ಲಂಡನ್: ಬ್ರಿಟನ್ನ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಜುಲೈ 23ರಂದು ನಡೆದ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಗೆಲುವು ಸಾಧಿಸಿ ದೇಶದ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದರು. ಈಗ ಅವರ ಸಂಪುಟ ಸಚಿವ ಸ್ಥಾನದಲ್ಲಿ ರಿಷಿ ಸುನಕ್ರಿಗೆ ಎಕನಾಮಿಕ್ ಸೂಪರ್ ಮಿನಿಸ್ಟ್ರಿ ಆಗುವ ಅವಕಾಶವಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ರಿಷಿ ಸುನಕ್ರವರು ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಬರಹಗಾರ್ತಿ ಸುಧಾ ಮೂರ್ತಿ ಅವರ ಅಳಿಯ. ಇವರು 2015ರಲ್ಲಿ ರಿಚ್ಮಂಡ್ನಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಸುನಕ್ರವರು ತಮ್ಮ ಶಿಕ್ಷಣವನ್ನು ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಪೂರೈಸಿದ್ದಾರೆ.
ಪ್ರಧಾನಿ ಬೋರಿಸ್ ಜಾನ್ಸ್ನ್ರಿಗೆ ರಿಷಿ ಅತ್ಯಂತ ನಂಬಿಕಸ್ತ. ಈ ಹಿಂದಿನ ಸರ್ಕಾರದಲ್ಲಿ ರಿಷಿ ಸುನಕ್ ಅವರು ಉಪ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಗ್ಗೆ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿ ಬಿತ್ತರಿಸಿದೆ. ಫೆಬ್ರವರಿಯಲ್ಲಿ ನಡೆಯುವ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಈ ವೇಳೆ, ರಿಷಿ ಅವರಿಗೆ ಬ್ರಿಟನ್ನ ‘ಆರ್ಥಿಕ ಸೂಪರ್ ಸಚಿವ’ ಸ್ಥಾನ ದೊರೆಯುವ ಅವಕಾಶಗಳು ಹೆಚ್ಚಾಗಿವೆ.
ಅಂತಾರಾಷ್ಟ್ರೀಯ ವ್ಯಾಪಾರ ಇಲಾಖೆಯಂತಹ ಉಪವಿಭಾಗಗಳನ್ನು ವಿಲೀನಗೊಳಿಸಿ, ಪ್ರಸ್ತುತ ಅಸ್ತಿತ್ವದಲ್ಲಿರುವ ಹಣಕಾಸು ಬಂಡವಾಳವನ್ನು ವಿಸ್ತರಿಸಲು ಬೋರಿಸ್ ಭಾವಿಸುತ್ತಿದ್ದಾರೆಂದು ಲಂಡನ್ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಹಾಗೇ ಹೊಸದಾಗಿ ರೂಪುಗೊಂಡ ಶಾಖೆಯನ್ನು ರಿಷಿ ಮುನ್ನಡೆಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

Intro:Body:
Narayana Murthy Son in law, Narayana Murthy Son in law Rishi Sunak, Rishi Sunak Britain Economic Super ministry, Rishi Sunak news, Rishi Sunak latest news, ನಾರಾಯಣ ಮೂರ್ತಿ ಅಳಿಯ, ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್, ಬ್ರಿಟನ್ ಆರ್ಥಿಕ ಸಚಿವ ರಿಷಿ ಸುನಕ್, ರಿಷಿ ಸುನಕ್ ಸುದ್ದಿ,
Narayana Murthy’s Son-in-law Rishi Sunak Tipped to Run ‘Economic Super-ministry’!?
ಬ್ರಿಟನ್ ‘ಎಕನಾಮಿಕ್ ಸೂಪರ್ ಮಿನಿಸ್ಟ್ರಿ’ ಆಗಿ ನಾರಾಯಣ ಮೂರ್ತಿ ಅಳಿಯ!?... ಕನ್ನಡಿಗರಿಗೆ ಒಲಿಯುತ್ತಾಅದೃಷ್ಟ!?
ಲಂಡನ್: ಬ್ರಿಟನ್ನ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಜುಲೈ 23ರಂದು ನಡೆದ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಗೆಲುವು ಸಾಧಿಸಿ ದೇಶದ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದರು. ಈಗ ಅವರ ಸಂಪುಟ ಸಚಿವ ಸ್ಥಾನದಲ್ಲಿ ರಿಷಿ ಸುನಕ್ರಿಗೆ ಎಕನಾಮಿಕ್ ಸೂಪರ್ ಮಿನಿಸ್ಟ್ರಿ ಆಗುವ ಅವಕಾಶವಿದೆ.
ರಿಷಿ ಸುನಕ್ರವರು ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಬರಹಗಾರ ಸುಧಾ ಮೂರ್ತಿ ಅವರ ಅಳಿಯ. ಇವರು 2015ರಲ್ಲಿ ರಿಚ್ಮಂಡ್ನಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಸುನಕ್ರವರು ತಮ್ಮ ಶಿಕ್ಷಣವನ್ನು ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಪೂರೈಸಿದ್ದಾರೆ.
ಪ್ರಧಾನಿ ಬೋರಿಸ್ ಜಾನ್ಸ್ನ್ರಿಗೆ ರಿಷಿ ಅತ್ಯಂತ ನಂಬಿಕಸ್ತ. ಈ ಹಿಂದಿನ ಸರ್ಕಾರದಲ್ಲಿ ರಿಷಿ ಸುನಕ್ ಅವರು ಉಪ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಗ್ಗೆ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿ ಬಿತ್ತರಿಸಿದೆ. ಫೆಬ್ರುವರಿಯಲ್ಲಿ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ರಿಷಿ ಅವರಿಗೆ ಬ್ರಿಟನ್ನ ‘ಆರ್ಥಿಕ ಸೂಪರ್ ಸಚಿವ’ ಸ್ಥಾನ ದೊರೆಯುವ ಅವಕಾಶಗಳು ಹೆಚ್ಚಾಗಿವೆ.
ಅಂತರರಾಷ್ಟ್ರೀಯ ವ್ಯಾಪಾರ ಇಲಾಖೆಯಂತಹ ಉಪವಿಭಾಗಗಳನ್ನು ವಿಲೀನಗೊಳಿಸಿ, ಪ್ರಸ್ತುತ ಅಸ್ತಿತ್ವದಲ್ಲಿರುವ ಹಣಕಾಸು ಬಂಡವಾಳವನ್ನು ವಿಸ್ತರಿಸಲು ಬೋರಿಸ್ ಭಾವಿಸುತ್ತಿದ್ದಾರೆಂದು ಲಂಡನ್ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಹಾಗೇ ಹೊಸದಾಗಿ ರೂಪಗೊಂಡ ಶಾಖೆಯನ್ನು ರಿಷಿ ಮುನ್ನಡೆಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
లండన్: బ్రిటన్ ఆర్థిక మంత్రిగా భారత సంతతి వ్యక్తి, ఇన్ఫోసిస్ నారాయణమూర్తి అల్లుడు రిషి సునక్ నియమితులయ్యే అవకాశం ఉన్నట్లు సమాచారం. తాజా సార్వత్రిక ఎన్నికల్లో కన్జర్వేటివ్ పార్టీ తరఫున ఆయన యార్క్షైర్లోని రిచ్మాండ్ నుంచి గెలుపొందారు. ప్రధాని బోరిస్ జాన్సన్కి రిషి అత్యంత సన్నిహితుడిగా పేరుంది. గత ప్రభుత్వంలో ఆయన ఉప ఆర్థిక మంత్రిగా బాధ్యతలు నిర్వర్తించారు. రిషి పనితీరు పట్ల బోరిస్ అత్యంత సంతృప్తిగా ఉన్నట్లు ప్రధాని సన్నిహితులు తెలిపారు. ఈ మేరకు ప్రముఖ అంతర్జాతీయ పత్రిక ఫినాన్షియల్ టైమ్స్ కథనం ప్రచురించింది. అలాగే తాజా ఎన్నికల నేపథ్యంలో టీవీ చర్చల్లో చురుగ్గా పాల్గొన్న రిషి.. పార్టీ గెలుపులో కీలక పాత్ర పోషించినట్లు సమాచారం. ఫిబ్రవరిలో జరగబోయే మంత్రివర్గ విస్తరణలో ఆయనకు ఈ పదవి కట్టబెట్టే అవకాశం ఉంది. అంతర్జాతీయ వ్యాపార విభాగం వంటి ఉపశాఖల్ని విలీనం చేస్తూ ప్రస్తుతం ఉన్న ఆర్థిక శాఖను మరింత విస్తృతపరిచేందుకు బోరిస్ భావిస్తున్నట్లు లండన్ వర్గాల్లో చర్చ నడుస్తోంది. అలా కొత్తగా ఏర్పాటయ్యే శాఖకు రిషి నేతృత్వం వహించనున్నారు.
నారాయణమూర్తి అల్లుడైన 39 ఏళ్ల రిషి సునక్.. ఇంగ్లాండ్లో హాంప్షైర్ కౌంటీలో జన్మించారు. తాజా ఎన్నికల్లో యార్క్షైర్లోని రిచ్మాండ్ నుంచి ఎంపీగా ఎన్నికయ్యారు. ఇక్కడి నుంచి ఆయన ఎన్నిక కావడం ఇది మూడోసారి. గతంలో థెరిసా మే ప్రభుత్వంలోనూ మంత్రిగా పనిచేశారు. స్టాన్ఫోర్డ్ యూనివర్శిటీలో ఎంబీఏ చదివే రోజుల్లో సహ విద్యార్థిని అయిన నారాయణ మూర్తి కుమార్తె అక్షతా మూర్తిని ప్రేమించి పెళ్లి చేసుకున్నారు. ఇటీవల దిగువ సభలో ప్రమాణస్వీకారం సందర్భంగా భగవద్గీతపై ప్రమాణం చేసి వార్తల్లో నిలిచిన విషయం తెలిసిందే.
Conclusion: