ETV Bharat / international

95ನೇ ವರ್ಷಕ್ಕೆ ಕಾಲಿರಿಸಿದ ಬ್ರಿಟನ್ ರಾಣಿ ಎಲಿಜಬೆತ್ II - ಬ್ರಿಟನ್ ರಾಣಿ ಎಲಿಜಬೆತ್ II ಹುಟ್ಟುಹಬ್ಬ

ಬ್ರಿಟನ್ ರಾಣಿ ಎಲಿಜಬೆತ್ II ಬುಧವಾರ ತಮ್ಮ 95ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಪತಿ ಪ್ರಿನ್ಸ್ ಫಿಲಿಪ್ ಅವರ ನಿಧನದ ಹಿನ್ನೆಲೆ ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ.

Britain mourning Queen marks low-key 95th birthday

author img

By

Published : Apr 21, 2021, 10:00 PM IST

ಲಂಡನ್: ಪತಿ ಪ್ರಿನ್ಸ್ ಫಿಲಿಪ್ ಅವರ ನಿಧನ ಕೆಲ ದಿನಗಳ ನಂತರ ಬ್ರಿಟನ್ ರಾಣಿ ಎಲಿಜಬೆತ್ II ಬುಧವಾರ ತಮ್ಮ 95ನೇ ವರ್ಷಕ್ಕೆ ಕಾಲಿರಿಸಿದ್ದಾರೆ.

ಡ್ಯೂಕ್ ಆಫ್ ಎಡಿನ್ಬರ್ಗ್ ಪ್ರಿನ್ಸ್ ಫಿಲಿಪ್ ನೆನಪಿಗಾಗಿ ರಾಷ್ಟ್ರೀಯ ಶೋಕಾಚರಣೆಯ ಅವಧಿಯು ಭಾನುವಾರ ಅಧಿಕೃತವಾಗಿ ಮುಕ್ತಾಯಗೊಂಡಿದ್ದರೂ, ರಾಣಿ ಶೋಕದಲ್ಲಿಯೇ ಇದ್ದಾರೆ. ಬಕಿಂಗ್​​​​ಹ್ಯಾಮ್​ ಅರಮನೆಯಿಂದ ಹುಟ್ಟುಹಬ್ಬ ಆಚರಣೆಯ ಯಾವುದೇ ಅಧಿಕೃತ ಛಾಯಾಚಿತ್ರವೂ ಬಿಡುಗಡೆಯಾಗಿಲ್ಲ.

ಅವರ 95ನೇ ಹುಟ್ಟುಹಬ್ಬದಂದು ರಾಣಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಕಳುಹಿಸಲು ನಾನು ಬಯಸುತ್ತೇನೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಿನ್ಸ್ ಫಿಲಿಪ್ ತನ್ನ 100ನೇ ಹುಟ್ಟುಹಬ್ಬದಿಂದ ಕೇವಲ ಎರಡು ತಿಂಗಳ ಹಿಂದೆ ಏಪ್ರಿಲ್ 9ರಂದು ನಿಧನರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.