ETV Bharat / international

ಸೋಂಕಿನ ಮೂಲ ಗುರುತಿಸುವಲ್ಲಿ ಚೀನಾ ಸಹಕಾರವನ್ನು ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆ

ವೈರಸ್ ಮೂಲದ ಬಗ್ಗೆ ಅಗತ್ಯವಾದ ವೈಜ್ಞಾನಿಕ ತನಿಖೆಯ ಬಗ್ಗೆ ನಾವು ಚೀನಾದಲ್ಲಿರುವ ನಮ್ಮ ಸಹೋದ್ಯೋಗಿಗಳೊಂದಿಗೆ ಪ್ರತಿದಿನ ಚರ್ಚಿಸುತ್ತಿದ್ದೇವೆ. ಚೀನಾದ ಮುಕ್ತ ಸಹಕಾರ ಶ್ಲಾಘನಾರ್ಹ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

author img

By

Published : May 26, 2020, 2:10 PM IST

who
who

ಜಿನೀವಾ (ಸ್ವಿಜರ್​ಲ್ಯಾಂಡ್): ಕೊರೊನಾ ವೈರಸ್‌ನ ಮೂಲವನ್ನು ಗುರುತಿಸಲು ಅಂತಾರಾಷ್ಟ್ರೀಯ ವಿಜ್ಞಾನ ಸಮುದಾಯದ ಜಂಟಿ ಪ್ರಯತ್ನಗಳಿಗೆ ಚೀನಾದ ಮುಕ್ತ ಸಹಕಾರ ಶ್ಲಾಘನಾರ್ಹ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

"ವೈರಸ್ ಮೂಲದ ಬಗ್ಗೆ ಅಗತ್ಯವಾದ ವೈಜ್ಞಾನಿಕ ತನಿಖೆಯ ಬಗ್ಗೆ ನಾವು ಚೀನಾದಲ್ಲಿರುವ ನಮ್ಮ ಸಹೋದ್ಯೋಗಿಗಳೊಂದಿಗೆ ಪ್ರತಿದಿನ ಚರ್ಚಿಸುತ್ತಿದ್ದೇವೆ" ಎಂದು ಜಿನೀವಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ರಯಾನ್ ಹೇಳಿದ್ದಾರೆ.

"ನಾವು ಚೀನಾದಲ್ಲಿನ ನಮ್ಮ ಸಹೋದ್ಯೋಗಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ. ವೈರಸ್​ನ ಮೂಲ ತಿಳಿಯಲು ಕಾತುರುರಾಗಿದ್ದೇವೆ" ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.