ETV Bharat / sitara

'ತೇಜಸ್'​ ನಿರ್ದೇಶಕರ ಸಾಧನೆ ಕೊಂಡಾಡಿದ ಕಂಗನಾ - Kangana Ranaut Cases

ಕಂಗನಾ ರಣಾವತ್​​ ಅಭಿನಯದ ತೇಜಸ್​ ಸಿನಿಮಾದ ಚಿತ್ರೀಕರಣ ಮಾ.3ರಿಂದ ಪ್ರಾರಂಭವಾಗಿದೆ. ಈ ವೇಳೆ ಟ್ವೀಟ್​ ಮಾಡಿ ಕಂಗನಾ ಶುಭಾಶಯ ತಿಳಿಸಿದ್ದಾರೆ.

Kangana
ಬಾಲಿವುಡ್ ನಟಿ ಕಂಗನಾ ರನೌತ್
author img

By

Published : Mar 4, 2021, 9:24 AM IST

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್​ ಅವರು ತಮ್ಮ ತೇಜಸ್ ಸಿನಿಮಾದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಈ ವೇಳೆ ನಿರ್ದೇಶಕ ಸರ್ವೇಶ್ ಮೇವಾರಾ ಅವರನ್ನು ಹೊಗಳಿದ್ದಾರೆ. ಸದ್ಯ ತೇಜಸ್​ ಸಿನಿಮಾ ಚಿತ್ರೀಕರಣ ನಿನ್ನೆಯಿಂದ ಪ್ರಾರಂಭವಾಗಿದೆ.

"ತೇಜಸ್​ ಸಿನಿಮಾದ ಬರಹಗಾರ, ನಿರ್ದೇಶಕರಾದ ಸರ್ವೇಶ್ ಮೇವಾರ ಉತ್ತಮ ಚಿತ್ರವನ್ನು ನೀಡಲು ಸುಮಾರು 1 ದಶಕದಿಂದ ಶ್ರಮ ವಹಿಸುತ್ತಿದ್ದಾರೆ. ನಿನ್ನೆ ಚಿತ್ರೀಕರಣದ ಮೊದಲ ದಿನ. ಅಂದು ಸರ್ವೇಶ್​ ತಾಯಿ ಮಗನ ಛಲ ಕಂಡು ಸಂತೋಷ ಪಟ್ಟರು. ಬೆಳ್ಳಿಪರದೆಯ ಮೇಲೆ ಮಗನ ಸಾಧನೆ ಕಾಣುವ ತವಕ ಕಂಡು ನನ್ನ ಕುಟುಂಬ ನನಗೆ ನೆನಪಾಯಿತು" ಎಂದು ಟ್ವೀಟ್​ ಮಾಡಿದ್ದಾರೆ.

  • Writer Director of #Tejas struggled for more than a decade to get his first break, yesterday on the first day of the shoot his mother broke down, reminded me of my family who hung in there hoping to find a silver lining, not easy for outsiders, Kudos to our chief @sarveshmewara1 pic.twitter.com/sicvNAaOJ9

    — Kangana Ranaut (@KanganaTeam) March 3, 2021 " class="align-text-top noRightClick twitterSection" data=" ">

ಭಾನುವಾರದಂದು ಕಂಗನಾ, ತೇಜಸ್​ ಸಿನಿಮಾ ನಿರ್ದೇಶಕರು ಮತ್ತು ಸಿಬ್ಬಂದಿಯನ್ನು ಆಹ್ವಾನಿಸಿದ್ದರು. ಈ ವೇಳೆ, ತೆಗೆದುಕೊಂಡ ಭಾವಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. "ಬಹಳ ವಿಶೇಷವಾದ ಭಾನುವಾರ. ನನ್ನ ತೇಜಸ್ ತಂಡದ ಜೊತೆ ಮಾತುಕತೆ ನಡೆಸಿದೆ. ಮುಂಬರುವ ತಿಂಗಳಿನಿಂದ ಇದು ನನ್ನ ಕುಟುಂಬ. ಹ್ಯಾಪಿ ಜರ್ನಿ ಸರ್ವೇಶ್​ ಮೇವಾರ" ಎಂದು ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.