ETV Bharat / international

ಇಂಗ್ಲೆಂಡ್​ ಪ್ರಧಾನಿ ಬೋರಿಸ್​ ಜಾನ್ಸನ್​ ಬೆನ್ನಲ್ಲೇ ಆರೋಗ್ಯ ಸಚಿವರಿಗೂ ಕೊರೊನಾ... ಬೆಚ್ಚಿಬಿದ್ದ ಜಗತ್ತು - ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​

ಇಂಗ್ಲೆಂಡ್​ ಪ್ರಧಾನಿ ಬೋರಿಸ್​ ಜಾನ್ಸನ್​ ಹಾಗೂ ಬ್ರಿಟನ್​ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್​ ಅವರಿಗೂ ಕೊವಿಡ್​-19 ಇರುವುದು ದೃಢವಾಗಿದೆ.

United Kingdom Prime Minister Boris Johnson
ಇಂಗ್ಲೆಂಡ್​ ಪ್ರಧಾನಿ ಬೋರಿಸ್​ ಜಾನ್ಸನ್
author img

By

Published : Mar 27, 2020, 5:14 PM IST

Updated : Mar 27, 2020, 7:48 PM IST

ಲಂಡನ್​: ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರಿಗೂ ಕೊವಿಡ್​-19 ಇರುವುದು ದೃಢಪಟ್ಟಿದ್ದು, ಪ್ರಪಂಚವೇ ಬೆಚ್ಚಿಬಿದ್ದಿದೆ.

ಈ ಕುರಿತು ಸ್ವತಃ ಬೋರಿಸ್​ ಜಾನ್ಸನ್​ ಅವರೇ ವಿಡಿಯೋ ಮಾಡಿ ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ಕಳೆದ 24 ಗಂಟೆಗಳಿಂದ ನನಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು, ಇದೀಗ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಸದ್ಯ ನಾನು ಸೆಲ್ಫ್​ ಐಸೋಲೇಷನ್​ಗೆ​ ಒಳಪಟ್ಟಿದ್ದೇನೆ. ಆದರೂ ಸರ್ಕಾರವನ್ನು ನಡೆಸಲಿದ್ದು, ವಿಡಿಯೋ ಕಾನ್ಫರೆನ್ಸ್​ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದಾರೆ.

  • Over the last 24 hours I have developed mild symptoms and tested positive for coronavirus.

    I am now self-isolating, but I will continue to lead the government’s response via video-conference as we fight this virus.

    Together we will beat this. #StayHomeSaveLives pic.twitter.com/9Te6aFP0Ri

    — Boris Johnson #StayHomeSaveLives (@BorisJohnson) March 27, 2020 " class="align-text-top noRightClick twitterSection" data=" ">

ಜೊತೆಯಾಗಿ ಕೊರೊನಾ ವಿರುದ್ಧ ಹೋರಾಡೋಣ. ಮನೆಯಲ್ಲೇ ಇದ್ದು, ಜೀವಗಳನ್ನ ಉಳಿಸಿ ಎಂದು ಕೂಡ ಪ್ರಜೆಗಳಲ್ಲಿ ಮನವಿ ಮಾಡಿದ್ದಾರೆ.

ಇಂಗ್ಲೆಂಡ್​ ಪ್ರಧಾನಿ ಬೆನ್ನಲ್ಲೇ ಇದೀಗ ಬ್ರಿಟನ್​ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್​ ಅವರಿಗೂ ಕೊವಿಡ್​-19 ಇರುವುದು ದೃಢವಾಗಿದೆ.

Last Updated : Mar 27, 2020, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.