ಇಂದು ತಮಿಳುನಾಡು ಮಾಜಿ ಮುಖ್ಯ ಮಂತ್ರಿ ಎಂ ಜಿ ರಾಮಚಂದ್ರನ್ ಹುಟ್ಟುಹಬ್ಬ. ಇದರ ನೆನಪಿಗಾಗಿ ಕಂಗನಾ ರಣಾವತ್ ಅಭಿನಯದ ತಲೈವಿ ಸಿನಿಮಾದಲ್ಲಿ ಒಂದು ಪಾತ್ರವನ್ನು ಪರಿಚಯಿಸಲಾಗಿದೆ. ಅದು ಬೇರೆ ಯಾವುದೂ ಅಲ್ಲ ಎಂಜಿಆರ್ ಪಾತ್ರ.
-
On #MGR's birth anniversary today, Team #Thalaivi unveils #ArvindSwami's look from the film... Stars #KanganaRanaut in title role... Directed by Vijay... Produced by Vishnu Vardhan Induri and Shaailesh R Singh. #ArvindSwamiAsMGR pic.twitter.com/FNJNpzfUna
— taran adarsh (@taran_adarsh) January 17, 2020 " class="align-text-top noRightClick twitterSection" data="
">On #MGR's birth anniversary today, Team #Thalaivi unveils #ArvindSwami's look from the film... Stars #KanganaRanaut in title role... Directed by Vijay... Produced by Vishnu Vardhan Induri and Shaailesh R Singh. #ArvindSwamiAsMGR pic.twitter.com/FNJNpzfUna
— taran adarsh (@taran_adarsh) January 17, 2020On #MGR's birth anniversary today, Team #Thalaivi unveils #ArvindSwami's look from the film... Stars #KanganaRanaut in title role... Directed by Vijay... Produced by Vishnu Vardhan Induri and Shaailesh R Singh. #ArvindSwamiAsMGR pic.twitter.com/FNJNpzfUna
— taran adarsh (@taran_adarsh) January 17, 2020
ಹೌದು ತಲೈವಿ ಸಿನಿಮಾವನ್ನು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಜಯಲಲಿತಾ ರಾಜಕೀಯ ಜೀವನದಲ್ಲಿ ಎಂಜಿಆರ್ ಪಾತ್ರವೂ ಇದ್ದು, ಈ ಪಾತ್ರಕ್ಕೆ ಅರವಿಂಗ್ ಸ್ವಾಮಿ ಬಣ್ಣ ಹಚ್ಚುತ್ತಿದ್ದಾರೆ. ಈ ಪಾತ್ರವನ್ನು ಚಿತ್ರ ತಂಡ ಇಂದು ಪರಿಚಯಿಸಿದೆ.
ಇನ್ನು ತಲೈವಿ ಸಿನಿಮಾಕ್ಕೆ ವಿಜಯ್ ಆಕ್ಷನ್ ಕಟ್ ಹೇಳಿದ್ದು, ವಿಷ್ಣು ವರ್ಧನ್ ಇಂದುರಿ ಬಂಡವಾಳ ಹೂಡಿದ್ದಾರೆ.