ್ ಮಾಡಿದ್ದ ಭರಾಟೆ ರಿಲೀಸ್ ಆದಮೇಲೂ ಅದೇ ಕ್ವಾಲಿಟಿಯಲ್ಲೇ ನೂರನೆ ದಿನದತ್ತ ಮುನ್ನುಗ್ಗುತ್ತಿದೆ. ಶ್ರೀಮುರುಳಿ-ಶ್ರೀಲಿಲಾ ಕ್ಯೂಟ್ ಜೋಡಿ, ಮಸ್ತ್ ಫೈಟ್ಸ್, ಪವರ್ಫುಲ್ ಡೈಲಾಗ್ಸ್, ವಿಜುವಲ್ ಕ್ವಾಲಿಟಿ ಮ್ಯೂಜಿಕ್,
ಎಲ್ಲಾ ಎಲಿಮೆಂಟ್ಸ್ ನಿಂದಲೂ ಭರಾಟೆ ಭರ್ಜರಿ ಕಮಾಲ್ ಮಾಡ್ಗಿದೆ. ಉಗ್ರಂ, ರಥಾವರ, ಮಫ್ತಿ‌ ನಂತರ ಮತ್ತೆ ಸಕ್ಕಸ್ ಖುಷಿಯಲ್ಲಿರೋ ರೋರಿಂಗ್ ಸ್ಟಾರ್ ಭರಾಟೆ ಮೂಲಕ ಮತ್ತೊಂದು ಸೆಂಚುರಿ ಭಾರಿಸೊಕೆ ರೆಡಿಯಾಗಿದ್ದಾರೆ.Body:ಸದ್ಯ 60ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಐವತ್ತು ದಿನ ಪೂರೈಸಿರೋ ಭರಾಟೆ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 25ಕೋಟಿ ಕಲೆಕ್ಷನ್ ಮಾಡಿ‌ ಮುನ್ನುಗ್ತಿದೆ. ಸ್ಯಾಟಲೈಟ್ ರೇಟ್ , ಹಿಂದಿ ಡಬ್ಬಿಂಗ್, ಅಮೆಜಾನ್
ಪ್ರೈಮ್, ಥಿಯೇಟರ್ ಶೇರ್ ಸೇರಿದಂತೆ ಬರೋಬ್ಬರಿ 25 ಕೋಟಿ ದೋಚಿರೋ ಭರಾಟೆ ಭರ್ಜರಿಯಾಗಿಯೇ ಶತದಿನದತ್ತ ತನ್ನ ನಾಗಲೋಟ ಮುಂದುವರೆದಿದೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.