ETV Bharat / jagte-raho

ಮಾನವ ಕಳ್ಳಸಾಗಣೆ: ಅಪ್ರಾಪ್ತೆಯರು ಸೇರಿ 30 ಯುವತಿಯರ ರಕ್ಷಣೆ - Surat Police

ಜಾರ್ಖಂಡ್‌ನಿಂದ ಕರೆದೊಯ್ಯಲಾಗುತ್ತಿದ್ದ ಆರು ಬಾಲಕಿಯರು ಸೇರಿದಂತೆ 30 ಯುವತಿಯರನ್ನು ಸೂರತ್​ ಪೊಲೀಸರು ರಕ್ಷಿಸಿದ್ದಾರೆ.

Human Trafficking
ಮಾನವ ಕಳ್ಳಸಾಗಣೆ
author img

By

Published : Sep 5, 2020, 6:01 PM IST

ಸೂರತ್‌: ಗುಜರಾತ್​ನ ಸೂರತ್​ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದಾಗಿ ಮಾನವ ಕಳ್ಳಸಾಗಣೆಯ ದೊಡ್ಡ ಜಾಲವೊಂದು ಬಯಲಾಗಿದೆ.

ಜಾರ್ಖಂಡ್‌ನಿಂದ ಕರೆದೊಯ್ಯಲಾಗುತ್ತಿದ್ದ ಆರು ಬಾಲಕಿಯರು ಸೇರಿದಂತೆ 30 ಯುವತಿಯರನ್ನು ಸೂರತ್​ ಪೊಲೀಸರು ರಕ್ಷಿಸಿದ್ದಾರೆ. ಸಂತ್ರಸ್ತ ಯುವತಿಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.

ಯುವತಿಯರನ್ನು ಜಾರ್ಖಂಡ್‌ನಿಂದ ಕರೆತಂದ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.