ETV Bharat / jagte-raho

ಅಪರಿಚಿತ ಲಾರಿ ಹರಿದು 35 ಕುರಿಗಳ ಸಾವು: ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆ

ಅಪರಿಚಿತ ಲಾರಿ ಹರಿದು 35ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ರಾಮದುರ್ಗ ತಾಲೂಕಿನ  ಸಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

KN_BNG_05_SIDDU_HOUSE_PACKAGE_SCRIPT_9020923
ಅಪರಿಚಿತ ಲಾರಿ ಹರಿದು 35 ಕುರಿಗಳ ಸಾವು, ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆ
author img

By

Published : Dec 25, 2019, 9:14 PM IST

ಬೆಳಗಾವಿ: ಅಪರಿಚಿತ ಲಾರಿ ಹರಿದು 35ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಪರಿಚಿತ ಲಾರಿ ಹರಿದು 35 ಕುರಿಗಳ ಸಾವು: ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆ

ಜಮೀನಿನಲ್ಲಿ ಕುರಿ ಮೇಯಿಸಿಕೊಂಡು ಮನೆಗೆ ಹೊಡೆದುಕೊಂಡು ಹೋಗುವಾಗ ಚಾಲಕನ ನಿರ್ಲಕ್ಷ್ಯದಿಂದ ಕುರಿಗಳ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲೇ ಸಾಲಹಳ್ಳಿ ಗ್ರಾಮದ ಧರೆಪ್ಪ ಗೀರಗಾಳ ಎಂಬುವರಿಗೆ ಸೇರಿದ 35 ಕುರಿಗಳು ಸಾವಿಗೀಡಾಗಿವೆ. ಬೆಳಗಾವಿಯಿಂದ ಬಾಗಲಕೋಟೆ ಕಡೆಗೆ ಲಾರಿ ಹೋಗುತ್ತಿತ್ತು ಎನ್ನಲಾಗಿದೆ. ಅಪಘಾತದ ನಂತರ ಲಾರಿ ಸಮೇತ ಚಾಲಕ ಪರಾರಿಯಾಗಿದ್ದು, ರೊಚ್ಚಿಗೆದ್ದ ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ಸಂಬಂಧ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:newsBody:ಕಾವೇರಿ ಬಿಡಲು ಸಿದ್ದರಾಮಯ್ಯಗೆ ಕಾಲವೇ ಕೂಡಿ ಬರುತ್ತಿಲ್ಲ!

ಕಳೆದ ಆರೂವರೆ ವರ್ಷದಿಂದ ಕಾವೇರಿ ನಿವಾಸದಲ್ಲಿ ವಾಸವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ಬದಲಾದ ನಂತರಮೂ ಮನೆ ಕಾಲಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮೇಲಿಂದ ಮೇಲೆ ಪತ್ರ ಬರೆದರೂ, ಆದೇಶ ಹೊರಡಿಸಿದರೂ ಸಿದ್ದರಾಮಯ್ಯ ಇದಕ್ಕೆ ಸೊಪ್ಪು ಹಾಕದಿರುವುದು ವಿಪರ್ಯಾಸ.

ರಾಜ್ಯದಲ್ಲಿ 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಚುಕ್ಕಾಣಿಯನ್ನು ಸಿದ್ದರಾಮಯ್ಯ ಹಿಡಿದಿದ್ದರು. ಅವರನ್ನೇ ಮುಖ್ಯಮಂತ್ರಿಯನ್ನಾಗಿ ನಿಯೋಜಿಸಲಾಗಿತ್ತು. ಅಂದು ಕಾವೇರಿ ನಿವಾಸವನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ದೇವರಾಜ್ ಅರಸು ಅವರ ನಂತರ ರಾಜ್ಯದಲ್ಲಿ 5 ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಹಿನ್ನೆಲೆ ಪ್ರತಿಪಕ್ಷದ ನಾಯಕ ಸ್ಥಾನದಲ್ಲಿ ಕೂರಬೇಕಾದ ಸ್ಥಿತಿ ಎದುರಾದ ಸಂದರ್ಭ ಜೆಡಿಎಸ್ ಜತೆ ಕೈಜೋಡಿಸಿ ಮೈತ್ರಿ ಸರ್ಕಾರ ರಚಿಸಲಾಯಿತು. ಆಗ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯಗೆ ಸರ್ಕಾರಿ ನಿವಾಸ ನೀಡಿಕೆ ಆಗಲಿಲ್ಲ. ಕಾವೇರಿ ಬಿಡುವುದು ಅನಿವಾರ್ಯ ಎನ್ನುವ ಹೊತ್ತಿಗೆ ಅಂದು ಸಚಿವರಾದ ಕೆ.ಜೆ. ಜಾರ್ಜ್ ತಮಗೆ ನೀಡಿಕೆಯಾದ ಕಾವೇರಿ ನಿವಾಸವನ್ನು ಸಿದ್ದರಾಮಯ್ಯಗೆ ಬಿಟ್ಟುಕೊಟ್ಟರು. ಮತ್ತೆ ಕಾವೇರಿ ಸಿದ್ದರಾಮಯ್ಯ ಕೈ ಹಿಡಿಯಿತು.

ಆದರೆ 2019ರ ಜುಲೈ ತಿಂಗಳಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರವಹಿಸಿಕೊಂಡಿದ್ದು, ಅಂದಿನಿಂದ ಇಂದಿನವರೆಗೆ ಎರಡು ಸಾರಿ ಮನೆ ಖಾಲಿ ಮಾಡುವಂತೆ ಸರ್ಕಾರದಿಂದ ನೋಟಿಸ್ ಕೊಡಲಾಗಿದೆ. ಒಮ್ಮೆಯಂತೂ ಮನೆಗೆ ಅಳವಡಿಸಿದ್ದ ಫಲಕವನ್ನೂ ಕಿತ್ತುಕೊಂಡು ಹೋಗಲಾಗಿತ್ತು. ಆದರೆ ಸಂಜೆಯ ಒಳಗೆ “ಪ್ರತಿಪಕ್ಷದ ನಾಯಕರು’ ಎಂಬ ಬದಲಾವಣೆಯೊಂದಿಗೆ ಫಲಕ ವಾಪಾಸಾಗಿತ್ತು. ಸರ್ಕಾರ ಇವರಿಗೆ ರೇಸ್ ವ್ಯೂ ಕಾಟೇಜ್ನ ಎರಡನೇ ನಿವಾಸವನ್ನು ನೀಡಿದ್ದರೂ, ಇದುವರೆಗೂ ಅತ್ತ ತೆರಳುವ ಮನಸ್ಸು ಮಾಡಿಲ್ಲ. ಒಮ್ಮೆ ಕಣ್ಣಿನ ಶಸ್ತ್ರಚಿಕಿತ್ಸೆ, ಇನ್ನೊಮ್ಮೆ ನೆರೆ ಪೀಡಿತ ಪ್ರದೇಶಕ್ಕೆ ಹೋಗಿ ವಾಪಾಸಾಗುತ್ತೇನೆ, ವಿಧಾನಸಭೆ ಉಪಚುನಾವಣೆ ಹಾಗೂ ಇದೀಗ ಹೃದಯಕ್ಕೆ ಸ್ಟಂಟ್ ಹಾಕಿಸಿಕೊಂಡು ವಿಶ್ರಾಂತಿ ಪಡೆಯುತ್ತಿರುವ ಕಾರಣ ನೀಡುತ್ತಿದ್ದಾರೆ.

ಒಟ್ಟಾರೆ ಒಂದಲ್ಲಾ ಒಂದು ಸಬೂನು ನೀಡಿ ಕಾವೇರಿಯಲ್ಲೇ ಠಿಕಾಣಿ ಹೂಡಿರುವ ಸಿದ್ದರಾಮಯ್ಯರನ್ನು ಅಲ್ಲಿಂದ ಕಳಿಸುವ ಯತ್ನದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೋತು ಸುಣ್ಣವಾಗಿ ಸುಮ್ಮನಾಗಿದ್ದಾರೆ. ಅದ್ಯಾವಾಗ ಸಿದ್ದರಾಮಯ್ಯ ಮನೆ ಖಾಲಿ ಮಾಡುವ ದಿನ ಬರುತ್ತದೆಯೋ, ಅಲ್ಲಿಗೆ ಸಿಎಂ ಬಿಎಸ್ವೈ ಯಾವಾಗ ಪ್ರವೇಶಿಸುತ್ತಾರೋ ಕಾಲವೇ ಉತ್ತರಿಸಬೇಕಿದೆ.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.