ETV Bharat / sitara

ದಚ್ಚು ಅಭಿಮಾನಿಗಳಿಗೆ ನಾಳೆ ಸಿಗಲಿದೆ ರಾಬರ್ಟ್​ ಬಗ್ಗೆ​ ಬಿಗ್​ ನ್ಯೂಸ್!​​

author img

By

Published : Feb 28, 2020, 7:54 PM IST

ರಾಬರ್ಟ್​​ ನಿರ್ದೇಶಕ ತರುಣ್​ ಸುಧೀರ್​​ ರಾಬರ್ಟ್​​ ಪೋಸ್ಟರ್​ವೊಂದನ್ನು ಹಾಕಿದ್ದು, ನಾಳೆ ನಿಮಗೆ ರಾಬರ್ಟ್​ ಸಿನಿಮಾ ಬಗ್ಗೆ ದೊಡ್ಡದೊಂದು ಅಪ್​ಡೇಟ್​​​ ಸಿಗಲಿದೆ. ಎಲ್ಲರೂ ಕಾಯುತ್ತಿರಿ ಎಂದು ಬರೆದಿದ್ದಾರೆ.

a big update about Roberrt
ದಚ್ಚು ಅಭಿಮಾನಿಗಳಿಗೆ ನಾಳೆ ಸಿಗಲಿದೆ ರಾಬರ್ಟ್​ ಬಗ್ಗೆ​ ಬಿಗ್​ ನ್ಯೂಸ್!​​

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲಗಳ ಪಟಾಕಿಯನ್ನು ಸಿಡಿಸುತ್ತಲೇ ಇದೆ. ದಚ್ಚು ಹುಟ್ಟಿದ ದಿನ ಟೀಸರ್​ ರಿಲೀಸ್​ ಮಾಡುವ ಮೂಲಕ ಕುತೂಹಲವನ್ನು ಇಮ್ಮಡಿಗೊಳಿಸಿತ್ತು. ಇದೀಗ ಚಿತ್ರ ತಂಡ ಮತ್ತೊಂದು ಟ್ವಿಸ್ಟ್​ ಕೊಟ್ಟಿದೆ.

ಹೌದು, ರಾಬರ್ಟ್​​ ನಿರ್ದೇಶಕ ತರುಣ್​ ಸುಧೀರ್​​ ರಾಬರ್ಟ್​​ ಪೋಸ್ಟರ್​ವೊಂದನ್ನು ಹಾಕಿದ್ದು, ನಾಳೆ ನಿಮಗೆ ರಾಬರ್ಟ್​ ಸಿನಿಮಾ ಬಗ್ಗೆ ದೊಡ್ಡದೊಂದು ಅಪ್​ಡೇಟ್​​​ ಸಿಗಲಿದೆ. ಎಲ್ಲರೂ ಕಾಯುತ್ತಿರಿ ಎಂದು ಬರೆದಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ತರುಣ್​​​, ನಾಳೆ ಸಂಜೆ 5 ಗಂಟೆಗೆ ನಿಮಗೆ ಹೊಸದೊಂದು ಮಾಹಿತಿ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿಯನ್ನು ನೋಡಿರುವ ದಚ್ಚು ಅಭಿಮಾನಿಗಳಿಗೆ ಒಂದು ಕಡೆ ಖುಷಿ ಆದ್ರೆ, ಮತ್ತೊಂದೆಡೆ ಆ ಹೊಸ ಅಪ್​ಡೇಟ್​​ ಏನು ಎಂಬ ಕುತೂಹಲ ಹೆಚ್ಚಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.