ನವದೆಹಲಿ: ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಅಕ್ರಮವಾಗಿ 42 ಕೆ.ಜಿ ಚಿನ್ನ ಸಾಗಿಸುತ್ತಿದ್ದ 10 ಮಂದಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು (ಡಿಆರ್‌ಐ) ಬಂಧಿಸಿದ್ದಾರೆ.
ಡಿಸೆಂಬರ್ 8ರಂದು ಕೋಲ್ಕತಾ, ರಾಯ್ಪುರ ಮತ್ತು ಮುಂಬೈನಲ್ಲಿ ಡಿಆರ್‌ಐ ತಂಡ ಪ್ರತ್ಯೇಕ ಕಾರ್ಯಾಚರಣೆ ನಡೆಸಿತು. ಈ ಸಮಯದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ₹ 16.5 ಕೋಟಿ ಮೌಲ್ಯದ 42 ಕೆ.ಜಿ ಚಿನ್ನ ವಶಪಡಿಸಿಕೊಂಡಿದೆ.
-
Directorate of Revenue Intelligence (DRI) seized 42 kg of smuggled gold valued at Rs 16.5 crores in three different operations in Kolkata, Raipur and Mumbai on 8 December. Ten persons arrested. pic.twitter.com/iuZ6O8HB04
— ANI (@ANI) December 10, 2019 " class="align-text-top noRightClick twitterSection" data="
">Directorate of Revenue Intelligence (DRI) seized 42 kg of smuggled gold valued at Rs 16.5 crores in three different operations in Kolkata, Raipur and Mumbai on 8 December. Ten persons arrested. pic.twitter.com/iuZ6O8HB04
— ANI (@ANI) December 10, 2019Directorate of Revenue Intelligence (DRI) seized 42 kg of smuggled gold valued at Rs 16.5 crores in three different operations in Kolkata, Raipur and Mumbai on 8 December. Ten persons arrested. pic.twitter.com/iuZ6O8HB04
— ANI (@ANI) December 10, 2019
ಒಟ್ಟಾರೆ ಈ ವರ್ಷದಲ್ಲಿ ಇದುವರೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹ 490 ಕೋಟಿ ಮೌಲ್ಯದ 1,400 ಕೆ.ಜಿ ಚಿನ್ನ, ಕಳೆದ 2018-19ರ ಆರ್ಥಿಕ ವರ್ಷದಲ್ಲಿ ₹ 1,265 ಕೋಟಿ ಮೌಲ್ಯದ 4,000 ಕೆ.ಜಿ ಚಿನ್ನ ಮತ್ತು 164 ಕೋಟಿ ನಗದನ್ನು ಡಿಆರ್‌ಐ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.