ETV Bharat / sitara

ಸುಶಾಂತ್ ಸಾವಿನ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದ ಶೇಖರ್ ಸುಮನ್ ಹಾಗೂ ರೂಪಾ ಗಂಗೂಲಿ

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ನಟ ಹಾಗೂ ಸಂಸತ್ ಸದಸ್ಯರಾಗಿರುವ ಶೇಖರ್ ಸುಮನ್ ಮತ್ತು ರೂಪಾ ಗಂಗೂಲಿ ಒತ್ತಾಯಿಸಿದ್ದಾರೆ.

sushanth
sushanth
author img

By

Published : Jun 24, 2020, 5:51 PM IST

ಮುಂಬೈ : ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ನಟ ಹಾಗೂ ಸಂಸತ್ ಸದಸ್ಯರಾಗಿರುವ ಶೇಖರ್ ಸುಮನ್ ಮತ್ತು ರೂಪಾ ಗಂಗೂಲಿ ಒತ್ತಾಯಿಸಿದ್ದಾರೆ.

ಸುಶಾಂತ್ ಅವರ ಸಾವಿನ ಪ್ರಕರಣದ ಬಗ್ಗೆ ಸಿಬಿಐ ವಿಚಾರಣೆಯನ್ನು ಪ್ರಾರಂಭಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಶೇಖರ್ ಸುಮನ್ ಸಾಮಾಜಿಕ ಮಾಧ್ಯಮದಲ್ಲಿ ವೇದಿಕೆ ರಚಿಸಿದ್ದಾರೆ.

"ನಾನು ಜಸ್ಟೀಸ್ ಫಾರ್​ ಸುಶಾಂತ್ ಫೋರಂ ರಚಿಸುತ್ತಿದ್ದೇನೆ. ಸುಶಾಂತ್ ಸಾವಿನ ಬಗ್ಗೆ ಸಿಬಿಐ ವಿಚಾರಣೆಯನ್ನು ಪ್ರಾರಂಭಿಸಲು ಸರ್ಕಾರಕ್ಕೆ ಒತ್ತಡ ಹೇರಲು ಈ ವೇದಿಕೆ ರಚಿಸಲಾಗಿದೆ. ಇದಕ್ಕೆ ನಿಮ್ಮ ಬೆಂಬಲವನ್ನು ಕೋರುತ್ತೇನೆ" ಎಂದು ಶೇಖರ್ ಸುಮನ್ ಟ್ವಿಟರ್​ನಲ್ಲಿ ಬರೆದಿದ್ದಾರೆ.

  • Im forming a Forum called #justiceforSushantforum.where i implore just about ev one to pressurize the govt to launch a CBI inquiry into Sushant's death,raise their voices against this kind of tyranny n gangism and tear down the mafias.i solicit your support.

    — Shekhar Suman (@shekharsuman7) June 23, 2020 " class="align-text-top noRightClick twitterSection" data=" ">
  • Thank you for the overwhelming response to the #justiceforSushantforum ..im in the process of working out the modalities and giving it a shape.plz don't lose hope and be patient..i assure you that we will do our best to bring about a closure in his case.

    — Shekhar Suman (@shekharsuman7) June 24, 2020 " class="align-text-top noRightClick twitterSection" data=" ">
  • Don't let your anger die down..keep the movement going ..we will not spare the culprits even if we have to go to the end of this world.#justiceforSushantforum

ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದ್ದಾರೆ. ಜೊತೆಗೆ ರೂಪಾ ಗಂಗೂಲಿ ಕೂಡಾ ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಹಲವಾರು ಟ್ವೀಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

"ಸುಶಾಂತ್ ಸಾವಿಗೆ ಖಿನ್ನತೆಯೇ ಕಾರಣ ಎಂದು ಕಡೆಗೆ ಬೆರಳು ತೋರಿಸುವುದರೊಂದಿಗೆ ಬಹುಶಃ ನಾವು ಅವರ ನಿಧನಕ್ಕೆ ನಿಜವಾದ ಕಾರಣವನ್ನು ಅರಿಯುತ್ತಲ್ಲ. ನಾವದನ್ನು ನಿಜವಾಗಿಯೂ ನೋಡಬೇಕಲ್ಲವೇ ಅಥವಾ ಅದನ್ನು ಆತ್ಮಹತ್ಯೆಯೆಂದು ಭಾವಿಸಬೇಕೇ" ಎಂದು ಅವರು ಬರೆದಿದ್ದಾರೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.