ETV Bharat / sitara

ಸಲ್ಲು 'ಸ್ಲೋ' ಸವಾಲು... ಚಾಲೆಂಜ್​ ಗೆದ್ದೋರಿಗೆ ಭಾಯ್​ಜಾನ್ ಭರ್ಜರಿ ಆಫರ್ - ಸಲ್ಮಾನ್ ಖಾನ್​

ಬರುವ ಈದ್​ಗೆ ಸಲ್ಲು ಅಭಿನಯದ ಭಾರತ್ ಚಿತ್ರ ಥಿಯೇಟರ್​ಗಳಲ್ಲಿ ದಾಂಗುಡಿ ಇಡುತ್ತಿದೆ. ಕಳೆದ ತಿಂಗಳು ಈ ಚಿತ್ರದ ಸ್ಲೋ ಮೋಷನ್ ಸಾಂಗ್ ಭಾರೀ ಫೇಮಸ್ ಆಗಿತ್ತು.

ಸಲ್ಮಾನ್ ಖಾನ್
author img

By

Published : May 24, 2019, 9:41 PM IST

ಬಾಲಿವುಡ್ ನಟ ಸಲ್ಮಾನ್ ಖಾನ್​ ಅಭಿಮಾನಿಗಳಿಗೆ ಚಾಲೆಂಜ್​ವೊಂದನ್ನು ಹಾಕಿದ್ದಾರೆ. ಇದರಲ್ಲಿ ವಿನ್ ಆದೋರಿಗೆ ತಮ್ಮನ್ನು ಭೇಟಿಯಾಗೋ ಆಫರ್​ ಕೂಡ ಕೊಟ್ಟಿದ್ದಾರೆ.

ಬರುವ ಈದ್​ಗೆ ಸಲ್ಲು ಅಭಿನಯದ ಭಾರತ್ ಚಿತ್ರ ಥಿಯೇಟರ್​ಗಳಲ್ಲಿ ದಾಂಗುಡಿ ಇಡುತ್ತಿದೆ. ಕಳೆದ ತಿಂಗಳು ಈ ಚಿತ್ರದ ಸ್ಲೋ ಮೋಷನ್ ಸಾಂಗ್ ಭಾರೀ ಫೇಮಸ್ ಆಗಿತ್ತು. ರಿಲೀಸ್ ಆಗಿದ್ದ ಕೆಲವೇ ಗಂಟೆಗಳಲ್ಲಿ ಬಿರುಗಾಳಿ ವೇಗದಲ್ಲಿ ವೀಕ್ಷಣೆಯಾಗಿತ್ತು. ಈ ಹಾಡಿನಲ್ಲಿ ನಿಧಾನವಾಗಿ ಕುಣಿದಿದ್ದಾರೆ. ತುಂಬಾ ಡಿಫ್​ರೆಂಟಾಗಿರುವ ಈ ಡಾನ್ಸ್​​ಗೆ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ ಇದೇ ಸವಾಲನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ ಭಾಯ್​ಜಾನ್​. ಅದೇ 'ಸ್ಲೋ ಮೋಷನ್​ ಚಾಲೆಂಜ್​'​.

ಸ್ಲೋ ಮೋಷನ್​ನಲ್ಲಿ ಏನು ಮಾಡೋಕೆ ಸಾಧ್ಯವೋ ಅದೆಲ್ಲವನ್ನು ಮಾಡಿ ಎಂದಿರುವ ಸಲ್ಲು, ಅದು ಕೇವಲ್ ಟಿಕ್​​-ಟಾಕ್ ವಿಡಿಯೋ ಆಗಿರಬೇಕು. ಅವುಗಳನ್ನು ನಮಗೆ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ ಎಂದಿದ್ದಾರೆ. ಹೀಗೆ ಬಂದ ವಿಡಿಯೋಗಳಲ್ಲಿ ಚನ್ನಾಗಿರೋ ಐದು ವಿಡಿಯೋಗಳನ್ನು ಆಯ್ದುಕೊಳ್ಳುತ್ತೇವೆ. ಈ ಅದೃಷ್ಠಶಾಲಿಗಳನ್ನು ಮುಂಬೈಗೆ ಕರೆಯಿಸಿಕೊಂಡು ಭೇಟಿಯಾಗೋದಾಗಿ ಹೇಳಿದ್ದಾರೆ ಸಲ್ಮಾನ್​.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.