ETV Bharat / sitara

ಟಿಟೌನ್​​ಗೆ ಮತ್ತೋರ್ವ ಕರಾವಳಿ ಬೆಡಗಿ... ಕೀರ್ತಿ ಶೆಟ್ಟಿಗೆ ಚೊಚ್ಚಲ ಚಿತ್ರದಲ್ಲೇ ಖುಲಾಯಿಸಿತು ಅದೃಷ್ಟ - undefined

ಕೀರ್ತಿ ಶೆಟ್ಟಿ ಟಾಲಿವುಡ್​​ನ 'ಉಪ್ಪೇನಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಅಭಿನಯದ ಚೊಚ್ಚಲ ಚಿತ್ರ. ಈ ಸಿನಿಮಾದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಸೋದರ ಸಂಬಂಧಿ, ನಟ ವೈಷ್ಣವ್​​ ತೇಜ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಚಿತ್ರಕೃಪೆ : ಸೋಷಿಯಲ್ ಮೀಡಿಯಾ
author img

By

Published : May 20, 2019, 1:47 PM IST

ಮಂಗಳೂರಿನ ಪ್ರತಿಭೆ ಕೀರ್ತಿ ಶೆಟ್ಟಿ ಟಿ-ಟೌನ್​ಗೆ ಹಾರಿದ್ದು, ಚೊಚ್ಚಲ ಚಿತ್ರದಲ್ಲೇ ಮೆಗಾಸ್ಟಾರ್​ ಚಿರಂಜೀವಿ ಸಂಬಂಧಿಯೊಬ್ಬರ ಜೊತೆ ಆನ್​ಸ್ಕ್ರೀನ್​ ರೋಮ್ಯಾನ್ಸ್​ ರೆಡಿಯಾಗಿದ್ದಾರೆ.

ಈಗಾಗಲೇ ಟಾಲಿವುಡ್​ನಲ್ಲಿ ಕರಾವಳಿಯ ಬೆಡಗಿ ಅನುಷ್ಕಾ ಶೆಟ್ಟಿ ಭದ್ರೆ ನೆಲೆ ಕಂಡುಕೊಂಡಿದ್ದಾರೆ. ಇದೀಗ ಮತ್ತೋರ್ವ ಕನ್ನಡತಿ ಮಂಗಳೂರಿನ ಚೆಲುವೆ ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ ಅಭಿನಯಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚೊಚ್ಚಲ ಚಿತ್ರಕ್ಕೇ ಪರಭಾಷೆಗೆ ಜಂಪ್​ ಮಾಡಿರುವ ಕೀರ್ತಿ ಶೆಟ್ಟಿ, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾಳೆ.

ಟಾಲಿವುಡ್​ನ ಬಿಗ್​ ಸ್ಟಾರ್​ ಚಿರಂಜೀವಿ ಸೋದರ ಸಂಬಂಧಿ,ಯುವ ನಟ ವೈಷ್ಣವ್​​ ತೇಜ್​ ಜೊತೆ 'ಉಪ್ಪೇನಾ' ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಖ್ಯಾತ ನಿರ್ದೇಶಕ ಸುಕುಮಾರ್​ ಗರಡಿಯಲ್ಲಿ ಬೆಳೆದ ಬುಚ್ಚಿ ಬಾಬು ನಿರ್ದೇಶನದ ಈ ಚಿತ್ರದಲ್ಲಿ ತಮಿಳಿನ ವಿಜಯ್ ಸೇತುಪತಿ ಕೂಡ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಈ ಚಿತ್ರ ಸೆಟ್ಟೇರಿದ್ದು, ಮೇ.25 ನಂತರ ಶೂಟಿಂಗ್​ ಶುರುವಾಗಲಿದೆ.

Intro:Body:

1 Pretty girl Krithi Shetty.txt  

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.