ETV Bharat / sitara

ಸೈಫ್​ ಹುಟ್ಟುಹಬ್ಬಕ್ಕೆ ವಿಶೇಷ ಸರ್ಪ್ರೈಸ್​ ನೀಡಿದ ಕರೀನಾ - ನಟ ಸೈಫ್ ಅಲಿ ಖಾನ್

ಸೈಫ್​ ಹುಟ್ಟುಹಬ್ಬಕ್ಕೆ 22 ನಿಮಿಷದ ವಿಶೇಷ ವಿಡಿಯೋ ಮಾಡಿರುವ ಕರೀನಾ, ಅದರಲ್ಲಿ ಕೇವಲ ಮೂರು ನಿಮಿಷದ ವಿಡಿಯೋವನ್ನು ಮಾತ್ರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವುದಾಗಿ ಹೇಳಿದ್ದಾರೆ.

ಸೈಫ್​ ಹುಟ್ಟುಹಬ್ಬಕ್ಕೆ ವಿಶೇಷ ಸರ್ಪ್ರೈಸ್​ ನೀಡಿದ ಕರೀನಾ

author img

By

Published : Aug 17, 2020, 5:39 PM IST

ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಅವರ ಪತಿ, ನಟ ಸೈಫ್ ಅಲಿ ಖಾನ್ ಅವರಿಗೆ 50 ವರ್ಷದ ಸಂಭ್ರಮ. ಈ ವಿಶೇಷ ದಿನದಂದು ಕರೀನಾ ತಮ್ಮ ಪತಿಗೆ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ.​ ಸೈಫ್​ ಅಲಿ ಖಾನ್​ ಅವರ 50 ವರ್ಷಗಳ ಪಯಣವನ್ನು ಚಿತ್ರಿಸುವ ಸುಂದರ ವಿಡಿಯೋವೊಂದನ್ನ ಕರೀನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಜನ್ಮದಿನದ ಶುಭಾಶಯಗಳು. ಸೈಫ್ ಅವರ 50 ನೇ ವರ್ಷದ ಸಂಭ್ರಮಕ್ಕೆ ಅವರ 50 ವರ್ಷಗಳ ಪಯಣವನ್ನು ಸೆರೆಹಿಡಿಯುವ ವಿಡಿಯೋವನ್ನು ನಾನು ಮಾಡಿದ್ದೇನೆ. ಜನ್ಮದಿನದ ಶುಭಾಶಯಗಳು.. ಎಂದು ಶೀರ್ಷಿಕೆ ನೀಡಿದ್ದಾರೆ.

ಸೈಫ್​ ಹುಟ್ಟುಹಬ್ಬಕ್ಕೆ 22 ನಿಮಿಷದ ವಿಶೇಷ ವಿಡಿಯೋ ಮಾಡಿರುವ ಕರೀನಾ, ಅದರಲ್ಲಿ ಕೇವಲ ಮೂರು ನಿಮಿಷದ ವಿಡಿಯೋವನ್ನು ಮಾತ್ರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸೈಫ್ ಮತ್ತು ತೈಮೂರ್, ತಶಾನ್​ ಸಿನಿಮಾ​ ನೋಡುತ್ತಿರುವ ಫೋಟೋವೊಂದನ್ನು ಸಹ ಶೇರ್​ ಮಾಡಿರುವ ನಟಿ ಕರೀನಾ, ಇದು ನನ್ನ ನೆಚ್ಚಿನ ಚಿತ್ರ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.