ಹೈದರಾಬಾದ್ : ಮುಂಬೈನ ಬಾಂದ್ರಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅವರ ಮನೆಗೆ ತೌಕ್ತೆ ಚಂಡಮಾರುತದಿಂದ ಭಾರಿ ಹಾನಿ ಉಂಟಾಗಿದೆ.
ಮನೆ ನಿರ್ಮಾಣ ಸ್ಥಳದ ಮಧ್ಯದಲ್ಲೇ ಬೃಹತ್ ಗಾತ್ರದ ಮರ ಬಿದ್ದಿದ್ದರಿಂದ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಈ ಹಿಂದೆ, ರಣಬೀರ್ ಮತ್ತು ಆಲಿಯಾ ಈ ಮನೆ ಬಳಿ ಆಗಮಿಸಿದಾಗ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು.
- " class="align-text-top noRightClick twitterSection" data="
">
ದೇಶದ ವಾಣಿಜ್ಯ ರಾಜಧಾನಿ ಕಳೆದ 73 ವರ್ಷಗಳಲ್ಲಿ ಮೆಗಾ ಚಂಡಮಾರುತವನ್ನು ಕಂಡಿದೆ. ನಿಸರ್ಗಾ ಚಂಡಮಾರುತವು 2020ರಲ್ಲಿ ಮಹಾರಾಷ್ಟ್ರ ಕರಾವಳಿಯನ್ನು ಅಪ್ಪಳಿಸಿತ್ತು.
ತೀವ್ರವಾದ ಚಂಡಮಾರುತದ ಪರಿಣಾಮವಾಗಿದೆ. 2019ರಲ್ಲಿ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ದೂರ ಸರಿದಿದೆ.