ಭೋಪಾಲ್: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶುಕ್ರವಾರ ರಾತ್ರಿ ಸಂಭವಿಸಿದ ಈ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮಹಿಳೆಯರು ಮೃತಪಟ್ಟಿದ್ದಾರೆ.
ಮಹೇಶ್ ಗುಪ್ತಾ ಕುಟುಂಬ ಸತ್ನಾದಿಂದ ಕಕರ್ಹಾಟಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಲ್ವರ್ಟು ಗ್ರಾಮದ ಬಳಿ ಕಾರು ಚಲಾಯಿಸುತ್ತಿದ್ದ ಗುಪ್ತಾ ನಿಯಂತ್ರಣ ಕಳೆದುಕೊಂಡಿದ್ದು, ಕಾರು ಕಂದಕಕ್ಕೆ ಉರುಳಿ ಬಿದ್ದಿದೆ.
ಕಾರು ಕಂದಕಕ್ಕೆ ಬಿದ್ದ ಪರಿಣಾಮ ಮುನ್ನಿ ಗುಪ್ತಾ (50), ಅಂಜು ಗುಪ್ತಾ (40), ಜ್ಯೋತಿ ಗುಪ್ತಾ (35), ಬಡ್ಡಿ ಗುಪ್ತಾ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಪೂಜಾ ಗುಪ್ತಾ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮಹೇಶ್ ಗುಪ್ತಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:
ಕಂದಕಕ್ಕೆ ಉರುಳಿ ಬಿದ್ದ ಕಾರು... ಒಂದೇ ಕುಟುಂಬದ ಐವರು ಮಹಿಳೆಯರು ಸಾವು!
kannada newspaper, etv bharat, Five women, family kill, car falls, gorge, ಕಂದಕಕ್ಕೆ ಉರುಳಿ, ಬಿದ್ದ ಕಾರು, ಒಂದೇ ಕುಟುಂಬ, ಐವರು ಮಹಿಳೆಯರು ಸಾವು,
ಕಾರಿನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಒಂದೇ ಕುಟುಂಬದ ಐವರು ಮಹಿಳೆಯರು ಸಾವನ್ನಪ್ಪಿದ್ದು, ಈಗ ಆ ಮನೆಯಲ್ಲಿ ಮೌನ ಆವರಿಸಿದೆ.
ಭೋಪಾಲ್: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶುಕ್ರವಾರ ರಾತ್ರಿ ಸಂಭವಿಸಿದ ಈ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಮಹೇಶ್ ಗುಪ್ತಾ ಕುಟುಂಬ ಸತ್ನಾದಿಂದ ಕಕರ್ಹಾಟಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಲ್ವರ್ಟು ಗ್ರಾಮದ ಬಳಿ ಕಾರು ಚಲಾಯಿಸುತ್ತಿದ್ದ ಗುಪ್ತಾ ನಿಯಂತ್ರಣ ಕಳೆದುಕೊಂಡಿದ್ದು, ಕಾರು ಕಂದಕಕ್ಕೆ ಉರುಳಿ ಬಿದ್ದಿದೆ.
ಕಾರು ಕಂದಕಕ್ಕೆ ಬಿದ್ದ ಪರಿಣಾಮ ಮುನ್ನಿ ಗುಪ್ತಾ (50), ಅಂಜು ಗುಪ್ತಾ (40), ಜ್ಯೋತಿ ಗುಪ್ತಾ (35), ಬಡ್ಡಿ ಗುಪ್ತಾ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಪೂಜಾ ಗುಪ್ತಾ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮಹೇಶ್ ಗುಪ್ತಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
పన్నా(ఎంపీ): మధ్యప్రదేశ్లోని పన్నా జిల్లాలో ఘోర రోడ్డు ప్రమాదం చోటు చేసుకుంది. శుక్రవారం రాత్రి జరిగిన ఈ ప్రమాదంలో ఒకే కుటుంబానికి చెందిన ఐదుగురు మహిళలు మృతి చెందారు. పోలీసులు తెలిపిన వివరాలు ప్రకారం.. మధ్యప్రదేశ్లోని కకర్హటీకి చెందిన మహేశ్ గుప్తా కుటుంబం సత్నా నుంచి కకర్వాటికి కారులో వస్తున్నారు. పన్నా- కకర్హటీ రోడ్డులో కల్వర్టు వద్దకు కారు చేరుకునేటప్పటికి కారును నడుపుతున్న గుప్తా నియంత్రణ కోల్పోవడంతో కారు అదుపుతప్పి లోయలో పడిపోయింది. దీంతో మున్ని గుప్తా(50), అంజు గుప్తా(40), జ్యోతి గుప్తా(35), బడ్డి గుప్తా(35) అక్కడికక్కడే మృతి చెందగా, రేవాలోని ఆసుపత్రికి తరలిస్తుండగా పూజా గుప్తా అనే మహిళ మృతి చెందిందని పన్నా కొట్వాలి పోలీస్ స్టేషన్ ఇంఛార్జి అరవింద్ కుజుర్ తెలిపారు.
Conclusion: