ETV Bharat / sitara

ಬಾಕ್ಸರ್​​ ಮೈಕ್ ಟೈಸನ್ ಅವರೊಂದಿಗಿನ ಫೋಟೋ ಶೇರ್​ ಮಾಡಿದ ವಿಜಯ್ ದೇವರಕೊಂಡ - ಲೈಗರ್ ಫಿಲ್ಮ್​ ಅಪ್​ಡೆಟ್ಸ್​

ನಟ ವಿಜಯ್ ದೇವರಕೊಂಡ(Vijay Deverakonda) ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಬಾಕ್ಸರ್​​ ಮೈಕ್ ಟೈಸನ್ (Mike Tyson)ಅವರೊಂದಿಗಿನ ಫೋಟೋ ಶೇರ್​ ಮಾಡಿದ್ದಾರೆ.

Vijay Deverakonda shares pic with Mike Tyson
ವಿಜಯ್ ದೇವರಕೊಂಡ ಮತ್ತು ಮೈಕ್ ಟೈಸನ್
author img

By

Published : Nov 16, 2021, 1:49 PM IST

ಹೈದರಾಬಾದ್ (ತೆಲಂಗಾಣ): ಅರ್ಜುನ್ ರೆಡ್ಡಿ ಖ್ಯಾತಿಯ ತೆಲುಗು ನಟ ವಿಜಯ್ ದೇವರಕೊಂಡ(Vijay Deverakonda) ತಮ್ಮ ಪ್ಯಾನ್ - ಇಂಡಿಯಾ ಚಿತ್ರ 'ಲೈಗರ್'(Liger) ಬಿಡುಗಡೆಗೆ ಸಜ್ಜಾಗಿದ್ದಾರೆ.

ಇದೀಗ ವಿಜಯ್ ದೇವರಕೊಂಡ, ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿರುವ ಬಾಕ್ಸರ್ ಮೈಕ್ ಟೈಸನ್(boxing legend Mike Tyson) ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇಂದು ವಿಜಯ್ ದೇವರಕೊಂಡ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಬಾಕ್ಸರ್​​ ಮೈಕ್ ಟೈಸನ್ ಅವರೊಂದಿಗಿನ ಫೋಟೋ ಶೇರ್​ ಮಾಡಿದ್ದಾರೆ. ಜೊತೆಗೆ, " ಈ ವ್ಯಕ್ತಿ ಅಂದರೆ ಪ್ರೀತಿ, ಪ್ರತಿ ಕ್ಷಣಗಳನ್ನು ನೆನೆಪು ಮಾಡಿಕೊಳ್ಳುತ್ತೇನೆ, ಎಂದೆಂದಿಗೂ ಈ ನೆನಪುಗಳು ನನಗೆ ವಿಶೇಷವಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.