ಟಾಲಿವುಡ್ ಯುವ ಹೀರೋ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂಗಳವಾರ ಸಂಜೆ ಮುಂಬೈನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಮ್ಮೆ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟಂತಾಗಿದೆ.
ವಿಜಯ್ ದೇವರಕೊಂಡ ಮತ್ತೆ ಕಾಣಿಸಿಕೊಂಡ ಕೊಡವಿನ ಸಿಂಗಾರಿ ಅಸಲಿ ಸಂಗತಿಯೇ ಏನಂದ್ರೆ ಇವರಿಬ್ಬರು ಇತ್ತೀಚೆಗೆ ನಟಿಸಿರುವ ಚಿತ್ರ ‘ಡಿಯರ್ ಕಾಮ್ರೇಡ್’ ಪ್ರೇಕ್ಷಕರ ಮುಂದೆ ಬಂದಿತ್ತು. ಆ ಸಿನಿಮಾ ಪ್ರತ್ಯೇಕ ಪ್ರದರ್ಶನ ಮುಂಬೈನಲ್ಲಿ ಏರ್ಪಾಟು ಮಾಡಲಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ನಟ-ನಟಿ ಇಬ್ಬರು ಹಾಜರಾಗಿದ್ದರು.
ವಿಜಯ್ ದೇವರಕೊಂಡ ಮತ್ತೆ ಕಾಣಿಸಿಕೊಂಡ ಕೊಡವಿನ ಸಿಂಗಾರಿ ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲಲು ವಿಫಲವಾಗಿತ್ತು. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಭರತ್ ಕಮ್ಮ ನಿರ್ದೇಶಿಸಿದ್ದರು. ಬಾಲಿವುಡ್ನ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ ಈ ಚಿತ್ರದ ಹಿಂದಿ ರಿಮೇಕ್ ಹಕ್ಕನ್ನು ಪಡೆದಿದ್ದಾರೆ.
Intro:Body:
ವಿಜಯ್ ದೇವರಕೊಂಡ ಜೊತೆ ಹಾಟ್-ಹಾಟ್ ರಶ್ಮಿಕಾ... ಅಭಿಮಾನಿಗಳ ಎದೆಯಲ್ಲಿ ಸಂದೇಹದ ಅಲೆ!
Vijay Deverakonda and Rashmika Mandanna in Mumbay
Mumbay news, Bollywood news, Vijay Deverakonda and Rashmika Mandanna in Mumbay, Dear Comrade news, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸುದ್ದಿ, ಡಿಯರ್ ಕಾಮ್ರೇಡ್ ಸುದ್ದಿ, ಮುಂಬೈನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಹಾಟ್ ರಶ್ಮಿಕಾ,
ಮಂಗಳವಾರ ಸಂಜೆ ಮುಂಬೈನಲ್ಲಿ ಜೊತೆಯಾಗಿ ಕಾಣಿಸಿ ಅಭಿಮಾನಿಗಳ ಎದೆಯಲ್ಲಿ ಸಂದೇಹದ ಅಲೆಯೆಬ್ಬಿಸಿದ್ದಾರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ.
ಟಾಲಿವುಡ್ ಯುವ ಹೀರೋ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂಗಳವಾರ ಸಂಜೆ ಮುಂಬೈನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಮ್ಮೆ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟಂತಾಗಿದೆ.
ಅಸಲಿ ಸಂಗತಿಯೇನಂದ್ರೆ ಇವರಿಬ್ಬರು ಇತ್ತೀಚೆಗೆ ನಟಿಸಿರುವ ಚಿತ್ರ ‘ಡಿಯರ್ ಕಾಮ್ರೇಡ್’ ಪ್ರೇಕ್ಷಕರ ಮುಂದೆ ಬಂದಿತ್ತು. ಆ ಸಿನಿಮಾ ಪ್ರತೇಕ ಪ್ರದರ್ಶನ ಮುಂಬೈನಲ್ಲಿ ಏರ್ಪಾಟು ಮಾಡಲಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ನಟ-ನಟಿ ಇಬ್ಬರು ಹಾಜರಾಗಿದ್ದರು.
ಸೌತ್ನಲ್ಲಿ ನಾಲ್ಕು ಭಾಷೆಯಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲಲು ವಿಫಲವಾಗಿತ್ತು. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಭರತ್ ಕಮ್ಮ ನಿರ್ದೇಶಿಸಿದ್ದರು. ಬಾಲಿವುಡ್ನ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ ಈ ಚಿತ್ರದ ಹಿಂದಿ ರಿಮೇಕ್ ಹಕ್ಕನ್ನು ಪಡೆದಿದ್ದಾರೆ.
మంగళవారం సాయంత్రం ముంబయిలో జంటగా కనిపించి అభిమానుల్లో సందేహం రేకెత్తించారు విజయ్ దేవరకొండ-రష్మిక.
టాలీవుడ్ యువహీరో విజయ్ దేవరకొండ, రష్మిక.. మంగళవారం సాయంత్రం ముంబయిలో కనిపించారు. మరోసారి వీరిద్దరూ జంటగా కనిపించడం అభిమానులను ఆలోచనల్లో పడేసింది. అసలు విషయం ఏంటంటే వీరు నటించిన 'డియర్ కామ్రేడ్'.. ఇటీవలే ప్రేక్షకుల ముందుకొచ్చింది. ఆ సినిమా ప్రత్యేక ప్రదర్శనను ముంబయిలో ఏర్పాటు చేశారు. ఈ కార్యక్రమానికి హీరోహీరోయిన్లు ఇద్దరూ హాజరయ్యారు.
కార్యక్రమంలో సందడి చేసిన విజయ్ దేవరకొండ-రష్మిక మందణ్న
దక్షిణాదిలో నాలుగు భాషల్లో విడుదలైన ఈ చిత్రం ప్రేక్షకుల అంచనాలను అందుకోవడంలో విఫలమైంది. మైత్రి మూవీ మేకర్స్ నిర్మించిన ఈ సినిమాకు భరత్ కమ్మ దర్శకత్వం వహించాడు. ప్రముఖ దర్శక నిర్మాత కరణ్ జోహార్ ఇప్పటికే ఈ చిత్ర హిందీ రీమేక్ హక్కులను దక్కించుకున్నారు.
Conclusion: