ನವದೆಹಲಿ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಚಿತ್ರ 'ರಾಧೆ : ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ 'ಜೂಮ್ ಜೂಮ್' ಎಂಬ ರೋಮ್ಯಾಂಟಿಕ್ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಸಲ್ಮಾನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ #ಜೂಮ್ ಜೂಮ್ ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಇದು ಜೂಮ್ ಜೂಮ್ ಮಾಡುವ ಸಮಯವಲ್ಲ, ಆದ್ದರಿಂದ ಮನೆಯಲ್ಲಿ ನೋಡಿ, ಹಾಗೆ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಈ ಹಾಡಿಗೆ ಗ್ರೂವಿ ಬೀಟ್ಸ್ ಇದ್ದು, ಸಲ್ಮಾನ್ ಮತ್ತು ದಿಶಾ ಅವರ ಕಾಂಬಿನೇಷನ್ ಇದೆ. ಸಂಗೀತವನ್ನು ಸಾಜಿದ್ ವಾಜಿದ್ ಸಂಯೋಜಿಸಿದ್ದು, ಸಾಹಿತ್ಯವನ್ನು ಕುನಾಲ್ ವರ್ಮಾ ರಚಿಸಿದ್ದಾರೆ. ಆಶ್ ಕಿಂಗ್ ಮತ್ತು ಯೂಲಿಯಾ ವಂತೂರ್ ಇದನ್ನು ಹಾಡಿದ್ದಾರೆ.