ನವದೆಹಲಿ: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಮೋದಿ ಮಾತನಾಡುತ್ತಾ, ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಮೋದಿಯಿಂದ ಇವೆಲ್ಲಾ ಸಾಧ್ಯ ಎಂದು ಹೇಳಲು ಅಲ್ಲ, ಬದಲಾಗಿ 130 ಕೋಟಿ ಭಾರತೀಯರ ಒಳಿತಿಗಾಗಿ ಎಂದರು.
-
WATCH: PM Narendra Modi addresses the Indian community at UNESCO HQ in Paris,France https://t.co/mv6WJygk3f
— ANI (@ANI) August 23, 2019 " class="align-text-top noRightClick twitterSection" data="
">WATCH: PM Narendra Modi addresses the Indian community at UNESCO HQ in Paris,France https://t.co/mv6WJygk3f
— ANI (@ANI) August 23, 2019WATCH: PM Narendra Modi addresses the Indian community at UNESCO HQ in Paris,France https://t.co/mv6WJygk3f
— ANI (@ANI) August 23, 2019
ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ನಮ್ಮ ಸರ್ಕಾರ 75 ಮುಕ್ತಾಯಕ್ಕೆ ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಒಂದಷ್ಟು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಅನಿವಾಸಿ ಭಾರತೀಯರಿಗೆ ಹೇಳಿದ್ದಾರೆ.
-
PM Narendra Modi addressing Indian community in Paris: I want to tell you that India is now surging ahead,mandate we got is not merely for running a govt but for building a new India pic.twitter.com/IFtZxGP1qu
— ANI (@ANI) August 23, 2019 " class="align-text-top noRightClick twitterSection" data="
">PM Narendra Modi addressing Indian community in Paris: I want to tell you that India is now surging ahead,mandate we got is not merely for running a govt but for building a new India pic.twitter.com/IFtZxGP1qu
— ANI (@ANI) August 23, 2019PM Narendra Modi addressing Indian community in Paris: I want to tell you that India is now surging ahead,mandate we got is not merely for running a govt but for building a new India pic.twitter.com/IFtZxGP1qu
— ANI (@ANI) August 23, 2019
ನೂತನ ಬ್ಯಾಂಕ್ ಖಾತೆ ತೆರೆಯುವ ವಿಚಾರದಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಇದು ಭಾರತದ ಹೆಗ್ಗಳಿಕೆ ಎಂದು ಪ್ರಧಾನಿ ಹೇಳಿದ್ದಾರೆ.
ಭಾರತ ಹಾಗೂ ಫ್ರಾನ್ಸ್ ಹಲವು ವಿಚಾರಗಳಲ್ಲಿ ಒಟ್ಟಾಗಿ ಮುನ್ನಡೆಯುತ್ತಿದೆ ಎಂದ ಮೋದಿ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ನಿರ್ಮೂಲನೆಯಲ್ಲಿ ಎರಡೂ ದೇಶಗಳು ಒಟ್ಟಾಗಿ ಹೋರಾಡುತ್ತಿವೆ ಎಂದಿದ್ದಾರೆ.