ETV Bharat / jagte-raho

ಸ್ಟಾರ್​ ಹೋಟೆಲ್​​ನ ರೂಮ್​ನಲ್ಲಿಟ್ಟಿದ್ದ ಚಿನ್ನದ ಸರ ಮಂಗಮಾಯ! - ಶೇಷಾದ್ರಿಪುರಂ ಪೊಲೀಸ್​​​​ ಠಾಣಾ ವ್ಯಾಪ್ತಿ

ಸ್ಟಾರ್​​​​​ ಹೋಟೆಲ್​ನ ರೂಮ್​ನಲ್ಲಿಟ್ಟಿದ್ದ 50 ಗ್ರಾಂ. ಚಿನ್ನದ ಸರ ಕಳ್ಳತವಾಗಿರುವ ಘಟನೆ ಶೇಷಾದ್ರಿಪುರಂ ಪೊಲೀಸ್​​​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

chain snatching in star hotel at bangalore
ಚಿನ್ನದ ಸರ ಕಳುವು
author img

By

Published : Jan 2, 2020, 3:05 PM IST

ಬೆಂಗಳೂರು: ದಂಪತಿ ತಾವು ತಂಗಿದ್ದ ಹೋಟೆಲ್​​ನ ರೂಮ್​ನಲ್ಲಿಯೇ 50 ಗ್ರಾಂ ಚಿನ್ನದ ಸರ ಬಿಚ್ಚಿಟ್ಟು ಭೋಜನಕ್ಕೆ ವೇಳೆ ಕಳ್ಳರು ಸರವನ್ನು ಮಂಗಮಾಯ ಮಾಡಿದ್ದಾರೆ.

ಕುಶಾಗ್ರ ಶರ್ಮಾ ಹಾಗೂ ಅವರ ಪತ್ನಿ ಕುಮಾರಕೃಪ ಬಳಿಯಿರುವ ಸ್ಟಾರ್ ಹೋಟೆಲ್​​ನಲ್ಲಿ ತಂಗಿದ್ದರು. 3 ಲಕ್ಷ ರೂಪಾಯಿ ಬೆಲೆಬಾಳುವ ಸರವನ್ನು ಪತ್ನಿ, ಬೆಡ್​ ಸಮೀಪವಿಟ್ಟು ಭೋಜನಕ್ಕೆ ಹೋಗಿದ್ದರು ಎನ್ನಲಾಗ್ತಿದೆ.

ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ನಿ ಕತ್ತಲ್ಲಿ ಚಿನ್ನದ ಸರ ಇಲ್ಲದಿರುವುದನ್ನ ಕಂಡು ಪತಿ ಕೇಳಿದಾಗ, ಈ ವಿಷಯ ತಿಳಿಸಿದ್ದಾಳೆ. ಊಟ ಮುಗಿದ ಬಳಿಕ ರೂಮ್​ಗೆ ಬಂದು ನೋಡಿದಾಗ ಸರ ಇರಲಿಲ್ಲ. ತಕ್ಷಣ ಈ ಬಗ್ಗೆ ಹೋಟೆಲ್ ಮ್ಯಾನೇಜ್​ಮೆಂಟ್​​ಗೆ ತಿಳಿಸಿದರು.

ಅಲ್ಲಿನ ಕೆಲಸದವರೇ ಕಳ್ಳತನ ಮಾಡಿರಬಹುದೆಂಬ ಅನುಮಾನದ ಹಿನ್ನೆಲೆ ದಂಪತಿ ಶೇಷಾದ್ರಿಪುರಂ ಪೊಲೀಸ್​​​​ ಠಾಣೆಗೆ ದೂರು ನೀಡಿದ್ದಾರೆ.

Intro:ಸ್ಟಾರ್ ಹೋಟೆಲ್ ನಲ್ಲಿಟ್ಟಿದ್ದ ಚಿನ್ನಾಭರಣ ಕಳವು.

ಸ್ಟಾರ್ ಹೋಟೆಲ್ ನಲ್ಲಿಟ್ಟಿದ್ದ 3ಲಕ್ಷ ಚಿನ್ನಾಭರಣ ಕಳವು ಆಗಿರುವ ಘಟನೆ ಕುಮಾರಕೃಪಾ ರಸ್ತೆ ಬಳಿಯಿರುವ ಸ್ಟಾರ್ ಹೋಟೆಲ್ ನಲ್ಲಿ ನಡೆದಿದೆ

ಕುಶಗ್ರ ಶರ್ಮ್ ಹಾಗೂ ಅವರ ಪತ್ನಿ ಕುಮಾರ ಕೃಪ ಬಳಿ ಇರುವ ಸ್ಟಾರ್ ಹೋಟೆಲಿನಲ್ಲಿ ತಂಗಿದ್ರು .ನಂತ್ರ ರಾತ್ರಿ ಡಿನ್ನರ್ಗೆ ಅಂತಾ ತೆರಳುವಾಗ ಕುಶಗ್ರ ಶರ್ಮ್ ಅವರ ಪತ್ನಿ 50 ಗ್ರಾಂ ಚಿನ್ನವನ್ನ ಬೆಡ್ ಸಮೀಪ ಇಟ್ಟು ಡಿನ್ನರ್ ಗೆ ತೆರಳಿದ್ದರು.

ಊಟ ಮಾಡುತ್ತಿದ್ದ ಸಂಧರ್ಭದಲ್ಲಿ ಪತ್ನಿ ಕತ್ತಲ್ಲಿ ಚಿನ್ನದ ಸರ ಇಲ್ಲದಿರುವುದನ್ನ ಕಂಡು ಪತಿ ಕೆಳಿದಾಗ ಸರವನ್ನ ಬೆಡ್ ಸಮೀಪ ಇಟ್ಟಿರುವುದಾಗಿ ತಿಳಿಸಿದ್ದರು. ಹಿಗಾಗಿ ಇಬ್ಬರು ಡಿನ್ನರ್‌ಮುಗಿಸಿ ಕೂಡಲೇ ರೂಂಗೆ ಬಂದು ನೋಡಿದಾಗ ಚಿನ್ನದ ಸರ ಕಳುವಾಗಿರುವುದು ಬೆಳಕಿಗೆ ಬಂದಿದೆ‌ .

ತಕ್ಷಣ ಕಳುವಿನ ಬಗ್ಗೆ ಹೋಟೆಲ್ ಮ್ಯಾನೇಜ್​ಮೆಂಟ್ ಗೆ ತಿಳಿಸಿದ್ದ ದಂಪತಿ ನಂತ್ರ ಅಲ್ಲಿನ ಕೆಲಸದವರೇ ಕಳುವು ಮಾಡಿರುವ ಅನುಮಾನ ಹಿನ್ನೆಲೆ ದಂಪತಿ ಶೇಷಾದ್ರಿಪುರಂ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಕಳ್ಳರಿಗೆ ಹುಡುಕಾಟ ನಡೆಸಿದ್ದಾರೆ
Body:KN_BNG_04_STAR_HOTELConclusion:KN_BNG_04_STAR_HOTEL
ETV Bharat Logo

Copyright © 2025 Ushodaya Enterprises Pvt. Ltd., All Rights Reserved.