ETV Bharat / sitara

ನಟ ರಿಷಿ ಕಪೂರ್ ಜತೆಗಿನ ಬಾಲ್ಯದ ಫೋಟೋ ಶೇರ್​ ಮಾಡಿದ ರವೀನಾ ಟಂಡನ್.. ಅಭಿಮಾನಿಗಳಿಂದ ಮೆಚ್ಚುಗೆ..

author img

By

Published : May 12, 2021, 8:14 PM IST

ನಟ ರಿಷಿ ಕಪೂರ್ ಮತ್ತು ನೀತು ಕಪೂರ್ ಮದುವೆಗೆ ರವೀನಾ ತೆರಳಿದಾಗ ಕ್ಲಿಕ್ಕಿಸಿದ ಬ್ಲ್ಯಾಕ್​ ಅಂಡ್​ ವೈಟ್ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ..

ನಟ ರಿಷಿ ಕಪೂರ್ ಜೊತೆಗಿನ ಬಾಲ್ಯದ ಫೋಟೋ ಶೇರ್​ ಮಾಡಿದ ರವೀನಾ ಟಂಡನ್
ನಟ ರಿಷಿ ಕಪೂರ್ ಮದುವೆಯ ಫೋಟೋ ಶೇರ್​ ಮಾಡಿದ ರವೀನಾ ಟಂಡನ್

ಹೈದರಾಬಾದ್ ​: ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರೀಯವಾಗಿರುವ ಬಾಲಿವುಡ್​ ನಟಿ ರವೀನಾ ಟಂಡನ್ ದಿವಂಗತ ನಟ ರಿಷಿ ಕಪೂರ್ ಮತ್ತು ನೀತು ಕಪೂರ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಟ ರಿಷಿ ಕಪೂರ್ ಮತ್ತು ನೀತು ಕಪೂರ್ ಮದುವೆಗೆ ರವೀನಾ ತೆರಳಿದಾಗ ಕ್ಲಿಕ್ಕಿಸಿದ ಬ್ಲ್ಯಾಕ್​ ಅಂಡ್​ ವೈಟ್ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.

ಫೋಟೋಗೆ ರಿಷಿ ಕಪೂರ್ ಹಾಗೂ ರವೀನಾ ಅಭಿಮಾನಿಗಳು ಲೈಕ್​,ಕಾಮೆಂಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.