ETV Bharat / sitara

ಡಾನ್ ಪಾತ್ರದಲ್ಲಿ ಡಾಲಿ... ಪವರ್ ಸ್ಟಾರ್​​ನಿಂದ ಟೈಟಲ್​ ರಿವೀಲ್​!

ಭೂಗತ ಲೋಕದ ಎಂ.ಪಿ.ಜಯರಾಜ್​ ಪಾತ್ರದಲ್ಲಿ ಡಾಲಿ ಧನಂಜಯ್​ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಆಗಸ್ಟ್ 15ರಂದು ಶೀರ್ಷಿಕೆ ಬಿಡುಗಡೆಯಾಗಲಿದೆ.

author img

By

Published : Aug 12, 2020, 8:46 PM IST

Action cut to the underworld film
ಡಾಲಿ ಧನಂಜಯ್

ಬೆಂಗಳೂರು: ಆ ದಿನಗಳು ಚಿತ್ರದ ನಂತರ ಅಗ್ನಿ ಶ್ರೀಧರ್ ಬತ್ತಳಿಕೆಯಿಂದ ಮತ್ತೊಂದು ಭೂಗತ ಲೋಕದ ಚಿತ್ರ ತೆರೆ ಮೇಲೆ ಬರುತ್ತಿದೆ. ಇನ್ನೂ ಈ ಚಿತ್ರದಲ್ಲಿ ಭೂಗತ ಲೋಕದ ದೊರೆ ಎಂ.ಪಿ.ಜಯರಾಜ್​ ಕಥೆಯನ್ನು ತೆರೆ ಮೇಲೆ ತರಲು ಅಗ್ನಿಶ್ರೀಧರ್ ಸಿದ್ಧರಾಗಿದ್ದಾರೆ. ಎಂ.ಪಿ.ಜಯರಾಜ್​ ಪಾತ್ರಕ್ಕೆ ಡಾಲಿ ಧನಂಜಯ್ ಜೀವ ತುಂಬಲಿದ್ದಾರೆ.

Action cut to the underworld film
ಡಾಲಿ ಧನಂಜಯ್

ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಆಧಾರಿತ ಈ ಚಿತ್ರಕ್ಕೆ ಚಿತ್ರತಂಡ ಟೈಟಲ್ ಫೈನಲ್ ಮಾಡದೇ, ಫ್ರೀ ಪ್ರೊಡಕ್ಷನ್ ವರ್ಕ್​ನಲ್ಲಿ ಬ್ಯುಸಿಯಾಗಿತ್ತು. ಈಗ ಈ ಸಿನಿಮಾಗೆ ಟೈಟಲ್ ಫೈನಲ್ ಆಗಿದ್ದು, ಸಿನಿಮಾದ ಶೀರ್ಷಿಕೆಯನ್ನು ಇದೇ ಆಗಸ್ಟ್ 15 ರಂದು ಪವರ್​ಸ್ಟಾರ್​ ಪುನೀತ್ ರಾಜಕುಮಾರ್ ಬಿಡುಗಡೆಗೊಳಿಸಲಿದ್ದಾರೆ.

Action cut to the underworld film
ವಿಶೇಷ ಆಮಂತ್ರಣ ಪತ್ರಿಕೆ

ಚಿತ್ರ ತಂಡ ವಿಶೇಷ ಆಮಂತ್ರಣ ಪತ್ರಿಕೆ ಸಿದ್ಧಗೊಳಿಸಿದೆ. ಜಯರಾಜ್​ ಇದ್ದ ಪೋಸ್ಟ್​, ಟೆಲಿಗ್ರಾಮ್​ ಸ್ಟೈಲ್​ನಲ್ಲಿ ಕರೆಯೋಲೆ ರೆಡಿ ಮಾಡುವ ಮೂಲಕ ಸಿನಿರಸಿಕರಿಗೆ ಮಾಹಿತಿ ಹಂಚಿದ್ದಾರೆ.

ಇನ್ನೂಈ ಚಿತ್ರವನ್ನುಅಶು ಬೆದ್ರ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ 11 ವರ್ಷಗಳಿಂದ ಹಲವಾರು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರಥಮ ಬಾರಿಗೆ ನಿರ್ದೇಶಕನಾಗಿ ಈ ಚಿತ್ರಕ್ಕೆ ಸಿನಿಕಟ್​​ ಹೇಳಲಿದ್ದಾರೆ. ಚಿತ್ರದ ಟೈಟಲ್ ಬಗ್ಗೆ ಕಲಾರಸಿಕರಲ್ಲಿ ಕುತೂಹಲ ಮೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.