ETV Bharat / sitara

ಸಂಚಾರಿ ವಿಜಯರನ್ನು ಕನ್ನಡ ಚಿತ್ರರಂಗ ಬೆಳಸಬೇಕಿತ್ತು: ನಟ ಅನಿರುದ್ಧ್ - ನಟ ಅನಿರುದ್ಧ್

ನಟ ಸಂಚಾರಿ ವಿಜಯ್​ ಹೆಲ್ಮೆಟ್ ಹಾಕಿದರೆ ಅವರು ಬದುಕಿರುತ್ತಿದ್ದರು. ಆದರೆ, ಇದು ಆಗಲಿಲ್ಲ ಎಂದು ನಟ ಅನಿರುದ್ಧ್ ಬೇಸರವನ್ನ ವ್ಯಕ್ತಪಡಿಸಿದ್ದಾರೆ.

actor-anirudh
ನಟ ಅನಿರುದ್ಧ್
author img

By

Published : Jun 18, 2021, 10:42 PM IST

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ದಿ. ನಟ ಸಂಚಾರಿ ವಿಜಯ್​ರನ್ನು ಕನ್ನಡ ಚಿತ್ರರಂಗ ಬೆಳಸಬೇಕಿತ್ತು. ಯಾಕೆಂದರೆ ಕಲಾತ್ಮಕ ಸಿನಿಮಾಗಳಲ್ಲಿ ನಟಿಸಿ ನಟನನ್ನ, ಪ್ರತಿಬಾರಿ ಅದೇ ರೀತಿಯ ಪಾತ್ರಕ್ಕೆ ಸೀಮಿತ ಮಾಡುತ್ತೆ. ಇಂತಹ ನಟನನ್ನ, ಹೀರೋ ಪಾತ್ರಗಳನ್ನ ಕೊಡಬೇಕು. ಯಾಕೇ ಮಲಯಾಳಂ ಭಾಷೆಯಲ್ಲಿ ಸಿಗುವ ಗೌರವ ಕನ್ನಡದಲ್ಲಿ ಇಂತಹ ನಟರಿಗೆ ಸಿಗೋಲ್ಲ ಎಂದು ನಟ ಅನಿರುದ್ಧ್ ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಅನಿರುದ್ಧ್

ನಟ ಸಂಚಾರಿ ವಿಜಯ್ ಬಗ್ಗೆ ಮಾತನಾಡಿರುವ ಅನಿರುದ್ಧ್, ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅವ್ರನ್ನ, ಇನ್ನು ವಿತರಕರು, ಸಿನಿಮಾ ಪ್ರದರ್ಶಕರು ಕಲಾತ್ಮಕ ಸಿನಿಮಾಗಳನ್ನ ಪ್ರದರ್ಶನ ಮಾಡುವ ಮೂಲಕ ಬೆಳೆಸಬೇಕಿತ್ತು.

ಕನ್ನಡ ಚಿತ್ರರಂಗದ ಸಂಚಾರಿ ವಿಜಯ್ ಅವತಂತಹ ನಟರನ್ನ ಇಟ್ಟುಕೊಂಡು ವೆಬ್ ಸೀರಿಸ್ ಮಾಡುವ ಟ್ರೆಂಡ್ ಶುರುವಾಗಬೇಕು. ಆಗ ಮಾತ್ರ ಸಂಚಾರಿ ವಿಜಯ್ ಅಂತಹ ನಟರಿಗೆ ದೊಡ್ಡ ಮಟ್ಟದ ಮನ್ನಣೆ ಹಾಗೂ ಗೌರವ ಸಿಗುತ್ತೆ ಎಂದು ನಟ ಅನಿರುದ್ಧ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓದಿ:‘ಬಂಡಾಯ’ದ ವಿರುದ್ಧ ಗೆದ್ದ ಯಡಿಯೂರಪ್ಪ.. ಕುರ್ಚಿ ಭದ್ರವಾಗಿಸಿಕೊಂಡ ಸಿಎಂ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.