ETV Bharat / sitara

Bollywood : ಗದರ್ ಏಕ್​ಪ್ರೇಮ್ ಕಥಾ​, ಲಗಾನ್​​ಗೆ 20 ರ ಸಂಭ್ರಮ..

1947ರ ಭಾರತ ಮತ್ತು ಪಾಕ್​ ವಿಭಜನೆಯ ಸಂದರ್ಭ ಹಾಗೂ ಬೂಟಾ ಸಿಂಗ್​ ಜೀವನವನ್ನು ಆಧರಿಸಿ ಗದರ್​​ ಸಿನಿಮಾ ತೆಗೆಯಲಾಗಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ, 400 ಹುಡುಗಿಯರ ಪೈಕಿ ಓರ್ವ ನಾಯಕಿಯನ್ನು ಆಯ್ಕೆ ಮಾಡಿದ್ದರಂತೆ ಡೈರೆಕ್ಟರ್..

20 years of Gadar
20 years of Gadar
author img

By

Published : Jun 15, 2021, 4:47 PM IST

ಸನ್ನಿ ಡಿಯೋಲ್ ಹಾಗೂ ಅಮಿಷಾ ಪಟೇಲ್ ಅಭಿನಯದ ಗದರ್ ಏಕ್​ಪ್ರೇಮ್ ಕಥಾ​ ಹಾಗೂ ಅಮೀರ್ ಖಾನ್ ಅವರ ಲಗಾನ್ ಬಿಡುಗಡೆಯಾಗಿ ಇಂದಿಗೆ 20 ವರ್ಷ. 2001ರಲ್ಲಿ ಅನಿಲ್ ಶರ್ಮಾ ನಿರ್ದೇಶಿಸಿರುವ ಈ ಚಿತ್ರವು ರೊಮ್ಯಾಂಟಿಕ್ ಅಂಡ್ ಆ್ಯಕ್ಷನ್ ಚಿತ್ರವಾಗಿದೆ.

20 years of Gadar
ಗದರ್ ಏಕ್​ಪ್ರೇಮ್ ಕಥಾ​​ಗೆ 20ರ ಸಂಭ್ರಮ..

1947ರ ಭಾರತ ಮತ್ತು ಪಾಕ್​ ವಿಭಜನೆಯ ಸಂದರ್ಭ ಹಾಗೂ ಬೂಟಾ ಸಿಂಗ್​ ಜೀವನವನ್ನು ಆಧರಿಸಿ ಗದರ್​​ ಸಿನಿಮಾ ತೆಗೆಯಲಾಗಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ, 400 ಹುಡುಗಿಯರ ಪೈಕಿ ಓರ್ವ ನಾಯಕಿಯನ್ನು ಆಯ್ಕೆ ಮಾಡಿದ್ದರಂತೆ ಡೈರೆಕ್ಟರ್.

ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಅಮಿಶಾ ಪಟೇಲ್​​​ ಜತೆಗೆ ಅಮ್ರಿಶ್ ಪುರಿ ಮತ್ತು ಲಿಲ್ಲೆಟ್​ ದುಬೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿದ್ದಾರೆ. ಬಾಲ ನಟನಾಗಿ ಶರ್ಮಾ ಪುತ್ರ ಉತ್ಕರ್ಶ್ ಡಿಯೋಲ್​ ನಟಿಸಿದ್ದಾನೆ.

ಗದರ್ ಏಕ್​ಪ್ರೇಮ್ ಕಥಾ​​ಗೆ 20 ರ ಸಂಭ್ರಮ..
ಗದರ್ ಏಕ್​ಪ್ರೇಮ್ ಕಥಾ​​ಗೆ 20 ರ ಸಂಭ್ರಮ..

ಇದನ್ನೂ ಓದಿ:"ಮರ್ದಾನಿ ಸಿನಿಮಾಗೂ ಮೊದಲು 250 ಬಾರಿ ತಿರಸ್ಕರಿಸಲ್ಪಟ್ಟಿದೆ"... ನಟ ತಾಹಿರ್ ರಾಜ್ ಭಾಸಿನ್

ಇನ್ನು, ಲಗಾನ್​​ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅಮೀರ್​ಖಾನ್​, ಈ ಚಿತ್ರವು ನನ್ನ ಜೀವನದ ಒಂದು ಅತ್ಯದ್ಭುತ. ಈ ಸಿನಿಮಾದಲ್ಲಿ ಹೊಸ ಹೊಸ ಜನರ ಪರಿಚಯವಾಯಿತು. ಅಂದು ಪರಿಚಯವಾದ ಸ್ನೇಹಿತರು ಇಂದಿಗೂ ನನ್ನೊಂದಿಗಿದ್ದಾರೆ. ಲಗಾನ್​ನ ಇಡೀ ಜಗತ್ತಿಗೆ ಪರಿಚಯಿಸಿದ ವಿಭಿನ್ನ ತಂಡಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.

20 years of Gadar
ಲಗಾನ್​​ಗೆ 20 ರ ಸಂಭ್ರಮ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.