ETV Bharat / sitara

ಸ್ನೇಹಿತರೊಂದಿಗೆ ರಜಾದಿನಗಳನ್ನು ಸಖತ್​ ಎಂಜಾಯ್​ ಮಾಡುತ್ತಿರುವ ನಟಿ ಜಾಹ್ನವಿ ಕಪೂರ್ - ಸ್ನೇಹಿತರೊಂದಿಗೆ ರಜಾದಿನಗಳನ್ನು ಸಖತ್​ ಎಂಜಾಯ್​ ಮಾಡುತ್ತಿರುವ ನಟಿ ಜಾಹ್ನವಿ ಕಪೂರ್

ಜಾಹ್ನವಿ ಕಪೂರ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಳೆಬಿಲ್ಲಿನ ಬಣ್ಣ ಹೊಲುವ ಲೌಂಜ್ ಪ್ಯಾಂಟ್ ಧರಿಸುವ ಫೋಟೋಗಳನ್ನು ಹಂಚಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಈ ಫೋಟೋ ಮತ್ತು ವಿಡಿಯೋಗಳು ಸಖತ್​ ಇಷ್ಟವಾಗಿವೆಯಂತೆ.

ನಟಿ ಜಾಹ್ನವಿ ಕಪೂರ್
ನಟಿ ಜಾಹ್ನವಿ ಕಪೂರ್
author img

By

Published : Oct 4, 2021, 6:44 PM IST

ಹೈದರಾಬಾದ್ : ಬಾಲಿವುಡ್ ನಟಿ ಜಾಹ್ನವಿ ಕಪೂರ್ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಕಾಡಿನೊಳಗಿನ ವಿಹಾರದ ವಿಡಿಯೋಗಳು ಮತ್ತು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ರಜಾದಿನಗಳನ್ನು ಬಹಳ ಖುಷಿಯಿಂದಲೇ ಕಳೆಯುತ್ತಿದ್ದಾರೆ.

ಜಾಹ್ನವಿ ಕಪೂರ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಳೆಬಿಲ್ಲಿನ ಬಣ್ಣ ಹೊಲುವ ಲೌಂಜ್ ಪ್ಯಾಂಟ್ ಧರಿಸುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಅಭಿಮಾನಿಗಳಿಗೆ ಈ ಫೋಟೋ ಮತ್ತು ವಿಡಿಯೋಗಳು ಸಖತ್​ ಇಷ್ಟವಾಗಿವೆಯಂತೆ.

ನಟಿ ಜಾಹ್ನವಿ ಕಪೂರ್
ನಟಿ ಜಾಹ್ನವಿ ಕಪೂರ್

ಜಾಹ್ನವಿ ಇನ್​ಸ್ಟಾಗ್ರಾಂನಲ್ಲಿ "ಹೂವಿನ ಮಗು" ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. "ಚಂದ್ರನ ಮಗು/ಸೂರ್ಯನಿಂದ ಬೆಳೆದಿದೆ/ನಕ್ಷತ್ರಗಳಿಂದ ನಡೆದ ಜಗತ್ತಿನಲ್ಲಿ ಮತ್ತು ಆಕಾಶ ಹೂವುಗಳಿಂದ ಚಿತ್ರಿಸಿದ," ಎಂಬ ಸಾಲುಗಳನ್ನು ಬರೆದಿದ್ದಾರೆ. ಜಾಹ್ನವಿ ಕಪೂರ್ ಅವರ ಈ ಫೋಟೋ ಮತ್ತು ವಿಡಿಯೋಗಳಿಗೆ ಹಲವರು ತಮ್ಮದೆ ಶೈಲಿಯಲ್ಲಿ ಕಮೆಂಟ್​​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.