ETV Bharat / sitara

ದೀಪಾವಳಿಗೆ ರಾಮನಾಗಿ ಬಂದ 'ಕಿಲಾಡಿ': ಫಸ್ಟ್​​ ಲುಕ್​​ ಔಟ್​​​ - Bollywood actor Akshay Kumar's new movie

ಬೆಳಕಿನ ಹಬ್ಬದ ವಿಶೇಷವಾಗಿ ಇಂದು ರಾಮ್​ ಸೇತು ಚಿತ್ರದ ಟೈಟಲ್​ ಜೊತೆ ಅಕ್ಷಯ್​ ಕುಮಾರ್​ ಅವರ ಫಸ್ಟ್​​ ಲುಕ್​ಅನ್ನು ಚಿತ್ರತಂಡ ರಿಲೀಸ್​​ ಮಾಡಿದೆ. ಫಸ್ಟ್​​ ಲುಕ್​​ನಲ್ಲಿ ಉದ್ದ ಕೂಡಲು ಬಿಟ್ಟು ಹೆಗಲಿಗೊಂದು ಬ್ಯಾಗ್​​ ಹಾಕಿಕೊಂಡಿರುವ ಪೋಸ್ಟರ್​​ ನೋಡುಗರಲ್ಲಿ ಕುತೂಹಲ ಮೂಡಿಸುವಂತಿದೆ. ಇನ್ನು ಫಸ್ಟ್​​ ಲುಕ್​​ ಪೋಸ್ಟರ್​​ನಲ್ಲಿ ಅಕ್ಷಯ್​ ಕುಮಾರ್​ ಹಿಂಬದಿಯಲ್ಲಿ ಬಿಲ್ಲುಧಾರಿ ರಾಮನ ಚಿತ್ರವಿದೆ.

Akshay Kumar is acting in Ram Sethu cinema
ದೀಪಾವಳಿಗೆ ರಾಮನಾಗಿ ಬಂದ್ರು 'ಕಿಲಾಡಿ' : ಫಸ್ಟ್​​ ಲುಕ್​​ ಔಟ್​​​
author img

By

Published : Nov 14, 2020, 4:18 PM IST

ದೀಪಾವಳಿಗೆ ಹಲವು ಹೊಸ ಸಿನಿಮಾಗಳು ಅನೌನ್ಸ್​​ ಆಗಿವೆ. ಈ ಹಿಂದೆ ಲಕ್ಷ್ಮಿ ಚಿತ್ರದ ಮೂಲಕ ಮಂಗಳಮುಖಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​​ ಇದೀಗ ದೀಪಾವಳಿ ವಿಶೇಷವಾಗಿ ಮತ್ತೊಂದು ಹೊಸ ಸಿನಿಮಾವನ್ನು ಅನೌನ್ಸ್​​​ ಮಾಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಅಕ್ಷಯ್​ ಕುಮಾರ್​​ 'ರಾಮ್​ ಸೇತು' ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಬೆಳಕಿನ ಹಬ್ಬದ ವಿಶೇಷವಾಗಿ ಇಂದು ಚಿತ್ರದ ಟೈಟಲ್​ ಜೊತೆ ಅಕ್ಷಯ್​ ಕುಮಾರ್​ ಅವರ ಫಸ್ಟ್​​ ಲುಕ್​ಅನ್ನು ಚಿತ್ರತಂಡ ರಿಲೀಸ್​​ ಮಾಡಿದೆ. ಫಸ್ಟ್ ​​ಲುಕ್​​ನಲ್ಲಿ ಉದ್ದ ಕೂಡಲು ಬಿಟ್ಟು ಹೆಗಲಿಗೊಂದು ಬ್ಯಾಗ್​​ ಹಾಕಿಕೊಂಡಿರುವ ಪೋಸ್ಟರ್​​ ನೋಡುಗರಲ್ಲಿ ಕುತೂಹಲ ಮೂಡಿಸುವಂತಿದೆ. ಇನ್ನು ಫಸ್ಟ್​​ ಲುಕ್​​ ಪೋಸ್ಟರ್​​ನಲ್ಲಿ ಅಕ್ಷಯ್​ ಕುಮಾರ್​ ಹಿಂಬದಿಯಲ್ಲಿ ಬಿಲ್ಲುಧಾರಿ ರಾಮನ ಚಿತ್ರವಿದೆ.

  • This Deepawali,let us endeavor to keep alive the ideals of Ram in the consciousness of all Bharatiyas by building a bridge(setu) that will connect generations to come.
    Taking this mammoth task ahead,here is our humble attempt - #RamSetu
    Wishing you & yours a very Happy Deepawali! pic.twitter.com/ZQ2VKWJ1xU

    — Akshay Kumar (@akshaykumar) November 14, 2020 " class="align-text-top noRightClick twitterSection" data=" ">

ಈ ಪೋಸ್ಟರ್​​ಅನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ಅಕ್ಷಯ್​ ಕುಮಾರ್​​​, ಈ ದೀಪಾವಳಿ ಮುಂದಿನ ಪೀಳಿಗೆಗೆ ಸಂಪರ್ಕ ಸೇತುವೆಯಾಗಲಿ. ಈ ಮೂಲಕ ನಾವುಗಳು ರಾಮನ ಆದರ್ಶಗಳನ್ನು ಪಾಲಿಸಲು ಪ್ರಯತ್ನಿಸೋಣ. ದೀಪಾವಳಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.

ರಾಮ್​ ಸೇತು ಚಿತ್ರಕ್ಕೆ ಅಭಿಷೇಕ್ ಶರ್ಮಾ ಆ್ಯಕ್ಷನ್​ ಕಟ್​​ ಹೇಳುತ್ತಿದ್ದು, ಅರಣ್​ ಭಾಟಿಯಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಅಕ್ಷಯ್​​​​ ಕುಮಾರ್​​, ಪೃಥ್ವಿರಾಜ್​ ಹಾಗೂ ಬಚ್ಚನ್​ ಪಾಂಡೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈಗಗಲೇ ಪೃಥ್ವಿರಾಜ್​ ಸಿನಿಮಾದ ಶೂಟಿಂಗ್​ ಪ್ರಾರಂಭವಾಗಿದೆ.

For All Latest Updates

TAGGED:

cinema
ETV Bharat Logo

Copyright © 2025 Ushodaya Enterprises Pvt. Ltd., All Rights Reserved.