ವಿಲ್ಲುಪುರಂ: ಕೂಲಿಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದಂತ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ 10 ಜನ ಮೃತಪಟ್ಟಿರುವ ಘಟನೆ ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದಿದೆ.
ಜಾರ್ಖಂಡನಿಂದ ಸುಮಾರು 11 ಜನ ಕೂಲಿಕಾರ್ಮಿಕರು ತಮಿಳುನಾಡಿಗೆ ಬಂದಿದ್ದರು. ಇವರು ಕಾಂಚಿಪುರಂ ಜಿಲ್ಲೆಯಿಂದ ತಿರುಪೂರ್ ಜಿಲ್ಲೆಯವರೆಗೆ ವಿದ್ಯುತ್ ಲೈನ್ ಎಳೆಯುವ ಕೆಲಸ ಮುಗಿಸಿಕೊಂಡು ಟ್ರಕ್ನಲ್ಲಿ 14 ಕೂಲಿ ಕಾರ್ಮಿಕರು ವಾಪಸಾಗುತ್ತಿದ್ದರು.
ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಸುಮಾರು ಬೆಳಗಿನ ಜಾವ 2.45ಕ್ಕೆ ವಿಲ್ಲುಪುರಂ ಜಿಲ್ಲೆಯ ಕಲ್ಲಾಕುರ್ಚಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಎದುರುಗಡೆಯಿಂದ ಬಂದ ಖಾಸಗಿ ಬಸ್ ಮತ್ತು ಟ್ರಕ್ ಮಧ್ಯೆ ಡಿಕ್ಕಿಯಾಗಿ ಎರಡು ವಾಹನಗಳ ಚಾಲಕರು ಸೇರಿದಂತೆ 10 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ನಲ್ಲಿ ಸುಮಾರು 26ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
Ten die as truck collides with bus in Tamilnadu
ಮನೆಗೆ ಸೇರುವ ಮುನ್ನ ಜವರಾಯನ ಅಟ್ಟಹಾಸ... ನಿದ್ರೆಯಲ್ಲೇ ಚಿರನಿದ್ದೆಗೆ ಜಾರಿದ 10 ಜನ ಕೂಲಿಕಾರ್ಮಿಕರು!
kannada newspaper, etv bharat, Ten die, truck collides, bus, Tamilnadu, ಮನೆ, ಜವರಾಯನ ಅಟ್ಟಹಾಸ, ನಿದ್ರೆ, ಚಿರನಿದ್ದೆ, 10 ಜನ, ಕೂಲಿಕಾರ್ಮಿಕರು,
ಅವರೆಲ್ಲ ಕೂಲಿ ಪಾಡಿಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದಿದ್ದರು. ಕೆಲಸ ಮುಗಿಸಿಕೊಂಡು ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಜವರಾಯನ ಅಟ್ಟಹಾಸಕ್ಕೆ 10 ಜನರು ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದರು.
ವಿಲ್ಲುಪುರಂ: ಕೂಲಿಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದಂತ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ 10 ಜನ ಮೃತಪಟ್ಟಿರುವ ಘಟನೆ ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದಿದೆ.
ಜಾರ್ಖಂಡನಿಂದ ಸುಮಾರು 11 ಜನ ಕೂಲಿಕಾರ್ಮಿಕರು ತಮಿಳುನಾಡಿಗೆ ಬಂದಿದ್ದರು. ಇವರು ಕಾಂಚಿಪುರಂ ಜಿಲ್ಲೆಯಿಂದ ತಿರುಪೂರ್ ಜಿಲ್ಲೆಯವರೆಗೆ ವಿದ್ಯುತ್ ಲೈನ್ ಎಳೆಯುವ ಕೆಲಸ ಮುಗಿಸಿಕೊಂಡು ಟ್ರಕ್ನಲ್ಲಿ 14 ಕೂಲಿಕಾರ್ಮಿಕರು ವಾಪಸಾಗುತ್ತಿದ್ದರು.
ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ಸುಮಾರು ಬೆಳಗಿನ ಜಾವ 2.45ಕ್ಕೆ ವಿಲ್ಲುಪುರಂ ಜಿಲ್ಲೆಯ ಕಲ್ಲಾಕುರ್ಚಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಎದುರುಗಡೆಯಿಂದ ಬಂದ ಖಾಸಗಿ ಬಸ್ ಮತ್ತು ಟ್ರಕ್ ಮಧ್ಯೆ ಡಿಕ್ಕಿಯಾಗಿ ಎರಡು ವಾಹನಗಳ ಚಾಲಕರು ಸೇರಿದಂತೆ 10 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ನಲ್ಲಿ ಸುಮಾರು 26ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
విల్లుపురం: తమిళనాడులో గురువారం ఉదయం జరిగిన రోడ్డు ప్రమాదంలో 10 మంది ప్రాణాలు కోల్పోయారు. జార్ఖండ్కు చెందిన కార్మికులతో ప్రయాణిస్తున్న ప్రైవేటు బస్సు విల్లుపురం జిల్లా కల్లాకుర్చి వద్దకు చేరుకోగానే మరో ట్రక్కును ఢీకొంది. దీంతో కల్లకుర్చి-సేలం జాతీయ రహదారిపై మూడుగంటల పాటు భారీగా ట్రాఫిక్ నిలిచిపోయింది.
పోలీసుల కథనం ప్రకారం ట్రక్కులో మొత్తం 14 మంది కూలీలు ఉన్నారు. వీరిలో 11 మంది జార్ఖండ్ ప్రాంతానికి చెందినవారు. వీరంతా కాంచీపురం జిల్లా నుంచి తిరుపూర్ జిల్లాలో విద్యుత్తు పంపిణీ లైన్ల ఏర్పాటుకు బయల్దేరి వెళుతున్నారు. మృతిచెందిన వారిలో మదురైకి చెందిన ట్రక్కు డ్రైవర్ ఎం.మణికండన్, తిరునైవేలికి చెందిన బస్సు డ్రైవర్ ఎ. రాజేంద్రన్ కూడా ఉన్నారు. మిగిలిన వారిని గుర్తించాల్సి ఉంది. చెన్నై నుంచి కోయంబత్తూరు వెళ్తున్న ప్రైవేటు బస్సులో 26 మంది ప్రయాణికులు ఉన్నట్లు గుర్తించారు. ఈ ప్రమాదం తెల్లవారుజమున 2.45 సమయంలో అన్నా నగర్ ఫ్లైఓవర్ వద్ద జరిగింది.
Conclusion: