ETV Bharat / jagte-raho

ಕಣಿವೆಗೆ ಉರುಳಿ ಬಿದ್ದ 30 ಪ್ರಯಾಣಿಕರಿದ್ದ ಬಸ್​​! - ಮಹಾರಾಷ್ಟ್ರ ರಸ್ತೆ ಅಪಘಾತ

ಮಹಾರಾಷ್ಟ್ರದ ರಾಯಗಢದ ಕಾಶೆಡಿ ಘಾಟ್​ನ ಕಣಿವೆಯಲ್ಲಿ 30 ಪ್ರಯಾಣಿಕರಿದ್ದ ಬಸ್ ಉರುಳಿ ಬಿದ್ದಿದ್ದು, ಬಾಲಕನೋರ್ವ ಸಾವನ್ನಪ್ಪಿದ್ದಾನೆ.

bus collapsed in Kashedi Ghat valley of Raigad district
ರಾಯಗಢ ರಸ್ತೆ ಅಪಘಾತ
author img

By

Published : Dec 31, 2020, 8:52 AM IST

Updated : Dec 31, 2020, 9:37 AM IST

ರಾಯಗಢ (ಮಹಾರಾಷ್ಟ್ರ): 30 ಜನರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್​ವೊಂದು ರಾಯಗಢದ ಕಾಶೆಡಿ ಘಾಟ್​ನ ಕಣಿವೆಯಲ್ಲಿ ಉರುಳಿ ಬಿದ್ದಿದ್ದು, ಬಾಲಕನೋರ್ವ ಸಾವನ್ನಪ್ಪಿದ್ದಾನೆ.

ಕಣಿವೆಗೆ ಉರುಳಿ ಬಿದ್ದ 30 ಪ್ರಯಾಣಿಕರಿದ್ದ ಬಸ್

ಮೃತ ಬಾಲಕನನ್ನು ಸಾಯಿ ರಾಣೆ (8) ಎಂದು ಗುರುತಿಸಲಾಗಿದೆ. ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇನ್ನೂ 15 ಮಂದಿ ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸರು ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಪೋಲದ್​ಪುರ್​​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಸ್​ ಮುಂಬೈನಿಂದ ಕಂಕವ್ಲಿಗೆ ತೆರಳುತ್ತಿತ್ತು.

ಇದನ್ನೂ ಓದಿ: ಸಂಪುಟ ಸದಸ್ಯರಿದ್ದ ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ಏರ್​ಪೋರ್ಟ್​ನಲ್ಲಿ ಬಾಂಬ್​ ಸ್ಫೋಟ: 25 ಮಂದಿ ಬಲಿ!

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Last Updated : Dec 31, 2020, 9:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.