ETV Bharat / sitara

ಹಿಜಾಬ್ ಕುರಿತ ಕಂಗಾನಾ ಹೇಳಿಕೆಗೆ ಹಿರಿಯ​ ನಟಿ ಶಬಾನಾ ಅಜ್ಮಿ ಖಡಕ್ ಉತ್ತರ ಹೀಗಿತ್ತು.. - ಹಿಜಾಬ್ ಕುರಿತ ಕಂಗಾನಾ ಹೇಳಿಕೆಗೆ ಶಬಾನಾ ಅಜ್ಮಿ ಪ್ರತಿಕ್ರಿಯೆ

ಆಫ್ಘಾನಿಸ್ತಾನವು ಒಂದು ದೇವಪ್ರಭುತ್ವದ ರಾಷ್ಟ್ರವಾಗಿದೆ ಮತ್ತು ನಾನು ಭಾರತವನ್ನ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಭಾವಿಸಿರುವೆ ಎಂದು ಹಿಜಾಬ್ ಕುರಿತ ಕಂಗಾನಾ ಹೇಳಿಕೆಗೆ ಹಿರಿಯ​ ನಟಿ ಶಬಾನಾ ಅಜ್ಮಿ ಖಡಕ್ ಉತ್ತರ ನೀಡಿದ್ದಾರೆ..

Hijab row: Shabana Azmi blows holes into Kangana Ranaut's Afghanistan argument
ಹಿಜಾಬ್ ಕುರಿತ ಕಂಗಾನಾ ಹೇಳಿಕೆಗೆ ಹಿರಿಯ​ ನಟಿ ಶಬಾನಾ ಅಜ್ಮಿ ಖಡಕ್ ಉತ್ತರ ಹೀಗಿತ್ತು
author img

By

Published : Feb 11, 2022, 5:25 PM IST

ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಕುರಿತು ಕರ್ನಾಟಕದಲ್ಲಿ ಭುಗಿಲೆದ್ದಿರುವ ವಿವಾದದ ಕುರಿತು ಬಾಲಿವುಡ್​ ನಟಿ ಕಂಗನಾ ರಣಾವತ್ ಹೇಳಿಕೆ ಸಂಬಂಧ ಹಿಂದಿ ಚಿತ್ರರಂಗದ ಹಿರಿಯ ನಟಿ ಶಬಾನಾ ಅಜ್ಮಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜ್ಞಾನಿ ಮತ್ತು ಲೇಖಕ ಆನಂದ್ ರಂಗನಾಥನ್ ಅವರ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಕಂಗನಾ, "ನೀವು ಧೈರ್ಯವನ್ನು ತೋರಿಸಲು ಬಯಸಿದರೆ, "ಆಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೆ ಧೈರ್ಯವನ್ನು ಪ್ರದರ್ಶಿಸಿ. ನಿಮ್ಮನ್ನು ಬಂಧಿಯಾಗಿಟ್ಟುಕೊಳ್ಳದೆ ಬಿಡಿಸಿಕೊಳ್ಳಲು ಕಲಿಯಿರಿ" ಎಂದು ಬರೆದುಕೊಂಡಿದ್ದರು.

  • Correct me if Im wrong but Afghanistan is a theocratic state and when I last checked India was a secular democratic republic ?!! pic.twitter.com/0bVUxK9Uq7

    — Azmi Shabana (@AzmiShabana) February 11, 2022 " class="align-text-top noRightClick twitterSection" data=" ">

ಇದನ್ನೂ ಓದಿ: 47ರ ನಟನಿಗೆ 20ರ ಹರೆಯದ ನಟಿ ಜೋಡಿ : ವಯಸ್ಸಿನ ಅಂತರ ಸಮರ್ಥಿಸಿದ ಕಂಗನಾ ರಣಾವತ್

ಇದಕ್ಕೆ ಪ್ರತಿಕ್ರಿಯೆ ನೀಡುರುವ ಶಬಾನಾ ಅಜ್ಮಿ, "ನಾನು ತಪ್ಪು ಹೇಳಿದರೆ ಸರಿಪಡಿಸಿ.. ಆದರೆ, ಆಫ್ಘಾನಿಸ್ತಾನವು ಒಂದು ದೇವಪ್ರಭುತ್ವದ ರಾಷ್ಟ್ರವಾಗಿದೆ ಮತ್ತು ನಾನು ಭಾರತವನ್ನ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಭಾವಿಸಿರುವೆ" ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.