ETV Bharat / sitara

ಜಾನ್ವಿ ಕಪೂರ್​ 'ದಿ ಕಾರ್ಗಿಲ್ ಗರ್ಲ್​' ಚಿತ್ರಕ್ಕೆ ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ

author img

By

Published : Aug 13, 2020, 12:51 PM IST

ಶರಣ್ ಶರ್ಮ ನಿರ್ದೇಶನದಲ್ಲಿ ಜಾನ್ವಿ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ದಿ ಕಾರ್ಗಿಲ್ ಗರ್ಲ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಪೈಲೆಟ್ ಗುಂಜಾನ್ ಸಕ್ಸೇನಾ ಜೀವನ ಚರಿತ್ರೆ ಆಧಾರಿತ ಸಿನಿಮಾ ಇದಾಗಿದೆ.

The Kargil Girl
ದಿ ಕಾರ್ಗಿಲ್ ಗರ್ಲ್

ಆಗಸ್ಟ್ 12 ರಂದು ನೆಟ್​​​​ಫ್ಲಿಕ್ಸ್​​​​ನಲ್ಲಿ ಬಿಡುಗಡೆಯಾದ ಜಾನ್ವಿ ಕಪೂರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಗುಂಜಾನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್'​ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • #GunjanSaxena was so good!!
    They picturised Gunjan’s struggles and efforts into becoming an IAF pilot so well💙
    I think #JanhviKapoor was the perfect choice for this role. She portrayed the innocence and softness required for this character phenomenally♡︎ pic.twitter.com/L3niuEsOFe

    — Rithvik👻 (@KhudaJaane_) August 12, 2020 " class="align-text-top noRightClick twitterSection" data=" ">

'ದಿ ಕಾರ್ಗಿಲ್ ಗರ್ಲ್' ಚಿತ್ರ ಚೆನ್ನಾಗಿದೆ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಚಿತ್ರದ ಔಟ್​​ಪುಟ್ ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಪೈಲೆಟ್, 1999 ರ ಕಾರ್ಗಿಲ್ ಯುದ್ಧದ ಭಾಗವಾಗಿದ್ದ ಗುಂಜಾನ್ ಸಕ್ಸೇನಾ ಜೀವನ ಆಧಾರಿತ ಸಿನಿಮಾ 'ದಿ ಕಾರ್ಗಿಲ್ ಗರ್ಲ್'. ಚಿತ್ರದಲ್ಲಿ ಜಾನ್ವಿ ಕಪೂರ್ ಗುಂಜಾನ್ ಸಕ್ಸೇನಾ ಪಾತ್ರದಲ್ಲಿ ನಟಿಸಿದ್ದಾರೆ.

1999 ರ ಕಾರ್ಗಿಲ್ ಯುದ್ಧದ ವೇಳೆ ಗಾಯಗೊಂಡ ಸೈನಿಕರನ್ನು ರಕ್ಷಿಸಿದ್ದ ಪೈಲೆಟ್​ ಗುಂಜಾನ್ ಸಕ್ಸೇನಾ ಅವರಿಗೆ ಶೌರ್ಯ ವೀರ್ ಪ್ರಶಸ್ತಿ ಲಭಿಸಿತ್ತು. ಈ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸಿನಿಪ್ರಿಯರೊಬ್ಬರು 'ಚಿತ್ರದಲ್ಲಿ ಗುಂಜಾನ್ ಸಕ್ಸೇನಾ ವಾಯುಸೇನೆಯಲ್ಲಿ ಕ್ಯಾಪ್ಟನ್ ಆಗಲು ಪಡುವ ಕಷ್ಟದ ಬಗ್ಗೆ ಚೆನ್ನಾಗಿ ತೋರಿಸಲಾಗಿದೆ, ಜಾನ್ವಿ ಚೆ್ನ್ನಾಗಿ ಅಭಿನಯಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಟ್ವಿಟ್ಟರ್​ ಯೂಸರ್ ಕಮೆಂಟ್ ಮಾಡಿ, ಗುಂಜಾನ್ ಸಕ್ಸೇನಾ ಪಾತ್ರಕ್ಕೆ ಜಾನ್ವಿ ಕಪೂರ್ ಬಹಳ ಚೆನ್ನಾಗಿ ಹೊಂದುತ್ತಾರೆ ಎಂದು ಹೇಳಿಕೊಂಡಿದ್ದಾರೆ. 'ದಿ ಕಾರ್ಗಿಲ್ ಗರ್ಲ್'​ 2020ರ ಬೆಸ್ಟ್ ಸಿನಿಮಾ ಈ ಸಿನಿಮಾವನ್ನು ನೀವು ನೋಡಲೇಬೇಕು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

  • #GunjanSaxena decent one by Netflix after so many disappointing ott releases.. Follows the dangal pattern.. Jhanvi was average.. Thought someone like taapsee would suit the role better..

    — Mahendra (@Youngblood27us) August 13, 2020 " class="align-text-top noRightClick twitterSection" data=" ">

ಆದರೆ ಮತ್ತೆ ಕೆಲವರು ಚಿತ್ರದಲ್ಲಿ ಗುಂಜಾನ್ ಸಕ್ಸೇನಾ ಅವರಂತ ಸ್ಟ್ರಾಂಗ್ ಲೇಡಿ ಪಾತ್ರಕ್ಕೆ ಬೇರೆ ನಟಿಯನ್ನು ಕರೆತರಬೇಕಿತ್ತು ಎಂದು ಬರೆದುಕೊಂಡಿದ್ದಾರೆ. ಜಾನ್ವಿ ಬದಲು ತಾಪ್ಸಿ ಪನ್ನು ಅವರಿಗೆ ಈ ಪಾತ್ರ ನೀಡಬೇಕಿತ್ತು ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಚಿತ್ರದಲ್ಲಿ ಗುಂಜಾನ್ ತಂದೆ ಪಾತ್ರದಲ್ಲಿ ನಟಿಸಿರುವ ಪಂಕಜ್ ತ್ರಿಪಾಠಿ ಅಭಿನಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶರಣ್ ಶರ್ಮ ನಿರ್ದೇಶನದ 'ದಿ ಕಾರ್ಗಿಲ್ ಗರ್ಲ್' ಚಿತ್ರದಲ್ಲಿ ವಿನೀತ್ ಕುಮಾರ್ ಸಿಂಗ್, ಅಂಗದ್​​​​​​​​​​​​​​​​​​​​​​​​​​​ ಬೇಡಿ, ಮನ್ವಿಜ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರವನ್ನು ಕರಣ್ ಜೋಹರ್, ಜೀ ಸ್ಟುಡಿಯೋಸ್ ಜೊತೆ ಸೇರಿ ನಿರ್ಮಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.